ಬೆಂಗಳೂರು: ಮೊದಲೆಲ್ಲಾ ಅಷ್ಟಾಗಿ ಸೋಶಿಯಲ್‌ ಖ್ಯಾತಿ ಪಡೆದಿರಲಿಲ್ಲ ಆದರೂ ಆಗಿನ ಕಾಲದಲ್ಲಿ ನಟ ನಟಿಯರ ಬಾಲ್ಯದಲ್ಲಿ ತೆಗೆಸಿದ ಪೋಟೊಗಳು ವೈರಲ್‌ ಆಗುತ್ತಿರುತ್ತವೆ. ಸ್ಯಾಂಡಲ್​​ವುಡ್ ನಟ ಅದೆಂದೊ ತೆಗಿಸಿದ ಬಾಲ್ಯದ ಪೋಟೊ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


COMMERCIAL BREAK
SCROLL TO CONTINUE READING

ವೈರಲ್‌ ಆಗಿರುವ ಫೋಟೊದಲ್ಲಿರುವ ಇಬ್ಬರು ವ್ಯಕ್ತಿಗಳು  ಕನ್ನಡ ಚಿತ್ರರಂಗದ ನಟರು ಆಗಿದ್ದಾರೆ.  ನಟ ಮುದ್ದಾಗಿ ಕಾಣುತ್ತಿದ್ದಾರೆ. ಬಾಲ್ಯದಲ್ಲಿ ತೆಗೆಸಿದ ಪೋಟೊವಾದರೂ ಅಂದೇ ಬಾಲಕನ ಮುಖದಲ್ಲಿ ಮಂದಹಾಸ, ನಾಯಕನ ಕಳೆ ಎದ್ದು ಕಾಣುತ್ತಿದೆ. 


ಇದನ್ನೂ ಓದಿ: Sara Annaiah: ಸೀರೆಯುಟ್ಟು ರಾಯರ ಸನ್ನಿಧಿಯಲ್ಲಿ ನಟಿ ಸಾರಾ: ಇಲ್ಲಿವೆ ನೋಡಿ ಫೋಟೊಸ್..!


ಈ ನಟ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ವಾಯುಪುತ್ರ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ, ಬಳಿಕ, ಚಿರು ಸಿನಿಮಾದಲ್ಲಿ ನಟಿಸಿ ಎಲ್ಲರ ಪ್ರೀತಿಗೆ ಕಾರಣವಾದರು. ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೂ ಈ ನಟ ಯಾರೆಂದು ಗೊತ್ತಾಯಿತಾ.... ಎಲ್ಲರ ಮನ ಗೆದ್ದಿರುವ ಈ ಸ್ಯಾಂಡಲ್ವುಡ್‌ ನಟ ಬೇರೆ ಯಾರು ಅಲ್ಲ ಚಿರಂಜೀವಿ ಸರ್ಜಾ.


ವೈರಲ್‌ ಆಗಿರುವ ಫೋಟೊದದಲ್ಲಿ ಇರುವವರು ಚಿರು ಅಂದೇ ಎಷ್ಟು ಮುದ್ದಾಗಿ ಕಾನುತ್ತಿದ್ದರು. ವೈರಲ್‌ ಫೋಟೊ ನೋಡುತ್ತಿದ್ದಂತೆ ಹೆಚ್ಚಿನವರ ಮನದಲ್ಲಿ ಚಿರು ನಮ್ಮ ಜೊತೆ ಇನ್ನು ಇರಬೇಕಿತ್ತು  ಎಂಬುವುದೊಂದೇ ಕುಟುಂಬ , ಅಭಿಮಾನಿಗಳ ಬಯಕೆ ಯಾಗಿದೆ.  ಆದರೆ ದುರದೃಷ್ಟವಷತ್  2020ರ ಜೂನ್ 7ರಂದು ಹೃದಯಾಘಾತದಿಂದ ಮೃತಪಟ್ಟರು. 


ಇದನ್ನೂ ಓದಿ: Mouni Restaurant: ಹೇ ʼಬದ್ಮಾಶ್ʼ ನಾನು ಬೈಲಿಲ್ಲ ಕಂಡ್ರಿ ; ಇದು ಮೌನಿ ರಾಯ್ ರೆಸ್ಟೋರೆಂಟ್ !


ವೈರಲ್‌ ಆಗಿರುವ ಚಿರು ಬಾಲ್ಯದ ಪೋಟೊವೊಂದು ಸಾಯುವ ಮುನ್ನ ಅವರೇ ಹಂಚಿಕೊಂಡಿದ್ದರು ಎನ್ನಲಾಗಿದೆ. ಅವರ ಬಾಲ್ಯದ ಫೋಟೊದಲ್ಲಿ ಈ ಫೋಟೋದಲ್ಲಿ ಚಿರಂಜೀವಿ, ಧ್ರುವ ಸರ್ಜಾ ಹಾಗೂ ಮತ್ತೋರ್ವ ವ್ಯಕ್ತಿ ಇರುವುದು ಕಂಡು ಬಂದಿದೆ. ಆ ಫೋಟೊ ಕಂಡ ಹೆಚ್ಚಿನವರ ಕೊರಗು ಒಂದೇ ಈಗಲೂ ಚಿರು ನಮ್ಮೊಂದಿಗೆ ಇರಬೇಕಿತ್ತು ಎನ್ನುವುದು. ಯಾರು ಎಷ್ಟೇ ಆಶಿಸಿದರೂ ವಿಧ ಆಟ ಬೇರೆ  ಇರುತ್ತದೆ. ಅವರು ನಮ್ಮ ಜೊತೆ ದೈಹಿಕವಾಗಿ ನಮ್ಮ ಜೊತೆ ಇಲ್ಲದೇ ಇದ್ದರೂ ಅವರು ವಿಟ್ಟು ಹೋದ ನೆನಪುಗಳು ಎಲ್ಲರ ಮನದಲ್ಲಿ ಶಾಶ್ವತ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.