ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರವರ ಸಿನಿಮಾಗಳು ಎಂದರೆ ಕನ್ನಡಿಗರಿಗೆ ಎನೋ ಒಂದು ಖುಷಿ ವಿಚಾರ. ಇವರನ್ನು ಪ್ರೀತಿಸುವ ವರ್ಗಕ್ಕೀಗ ಗುಡ್‌ ನ್ಯೂಸ್‌ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತಿಚೀನ ಆರ್.ಚಂದ್ರು ನಿರ್ದೇಶನದ, ಉಪೇಂದ್ರ ನಟನೆಯ ಗ್ಯಾಂಗ್‌ ಸ್ಟರ್‌ ಕಥಾಹಂದರ ಹೊಂದಿದ್ದ ʼಕಬ್ಜʼ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ತೆರೆಕಂಡು ಯಶಸ್ಸು ಗಳಿಸಿತ್ತು.  


ಇದನ್ನೂ ಓದಿ:  Actress Chhaya Singh: ದಾಂಪತ್ಯ ಜೀವನದ ರಹಸ್ಯ ಬಿಚ್ಚಿಟ್ಟ ʼಅಮೃತಾಧಾರೆʼ ನಟಿ ಛಾಯಾ ಸಿಂಗ್ !


ರಿಯಲ್ ಸ್ಟಾರ್ 2008ರಲ್ಲಿ ‘ಬುದ್ಧಿವಂತ’ ಸಿನಿಮಾ ಮೂಲಕ ಒಂದಷ್ಟು ಜನರನ್ನು ಜಾಣರಾಗಿಸಲು ʼಬುದ್ದಿವಂತʼ ಸಿನಿಮಾ ಮೂಲಕ ರಂಜಿಸಿದರು. ಇದೀಗ   ಉಪೇಂದ್ರ ಅವರು ಕಬ್ಜ ಬಳಿಕ ಮತ್ತೆ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. 


ಹೌದು, 


ಇದನ್ನೂ ಓದಿ:  Amrita Dhare Serial: ತಿರುವು ಪಡೆದ ʼಅಮೃತಧಾರೆʼ ಧಾರವಾಹಿ; ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ನೆಟ್ಟಿಗರು..!


ಉಪೇಂದ್ರ ರವರು ಬುದ್ದಿವಂತʼ 2 ಸಿನಿಮಾ ಮಾಡುವ ಯೋಜನೆಯೊಂದು ಹೊರ ಬಿದ್ದಿದೆ. ರಿಯಲ್ ಸ್ಟಾರ್ ರವರ ಮುಂದಿನ ಸಿನಿಮಾ ಪೋಷ್ಟರ್‌ ಹೊರ ಬಿದ್ದಿದೆ. ಮುಖಕ್ಕೆ ಸ್ಟೀಲ್‌ ಮಾಸ್ಕ್‌, ಬೆಲ್ಟ್‌  ಧರಿಸಿರುವ ಪೋಷ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗಿದೆ.


ಕಬ್ಜ ಮೀರಿಸಬೇಕೆಂದು ʼಬುದ್ದಿವಂತʼ 2 ರೆಡಿ ಮಾಡುತ್ತಿದ್ದಾರೆ. ಈ ಚಿತ್ರ ಚಿತ್ರಿಕರಣ ಹಂತದಲ್ಲಿದ್ದು, ಉಪೇಂದ್ರ, ಸೋನಾಲ್ ಮೊಂಟೆರೊ,ಮೇಘನಾ ರಾಜ್,ಆದಿತ್ಯ ನಟಿಸುತ್ತಿದ್ದಾರೆ. ಸದ್ಯ 2023ರ ಸೆಪ್ಟೆಂಬರ್ ತಿಂಗಳಲ್ಲಿ  ವೇಳೆ  ಸಿನಿಮಾ ಥಿಯೇಟರ್​ಗೆ ಬರಲಿದೆ ಎಂದು ತಂಡ ಹೇಳಿಕೊಂಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ