Amrita Dhare Serial: ತಿರುವು ಪಡೆದ ʼಅಮೃತಧಾರೆʼ ಧಾರವಾಹಿ; ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ನೆಟ್ಟಿಗರು..!
Amruthadhare Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಅಮೃತ ಧಾರೆʼ ಧಾರವಾಹಿ ಈಗಾಗಲೇ ವೀಕ್ಷಕರ ಮನ ಮುಟ್ಟಿದ್ದೆ. ಟಿಆರ್ಪಿ ರೇಸ್ನಲ್ಲೂ ಮುಂದಿದೆ. ಇದೀಗ ಈ ಧಾರವಾಹಿ ದೊಡ್ಡ ತಿರುವು ಪಡೆದಿದೆ.
ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಅಮೃತ ಧಾರೆʼ ಧಾರವಾಹಿ ಈಗಾಗಲೇ ವೀಕ್ಷಕರ ಮನ ಮುಟ್ಟಿದ್ದೆ. ಟಿಆರ್ಪಿ ರೇಸ್ನಲ್ಲೂ ಮುಂದಿದೆ. ಮೊದಲು ಏಳನೇ ಸ್ಥಾನದಲ್ಲಿ ಇದ್ದ ಈ ಧಾರಾವಾಹಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಈ ಧಾರವಾಹಿ ವಿಭಿನ್ನ ಕಥೆಯ ಜೊತೆಗೆ ಹಿನ್ನಲೆ ಸಂಗೀತ,ರಾಜೇಶ್ ನಟರಂಗ್, ಛಾಯಾ ಸಿಂಗ್ ನಟನೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ‘ಗೌತಮ್- ಭೂಮಿಕಾ ಬದುಕು ಬೇರೆ ಆದ್ರೂ.. ಭಾವ ಒಂದೇ’ ಎನ್ನುವ ಕ್ಯಾಪ್ಶನ್ನೊಂದಿಗೆ ಮೊದಲ ಎಪಿಸೋಡ್ ಪ್ರೋಮೋ ಹಂಚಿಕೊಳ್ಳಲಾಗಿತ್ತು.
ಇದನ್ನೂ ಓದಿ: Actress Priyamani : ತೆರೆಮೇಲೆ ಫಸ್ಟ್ ನೈಟ್ ಮಾಡುವ ಯುಗದಲ್ಲಿ, ನಟಿ ಪ್ರಿಯಾಮಣಿ ಗೆ ʼಕಿಸ್ʼ ಮಾಡೋಕೆ ಹೆದರಿಕೆ ಅಂಥೆ..?
ಇದೀಗ ದೊಡ್ಡ ಉದ್ಯಮಿ ಗೌತಮ್ ಹಾಗೂ ಭೂಮಿಕಾ ತಮ್ಮ ಕುಟುಂಬಕ್ಕಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಕೆಳಗೆ ಬಿದ್ದ ಉಂಗುರವನ್ನು ಗೌತಮ್, ಭೂಮಿಕಾನಿಗೆ ಕೊಡುವಾಗ ಮಾಧ್ಯಮದವರ ಕಣ್ಣಿಗೆ ಬೀಳುತ್ತಾರೆ. ಇಬ್ಬರು ಜೋಡಿಗಳು ದೊಡ್ಡ ಸುದ್ದಿಯಾಗುತ್ತಾರೆ. ಹೀಗಾಗಿ ತಮಗೆ ಇಚ್ಛೆ ಇಲ್ಲದಿದ್ದರೂ ಮದುವೆ ಓಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Actress: ಶ್ರೀಲೀಲಾ ನಟಿಸಬೇಕಿದ್ದ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟನೆ ; ಏನಿದರ ಅಸಲಿ ಕಥೆ..?
ಗೌತಮ್ ಹಾಗೂ ಭೂಮಿಕಾ ಪ್ರೀತಿ ಶುರುವಾಗಲೂ ಮಾಧ್ಯಮದ ವರದಿ ಕಾರಣ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಅಮೃತಧಾರೆ’ ಧಾರಾವಾಹಿಯ ಮುಂದಿನ ಸಂಚಿಕೆಯ ಪ್ರೋಮೊ ಕಂಡು ಸಂಚಿಕೆಗಾಗಿ ಕಾಯುತ್ತಿದ್ದಾರೆ. ಹೊಸ ಧಾರವಾಹಿಯಾದರೂ ಟಿಆರ್ಪಿ ರೇಸ್ನಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ