ಬಾಲಿವುಡ್ ನಟಿ ಸದ್ಯ ತಮ್ಮ ಸಿನಿಮಾಗಳ ಮೂಲಕ ಹಾಟ್ ಅಂಡ್ ಬ್ಯೂಟಿ ಕ್ವೀನ್ ಆಗಿ ಮೆರೆದಿದ್ದಾರೆ 


COMMERCIAL BREAK
SCROLL TO CONTINUE READING

ಬಾಲಿವುಡ್ ನಟಿಯರು ತಮ್ಮ ನಟನೆಯ ಮೂಲಕವೇ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಈ ನಟಿ ಚಿತ್ರರಂಗಕ್ಕೆ ಸಾಮಾನ್ಯ ವಾಗಿ ಪ್ರವೇಶಿಸಿ ಇದೀಗ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 


ಇದನ್ನು ಓದಿ : ಮದುವೆಯಾದ ಸ್ತ್ರೀ ಹಣೆಯ ಮೇಲೆ ಕುಂಕುಮ ಇಡಬೇಕು ಎನ್ನುವುದಕ್ಕಿದೆ ವೈಜ್ಞಾನಿಕ ಕಾರಣ ..!


ಪ್ರಾರಂಭದಲ್ಲಿ ಏಳು ಸಾವಿರ ಸಂಭಾವನೆ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಈ ನಟಿ ಇಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ಬೇರೆ ಯಾರು ಅಲ್ಲ ಭೂಮಿ ಪಡ್ನೇಕರ್ 


2015 ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಆಯುಷ್ಮಾನ್ ಖುರಾನ್ ಅವರೊಂದಿಗೆ  ಧಮ್ ಲಗಾ ಕೆ ಹೈಶಾ ಸಿನಿಮಾದಲ್ಲಿ ಕಾಣಿಸಿಕೊಂಡರು. ಇವರು ಫಿಲಂ ಫೇರ್, ಸ್ಟಾರ್ ಡಸ್ಟ್, ಜಿ ಸಿನಿ ಪ್ರಶಸ್ತಿಗಳು ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.


ಇದನ್ನು ಓದಿ : ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!


ರಣವೀರ್ ಸಿಂಗ್ ಜೊತೆಗೆ ಬ್ಯಾಂಡ್ ಬ್ಯಾಂಡ್ ಬಾಜಾ ಭಾರತ್ ಸಿನಿಮಾದಲ್ಲಿ ಆಡಿಷನ್ ಕೊಟ್ಟು ಈ ಸಿನಿಮಾದ ಮೂಲಕ ಏಳು ಸಾವಿರ ಸಂಭವನೆಯನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ ಟಾಯ್ಲೆಟ್ ಏಕ್ ಪ್ರೇಮ ಕಥಾ, ಶುಭ ಮಂಗಲ್ ಸಾವಧಾನ್, ಪತಿ ಪತ್ನಿ ಔರ್ ವೋ ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.