pranita subhash: ನಟಿ ಪ್ರಣೀತಾ 2021 ರಲ್ಲಿ ವಿವಾಹವಾಗಿ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರು.. ಸದ್ಯ ಈ ದಂಪತಿಗೆನ ಒಂದು ಮಗು ಇದೆ.. ಇತ್ತೀಚೆಗಷ್ಟೇ ಮತ್ತೆ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದಾರೆ. ಹಿಂದಿಯಲ್ಲಿ ಒಂದು ಮತ್ತು ಮಲಯಾಳಂನಲ್ಲಿ ಒಂದು ಸಿನಿಮಾ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

 ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪ್ರಣೀತಾ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಆಕೆ ಶೇರ್ ಮಾಡಿರುವ ಪೋಸ್ಟ್ ಸೋಷಿಯಲ್‌ ಮಿಡಿಯಾಲದಲ್ಲಿ ಸಖತ್ ವೈರಲ್ ಆಗಿದೆ. 



 


 


ಇದನ್ನೂ ಓದಿ-Maname : ಶ್ರೀರಾಮ ಆದಿತ್ಯ ನಿರ್ದೇಶನದ ಮನಮೆ ಟ್ರೈಲರ್ ಬಿಡುಗಡೆಗೊಳಿಸಿದ ರಾಮ್ ಚರಣ್


ಹೌದು ನಟಿ ಪ್ರಣೀತಾ ಸುಭಾಷ್‌ ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಬಾತ್‌ ಟಬ್‌ನಲ್ಲಿ ಕುಳಿತು.. ನೊರೆಯಿಂದ ಮೈ ಮುಚ್ಚಿಕೊಳ್ಳುವ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ..


ನಟಿಯ ವಿಡಿಯೋ ನೋಡಿದ ಕೆಲವರು.. ಇಂತಹ ವಿಡಿಯೋಗಳನ್ನು ಯಾರಾದರೂ ಹಂಚಿಕೊಳ್ಳುತ್ತಾರಾ?.. ಮದುವೆಯ ನಂತರ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನೇ ಮರೆತುಬಿಡುತ್ತಾರೆ ಎಂದು ಕಾಮೆಂಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.. 


ಇದನ್ನೂ ಓದಿ-Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ