Sandalwood News: 2023ರ ಸ್ಯಾಂಡಲ್ವುಡ್ ಸಿನಿಮಾ ದಾಖಲೆಗಳನ್ನೊಮ್ಮೆ ತೆರೆದು ನೋಡಿದರೆ ಅನೇಕ ಸಿನಿಮಾಗಳು ತೆರೆಗೆ ಬಂದಿದೆ. ಆದರೆ ಅದರಲ್ಲಿ ಬ್ಲಾಕ್ ಬಸ್ಟರ್ ಎಂದೆನಿಸಿದ್ದು ಕೆಲವೇ ಕೆಲವು. ಆ ಕೆಲ ಸಿನಿಮಾಗಳಲ್ಲಿ ಹೋಲಿಕೆಯೊಂದಿದೆ. ಕೆಜಿಎಫ್, ಕಾಂತಾರಾ, ಕಾಟೇರಾ ಇವೆಲ್ಲವೂ 2023ರಲ್ಲಿ ಸೂಪರ್ ಡೂಪರ್ ಹಿಟ್ ಕಂಡು ಸ್ಯಾಂಡಲ್ವುಡ್’ಗೆ ಖ್ಯಾತಿ ತಂದುಕೊಟ್ಟ ಸಿನಿಮಾಗಳು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮದುವೆಗೂ ಮುನ್ನ ಗರ್ಭಿಣಿಯಾದ ನಟಿ ರಮ್ಯಾ ಕೃಷ್ಣ..! ಅಬಾರ್ಷನ್ ಮಾಡಿಸ್ಕೊಳ್ಳೋಕೆ ಡಿಮ್ಯಾಂಡ್ ಮಾಡಿದ್ದು ಎಷ್ಟು ಲಕ್ಷ ಗೊತ್ತಾ?


ಅಂದಹಾಗೆ ಈ ಎಲ್ಲಾ ಸಿನಿಮಾಗಳಲ್ಲೂ ಮೇಲ್ನೋಟಕ್ಕೆ ಕಾಣಿಸುತ್ತಿರುವ ಹೋಲಿಕೆ ‘ಕ’ ಅಕ್ಷರ. ಹೌದು.. ಈ ಅಕ್ಷರದಿಂದ ಶುರುವಾದ ಸಿನಿಮಾಗಳು 2023ರಲ್ಲಿ ಸಖತ್ ಹೆಸರು ಮಾಡಿ, ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿತ್ತು.


ಕ ಅಕ್ಷರದಿಂದ ಬಂದ ಕೆಜಿಎಫ್ ಸಿನಿಮಾ ಕೂಡ ದೇಶ-ವಿದೇಶಗಳಲ್ಲಿ ಸದ್ದು ಮಾಡಿತ್ತು. ಇನ್ನು ಕಾಂತಾರವೂ ಅಷ್ಟೇ, ಕರಾವಳಿ ಭಾಗದ ಮೂಲ ಸಂಸ್ಕೃತಿಯ ವಿಷಯವನ್ನು ಇಟ್ಟುಕೊಂಡು ತೆರೆಗೆ ಬಂದ ಈ ಸಿನಿಮಾ ಹೊಸ ಅಲೆ ಸೃಷ್ಟಿಸಿತ್ತು. ಇನ್ನೊಂದೆಡೆ ಇತ್ತೀಚೆಗೆ ಬಿಡುಗಡೆಯಾದ ಕಾಟೇರ ಸಿನಿಮಾವೂ ಸ್ಯಾಂಡಲ್ವುಡ್’ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.  


ಇದನ್ನೂ ಓದಿ: ಸಹೋದರನ ಕೂದಲು ಒಣಗಿಸುತ್ತಾ ಫ್ರಾಂಕ್ ಮಾಡಿದ ಯುವತಿ, ನಂತರ ನಡೆದಿದ್ದು ಎದೆ ಝಲ್ ಎನ್ನಿಸುವಂತಿದೆ!


ಒಟ್ಟಾರೆಯಾಗಿ 2023ರ ವರ್ಷದಲ್ಲಿ ತೆರೆಗೆ ಬಂದ ಈ ಮೂರು ಸಿನಿಮಾಗಳು ಕನ್ನಡ ಸಿನಿರಂಗವನ್ನು ಬಾನಂಗಳದಲ್ಲಿ ತೇಲಾಡುವಂತೆ ಮಾಡಿತ್ತು. ಹೀಗಾಗಿ ‘ಕ’ ಎಂಬ ಅಕ್ಷರ ಕನ್ನಡನಾಡಿಗೇ ಅದೃಷ್ಟವಾಗಿದ್ದು ಸುಳ್ಳಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ