Bollywood Affairs and Relationships: ಬಾಲಿವುಡ್ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು ಅದ್ಧೂರಿಯಾಗಿ ಮದುವೆಯಾದ ಜೋಡಿಗಳು ಹಲವು. ಈಗ ಬಾಲಿವುಡ್‌ನಲ್ಲಿ ಎಂಗೇಜ್ಮೆಂಟ್ ಮಾಡಕೊಂಡರೂ ಮದುವೆಯಾಗದೆ ಕ್ಯಾನ್ಸಲ್ ಮಾಡಿಕೊಂಡವರ ಪಟ್ಟಿಯತ್ತ ಒಂದು ಸಣ್ಣ ಕಣ್ಣು ಹಾಯಿಸೋಣ.  


COMMERCIAL BREAK
SCROLL TO CONTINUE READING

[[{"fid":"297512","view_mode":"default","fields":{"format":"default","field_file_image_alt_text[und][0][value]":"Abhishek Bachchan - Karisma Kapoor","field_file_image_title_text[und][0][value]":"ಅಭಿಷೇಕ್ ಬಚ್ಚನ್ - ಕರಿಷ್ಮಾ ಕಪೂರ್"},"type":"media","field_deltas":{"1":{"format":"default","field_file_image_alt_text[und][0][value]":"Abhishek Bachchan - Karisma Kapoor","field_file_image_title_text[und][0][value]":"ಅಭಿಷೇಕ್ ಬಚ್ಚನ್ - ಕರಿಷ್ಮಾ ಕಪೂರ್"}},"link_text":false,"attributes":{"alt":"Abhishek Bachchan - Karisma Kapoor","title":"ಅಭಿಷೇಕ್ ಬಚ್ಚನ್ - ಕರಿಷ್ಮಾ ಕಪೂರ್","class":"media-element file-default","data-delta":"1"}}]]


ಅಭಿಷೇಕ್ ಬಚ್ಚನ್ - ಕರಿಷ್ಮಾ ಕಪೂರ್: ಅಭಿಷೇಕ್ ಬಚ್ಚನ್, ಕರಿಷ್ಮಾ ಕಪೂರ್ ನಿಶ್ಚಿತಾರ್ಥದ ನಂತರ ಬೇರ್ಪಟ್ಟರು. ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ನಿಶ್ಚಿತಾರ್ಥ ಮುರಿದುಬಿದ್ದಿದೆ. ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಸಂಬಂಧ ಎಲ್ಲರಿಗೂ ತಿಳಿದಿರುವಂತೆ ಮದುವೆಯಾಗುವ ಮುನ್ನವೇ ಮುರಿದುಬಿದ್ದಿತು. ಅವರ ನಿಶ್ಚಿತಾರ್ಥ ಆ ಸಮಯದಲ್ಲಿ ದೊಡ್ಡ ಕಾರ್ಯಕ್ರಮವಾಗಿತ್ತು. ಅಮಿತಾಬ್ ಬಚ್ಚನ್ ಅವರ ಪತ್ನಿ ಮತ್ತು ಅಭಿಷೇಕ್ ಬಚ್ಚನ್ ಅವರ ತಾಯಿ ಜಯಾ ಬಚ್ಚನ್ ಅವರು ಕರಿಷ್ಮಾ ಕಪೂರ್ ಅವರನ್ನು ತನ್ನ ಸೊಸೆ ಎಂದು ಮಾಧ್ಯಮಗಳ ಮೂಲಕಲಿ ಪರಿಚಯಿಸಿದರು. ಆದರೆ ಅಷ್ಟರಲ್ಲಿ ಏನಾಯಿತೋ ಗೊತ್ತಿಲ್ಲ ಈ ಮದುವೆ ನಡೆಯಲಿಲ್ಲ.


ಇದನ್ನೂ ಓದಿ: Salman Khan: ಸಲ್ಲು ಮನಸ್ಸಲ್ಲಿ ಮತ್ತೆ ಚಿಗುರೊಡೆದ ಪ್ರೀತಿ! ಶೀಘ್ರದಲ್ಲೇ ಮದುವೆಯಾಗ್ತಾರಾ ಸಲ್ಮಾನ್ ಖಾನ್?


[[{"fid":"297513","view_mode":"default","fields":{"format":"default","field_file_image_alt_text[und][0][value]":"Akshay Kumar - Raveena Tandon","field_file_image_title_text[und][0][value]":"ಅಕ್ಷಯ್ ಕುಮಾರ್ - ರವೀನಾ ಟಂಡನ್"},"type":"media","field_deltas":{"2":{"format":"default","field_file_image_alt_text[und][0][value]":"Akshay Kumar - Raveena Tandon","field_file_image_title_text[und][0][value]":"ಅಕ್ಷಯ್ ಕುಮಾರ್ - ರವೀನಾ ಟಂಡನ್"}},"link_text":false,"attributes":{"alt":"Akshay Kumar - Raveena Tandon","title":"ಅಕ್ಷಯ್ ಕುಮಾರ್ - ರವೀನಾ ಟಂಡನ್","class":"media-element file-default","data-delta":"2"}}]]


ಅಕ್ಷಯ್ ಕುಮಾರ್ - ರವೀನಾ ಟಂಡನ್: ಹಿಟ್ ಪೇರ್ ಆಗಿದ್ದ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಸಂಬಂಧ ನಿಶ್ಚಿತಾರ್ಥದ ನಂತರ ಮುರಿದುಬಿತ್ತು. ಅಕ್ಷಯ್ ಕುಮಾರ್ ಹಾಗೂ ಬಾಲಿವುಡ್ ನಾಯಕಿ ರವೀನಾ ಟಂಡನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಅವರು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಈ ಮಧ್ಯೆ ಶಾಕಿಂಗ್ ನ್ಯೂಸ್ ಹೊರ ಬಂತು. ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಮದುವೆಯಾಗುತ್ತಿಲ್ಲ, ಬ್ರೇಕಪ್ ಆಗಿದೆ ಎಂಬ ವಿಚಾರ ಬಹಿರಂಗವಾಯಿತು. ತಮ್ಮ ನಡುವಿನ ಬ್ರೇಕಪ್ ಗೆ ಅಕ್ಷಯ್ ಕುಮಾರ್ ಕಾರಣ ಎಂದು ರವೀನಾ ಟಂಡನ್ ಹೇಳಿದ್ದಾರೆ.  


[[{"fid":"297514","view_mode":"default","fields":{"format":"default","field_file_image_alt_text[und][0][value]":"Salman Khan - Sangeeta Bijlani","field_file_image_title_text[und][0][value]":"ಸಲ್ಮಾನ್ ಖಾನ್ - ಸಂಗೀತಾ ಬಿಜಲಾನಿ"},"type":"media","field_deltas":{"3":{"format":"default","field_file_image_alt_text[und][0][value]":"Salman Khan - Sangeeta Bijlani","field_file_image_title_text[und][0][value]":"ಸಲ್ಮಾನ್ ಖಾನ್ - ಸಂಗೀತಾ ಬಿಜಲಾನಿ"}},"link_text":false,"attributes":{"alt":"Salman Khan - Sangeeta Bijlani","title":"ಸಲ್ಮಾನ್ ಖಾನ್ - ಸಂಗೀತಾ ಬಿಜಲಾನಿ","class":"media-element file-default","data-delta":"3"}}]]


ಸಲ್ಮಾನ್ ಖಾನ್ - ಸಂಗೀತಾ ಬಿಜಲಾನಿ: ಬಾಲಿವುಡ್ ಕಂಡ ಪ್ರಸಿದ್ಧ ಕಪಲ್‌ಗಳಲ್ಲಿ ಒಬ್ಬರು ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ. ನಿಶ್ಚಿತಾರ್ಥದ ನಂತರ ಸಲ್ಮಾನ್ ಖಾನ್ ಸಂಗೀತಾ ಬಿಜಲಾನಿ ಸಂಬಂಧ ಮುರಿದುಬಿತ್ತು. ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಪ್ರೀತಿ ಬಾಲಿವುಡ್‌ನ ಪ್ರಸಿದ್ಧ ಪ್ರೇಮ ಪ್ರಕರಣಗಳಲ್ಲಿ ಒಂದಾಗಿದೆ. ಬಾಲಿವುಡ್‌ನಲ್ಲಿ ಕಂಡುಬರುವ ನಿಗೂಢ ಲವ್ ಬ್ರೇಕಪ್‌ನಲ್ಲಿರುವ ಪ್ರಸಿದ್ಧ ಜೋಡಿ ಇದು. ನಿಶ್ಚಿತಾರ್ಥದ ನಂತರ ಇವರಿಬ್ಬರು ದೂರವಾದರು. ಇವರಿಬ್ಬರೂ ಬೇರ್ಪಡಲು ನಿಖರವಾದ ಕಾರಣ ಇನ್ನೂ ನಿಗೂಢವಾಗಿದೆ. ಈ ಸಂಗೀತಾ ಬಿಜಲಾನಿ ಬೇರೆ ಯಾರೂ ಅಲ್ಲ ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಮಾಜಿ ಪತ್ನಿ. 1996ರಲ್ಲಿ ಅಜರುದ್ದೀನ್ ರನ್ನು ಮದುವೆಯಾಗಿದ್ದ ಸಂಗೀತಾ ಬಿಜಲಾನಿ 2010ರಲ್ಲಿ ವಿಚ್ಛೇದನ ಪಡೆದಿದ್ದರು.


ಇದನ್ನೂ ಓದಿ: Shah Rukh Khan : ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ Top 1 ಶಾರುಖ್‌! ಮೆಸ್ಸಿ, ಜುಕರ್‌​ಬರ್ಗ್‌ರನ್ನೇ ಹಿಂದಿಕ್ಕಿದ ಕಿಂಗ್‌ ಖಾನ್‌


[[{"fid":"297515","view_mode":"default","fields":{"format":"default","field_file_image_alt_text[und][0][value]":"Sajid Khan - Gauhar Khan","field_file_image_title_text[und][0][value]":"ಸಾಜಿದ್ ಖಾನ್ - ಗೌಹರ್ ಖಾನ್ "},"type":"media","field_deltas":{"4":{"format":"default","field_file_image_alt_text[und][0][value]":"Sajid Khan - Gauhar Khan","field_file_image_title_text[und][0][value]":"ಸಾಜಿದ್ ಖಾನ್ - ಗೌಹರ್ ಖಾನ್ "}},"link_text":false,"attributes":{"alt":"Sajid Khan - Gauhar Khan","title":"ಸಾಜಿದ್ ಖಾನ್ - ಗೌಹರ್ ಖಾನ್ ","class":"media-element file-default","data-delta":"4"}}]]


ಸಾಜಿದ್ ಖಾನ್ - ಗೌಹರ್ ಖಾನ್: ನಿಶ್ಚಿತಾರ್ಥದ ನಂತರ ಸಾಜಿದ್ ಖಾನ್ ಗೌಹರ್ ಖಾನ್ ಸಂಬಂಧ ಮುರಿದುಬಿತ್ತು. 2003 ರಲ್ಲಿ, ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಮತ್ತು ಬಾಲಿವುಡ್ ನಾಯಕಿ ಗೌಹರ್ ಖಾನ್ ಅವರ ಸಂಬಂಧ ನಿಶ್ಚಿತಾರ್ಥದ ಹಂತ ತಲುಪಿತ್ತು. ಇಬ್ಬರೂ ಒಂದಾಗುತ್ತೇವೆ ಎಂದುಕೊಂಡಾಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆದು ಅಂತರ ಹೆಚ್ಚಾಯಿತು. ಅವರ ನಿಶ್ಚಿತಾರ್ಥವನ್ನು ರದ್ದುಗೊಳಿಸಲಾಯಿತು ಮತ್ತು ಅವರ ಮದುವೆಯ ಮುಂಚೆಯೇ ಸಂಬಂಧ ಕೊನೆಗೊಂಡಿತು.


[[{"fid":"297516","view_mode":"default","fields":{"format":"default","field_file_image_alt_text[und][0][value]":"Karan Singh Grover - Barkha Bisht","field_file_image_title_text[und][0][value]":"ಕರಣ್ ಸಿಂಗ್ ಗ್ರೋವರ್ - ಬರ್ಖಾ ಬಿಷ್ತ್ "},"type":"media","field_deltas":{"5":{"format":"default","field_file_image_alt_text[und][0][value]":"Karan Singh Grover - Barkha Bisht","field_file_image_title_text[und][0][value]":"ಕರಣ್ ಸಿಂಗ್ ಗ್ರೋವರ್ - ಬರ್ಖಾ ಬಿಷ್ತ್ "}},"link_text":false,"attributes":{"alt":"Karan Singh Grover - Barkha Bisht","title":"ಕರಣ್ ಸಿಂಗ್ ಗ್ರೋವರ್ - ಬರ್ಖಾ ಬಿಷ್ತ್ ","class":"media-element file-default","data-delta":"5"}}]]


ಕರಣ್ ಸಿಂಗ್ ಗ್ರೋವರ್ - ಬರ್ಖಾ ಬಿಷ್ತ್: ನಿಶ್ಚಿತಾರ್ಥದ ನಂತರ ಕರಣ್ ಸಿಂಗ್ ಗ್ರೋವರ್ ಬರ್ಖಾ ಬಿಶ್ತ್ ಸಂಬಂಧ ಮುರಿದುಬಿತ್ತು. ಕರಣ್ ಸಿಂಗ್ ಗ್ರೋವರ್ ಯಾರು ಗೊತ್ತಾ?  90ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಾದಕ ನಾಯಕಿಯಾಗಿ ಖ್ಯಾತಿ ಗಳಿಸಿದ್ದ ಬಿಪಾಶಾ ಬಸು ಅವರ ಪತಿ ಕರಣ್ ಸಿಂಗ್ ಗ್ರೋವರ್. ಇದು ಕರಣ್ ಸಿಂಗ್ ಗ್ರೋವರ್ ಅವರ ಮೂರನೇ ವಿವಾಹವಾಗಿದೆ. 2008ರಲ್ಲಿ ನಾಯಕಿ ಶ್ರದ್ಧಾ ನಿಗಮ್ ಅವರನ್ನು ಮೊದಲು ವಿವಾಹವಾದ ಕರಣ್ ಸಿಂಗ್ ಒಂದು ವರ್ಷದೊಳಗೆ ಡೈವರ್ಸ್ ತೆಗೆದುಕೊಂಡರು. ಅದಾದ ನಂತರ 2012ರಲ್ಲಿ ಮತ್ತೊಬ್ಬ ನಾಯಕಿ ಜೆನ್ನಿಫರ್ ವಿಂಗೆಟ್ ಅವರನ್ನು ವಿವಾಹವಾದರು. ಎರಡು ವರ್ಷಗಳ ನಂತರ ವಿಚ್ಛೇದನ ಪಡೆದರು. ಅವರ ಮೂರನೇ ಮದುವೆ ಬಿಪಾಶಾ ಬಸು ಜತೆ ನಡೆದಿದ್ದು, ಸಂತೋಷವಾಗಿದ್ದಾರೆ. ಆದರೆ ಇವರೆಲ್ಲರಿಗಿಂತ ಮೊದಲು ಕರಣ್ ಸಿಂಗ್ ಅವರ ಹೆಸರು ಬರ್ಕಾ ಬಿಷ್ತ್ ಜೊತೆ ಕೇಳಿಬಂದಿತ್ತು. ಹಿಂದಿ ಕಿರುತೆರೆ ನಟಿ ಮತ್ತು ಸಿನಿಮಾ ನಾಯಕಿ ಬರ್ಕಾ ಬಿಸ್ತ್ ಮತ್ತು ಕರಣ್ ಸಿಂಗ್ ನಿಶ್ಚಿತಾರ್ಥದ ನಂತರ ಬೇರ್ಪಟ್ಟರು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.