ಸಿನಿಮಾ ನೋಡಿ ಎಂದೂ ಕಣ್ಣೀರು ಹಾಕದ ಸುಧಾಮೂರ್ತಿ ಅವರು ಈ ನಟಿಯ ಆ್ಯಕ್ಟಿಂಗ್ ನೋಡಿ ಬಾವುಕರಾಗಿದ್ದರಂತೆ..!
Sudha Murthy about Alia Bhat : ಇನ್ಪೋಸಿಸ್ ಫೌಂಡೇಶನ್ನ ಅಧ್ಯಕ್ಷರಾದ ಸುಧಾಮೂರ್ತಿಯವರು ಬಾಲಿವುಡ್ನ ಖ್ಯಾತ ನಟಿಯೊಬ್ಬರ ಸಿನಿಮಾ ನೋಡಿ ಕಣ್ಣೀರು ಹಾಕಿದ್ದರಂತೆ ಹಾಗಾದರೆ ಯಾರು ಆ ನಟಿ ಅಂತಿರಾ...ಇಲ್ಲಿದೆ ಮಾಹಿತಿ
Sudha Murthy on Bollywood Actress : ಸಾಕಷ್ಟು ಸಾಮಾಜಿಕ ಸೇವೆಗಳ ಮೂಲಕ ಹೆಚ್ಚು ಪ್ರತೀತಿಯನ್ನು ಪಡೆದ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಸಿನಿಮಾ ಕ್ಷೇತ್ರದವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆಗ್ಗಾಗೆ ಚಿತ್ರಗಳನ್ನು ನೋಡಿ ತಮ್ಮ ಅಭಿಪ್ರಾಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ.
ಸಿನಿಮಾಗಳಲ್ಲಿ ಎಷ್ಟು ಎಮೋಷನಲ್ ಸೀನ್‌ಗಳನ್ನು ನೋಡಿದ್ದರೂ ಕಣ್ಣೀರು ಹಾಕಿರದ ಸುಧಾಮೂರ್ತಿ ಅವರು ಇದೀಗ ರಾಝಿ ಸಿನಿಮಾದಲ್ಲಿ ಅಲಿಯಾ ಭಟ್ ನಟನೆ ನೋಡಿ ಅಳು ಬಂತು ಎಂದು ಹೇಳಿದ್ದಾರೆ.
ಇದನ್ನೂ ಓದಿ-ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ಖ್ಯಾತ ನಟಿಯ ಖಾಸಗಿ ವಿಡಿಯೋ ವೈರಲ್ ಮಾಡಿದ ನಿರ್ಮಾಪಕ..!
ನಟಿ ಆಲಿಯಾ ಭಟ್ ರಾಝಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ಸುಧಾಮೂರ್ತಿ ವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. " ಮೇಘನಾ ಗುಲ್ಜಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ರಾಝಿ ಸಿನಿಮಾದಲ್ಲಿ ಆಲಿಯಾ ಎಲ್ಲರ ಮನಮುಟ್ಟುವಂತ ನಟಿಸಿದ್ದಾರೆ. ಅವರ ಅದ್ಭುತ ನಟನೆಯ ಸಾಮರ್ಥ್ಯಕ್ಕೆ ಈ ಸಿನಿಮಾ ಸಾಕ್ಷಿಯೆಂದರೇ ತಪ್ಪಾಗಲಾರದು. ಆದ್ದರಿಂದ ಆ ಚಿತ್ರವನ್ನು ವೀಕ್ಷಿಸುವಾಗ ಕಣ್ಣೀರು ತಡೆಯಲಾಗಲಿಲ್ಲ ಎಂದು ಹೇಳಿದ್ದಾರೆ.
"ನಾನು 1950ರ ದಶಕದ ವೈಜಯಂತಿಮಾಲಾ ಅವರಿಂದ ಹಿಡಿದು ಇಂದಿನ ಆಲಿಯಾ ಭಟ್‌ವರೆಗಿನ ಎಲ್ಲ ನಟಿಯರ ಸಿನಿಮಾಗಳನ್ನು ನೋಡಿದ್ದೆನೆ. ಅವರೆಲ್ಲರ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಆದರೆ ರಾಝಿಯಲ್ಲಿ ಆಲಿಯಾ ಅವರ ನಟನೆ ನಾನು ಭಾವುಕಳಾಗುವಂತೆ ಮಾಡಿದೆ, ಅವರೊಬ್ಬರು ಒಳ್ಳೆಯ ನಟಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- ಓಂ ಪ್ರಕಾಶ್ ರಾವ್ ‘ಫೀನಿಕ್ಸ್ʼ ಸಿನಿಮಾದಲ್ಲಿ ಮೂವರು ನಾಯಕಿಯರು; ಅಬ್ಬಾಬ್ಬಾ ಲಾಟ್ರಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.