ಓಂ ಪ್ರಕಾಶ್ ರಾವ್ ‘ಫೀನಿಕ್ಸ್ʼ ಸಿನಿಮಾದಲ್ಲಿ ಮೂವರು ನಾಯಕಿಯರು; ಅಬ್ಬಾಬ್ಬಾ ಲಾಟ್ರಿ..!
`Phoenix`Directed By Om Prakash Rao: ಓಂ ಪ್ರಕಾಶ್ ರಾವ್ ಇವರು ನಿರ್ದೇಶನ ಮಾತ್ರವಲ್ಲದೇ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಇವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಫೀನಿಕ್ಸ್’ ಹೆಸರಿನ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಓಂ ಪ್ರಕಾಶ್ ರಾವ್ ಸಜ್ಜಾಗಿದ್ದಾರೆ.
Om Prakash Rao Movie: ಓಂ ಪ್ರಕಾಶ್ ರಾವ್ ಇವರು ನಿರ್ದೇಶನ ಮಾತ್ರವಲ್ಲದೇ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಕೆಲವು ವರ್ಷಗಳಿಂದ ಇವರ ನಿರ್ದೇಶನದ ಚಿತ್ರಗಳು ಬಂದಿಲ್ಲ. ಆದರೆ ಇದೀಗ ಇವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಫೀನಿಕ್ಸ್’ ಹೆಸರಿನ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಓಂ ಪ್ರಕಾಶ್ ರಾವ್ ಸಜ್ಜಾಗಿದ್ದಾರೆ.
ಓಂ ಪ್ರಕಾಶ್ ರಾವ್ ರವರ 49 ಸಿನಿಮಾ ಹಾಗೂ ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ಸಮಾಜದಲ್ಲಿ ಹೆಣ್ಣಿನ ಪರಿಸ್ಥಿತಿ, ಆಧುನಿಕ ಯುವತಿಯರ ಮನಸ್ಥಿತಿ ಆಧಾರಿತ ಸಿನಿಮಾವಾಗಿದೆ. ಆದರೆ ಇದರಲ್ಲಿ ಮೂವರು ನಾಯಕಿರಾದ ನಿಮಿಕಾ ರತ್ನಾಕರ್, ಶಿಲ್ಪ ಶೆಟ್ಟಿ ಹಾಗೂ ಕೃತಿಕಾ ಲೋಬೋ ನಟಿಸಲಿದ್ದಾರೆ.
ಇದನ್ನೂ ಓದಿ: 52ನೇ ವಯಸ್ಸಿನಲ್ಲೂ ಏನ್ ಡ್ಯಾನ್ಸ್ ಗುರು.. ನಟಿ ರಮ್ಯಾ ಕೃಷ್ಣ ಭರ್ಜರಿ ಸ್ಟೆಪ್ ಗೆ ಯುವಕರು ಫಿದಾ..!
ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ನಾನಾ ಅಭಿಪ್ರಾಯ ತಿಳಿಸಿದ್ದಾರೆ. ಮೂವರು ನಾಯಕಿಯರ ನಟನೆ ತಿಳಿದು ಅಬ್ಬಾಬ್ಬಾ ಲಾಟ್ರಿ ಎನ್ನುತ್ತಿದ್ದಾರೆ.
ಇನ್ನು ಸಿನಿಮಾದಲ್ಲಿ ಶ್ರೀ ಗುರು ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲಕ್ಷ್ಮಣ್ ರೆಡ್ಡಿ ಸಾಹಸ ನಿರ್ದೇಶಕರಾಗಿ, ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಇನ್ನು ಬೆಂಗಳೂರು ಹಾಗೂ ಆಸ್ಟ್ರೀಯಾದ ಕೆಲವು ಸ್ಥಳಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದಿದ್ದಾರೆ. ಓಂ ಪ್ರಕಾಶ್ ರಾವ್ ಹುಟ್ಟು ಹಬ್ಬ ನಿಯಮಿತ್ತ ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.