Uorfi Javed : ವಿಚಿತ್ರ ಬಟ್ಟೆ ಧರಸಿ ಸದ್ದು ಮಾಡುವ ಉರ್ಫಿ ಜಾವೇದ್‌ ಅವರ ಆರೋಗ್ಯ ಹದಗೆಟ್ಟಿದೆ. ಉರ್ಫಿ ಪ್ರತಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ, ಅನಾರೋಗ್ಯಕ್ಕೆ ಒಳಗಾಗಿರುವ ಉರ್ಫಿ, ತಮ್ಮ ಸ್ಥಿತಿ ಹೇಗಾಗಿದೆ ಎಂದು ಫೋಟೋ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: SCAM (1770) ಚಿತ್ರದ ಟೀಸರ್ ರಿಲೀಸ್‌ ಮಾಡಿದ ಹಿರಿಯ ನಟ ದತ್ತಣ್ಣ


ಉರ್ಫಿ ಜಾವೇದ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಕೋವಿಡ್ ಪರೀಕ್ಷೆಯನ್ನೂ ಮಾಡಲಾಗಿದೆಯಂತೆ. ನಟಿ ತನ್ನ ತುಟಿಗಳ ಚಿತ್ರವನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸೆಲ್ಫಿಯಲ್ಲಿ ಅವರ ತುಟಿಗಳು ತುಂಬಾ ಊದಿಕೊಂಡಂತೆ ಕಾಣುತ್ತಿವೆ. ನಟಿ ಫೋಟೋದ ಜೊತೆ ಶೀರ್ಷಿಕೆಯಲ್ಲಿ, "ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಇದು ನನ್ನ ಸ್ಥಿತಿ. ನನ್ನ ತುಟಿಗಳು ಊದಿಕೊಂಡಿವೆ. ಇದು ಕೋವಿಡ್ ಅಥವಾ ವೈರಲ್ ಏನೊಂದು ಗೊತ್ತಾಗುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.


[[{"fid":"299884","view_mode":"default","fields":{"format":"default","field_file_image_alt_text[und][0][value]":"Uorfi Javed ","field_file_image_title_text[und][0][value]":"ಉರ್ಫಿ ಜಾವೇದ್‌ "},"type":"media","field_deltas":{"1":{"format":"default","field_file_image_alt_text[und][0][value]":"Uorfi Javed ","field_file_image_title_text[und][0][value]":"ಉರ್ಫಿ ಜಾವೇದ್‌ "}},"link_text":false,"attributes":{"alt":"Uorfi Javed ","title":"ಉರ್ಫಿ ಜಾವೇದ್‌ ","class":"media-element file-default","data-delta":"1"}}]]


ಉರ್ಫಿ ಜಾವೇದ್ ತಾವು ಧರಿಸುವ ಬಟ್ಟೆಗಳಿಂದಾಗಿ ಟ್ರೋಲ್‌ಗೆ ಗುರಿಯಾಗುತ್ತಾರೆ. ತನ್ನ ಬಟ್ಟೆಗಾಗಿ ನೆಟಿಜನ್‌ಗಳ ಕೋಪಕ್ಕೆ ಗುರಿಯಾಗುತ್ತಾರೆ. ಉರ್ಫಿ ಜಾವೇದ್ ಫ್ಯಾಶನ್ ಉದ್ಯಮದಲ್ಲಿ ಸ್ಪ್ಲಾಶ್ ಮಾಡುವ ಮೊದಲು ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ', 'ಬಿಗ್ ಬಾಸ್ OTT', 'ಬೇಪನಾ' ಮತ್ತಷ್ಟು ಧಾರಾವಾಹಿಗಳು ಸೇರಿವೆ.  


ಇದನ್ನೂ ಓದಿ: ಮೇಕಪ್ ಇಲ್ಲದೇ ರಶ್ಮಿಕಾ ಮಂದಣ್ಣ ಹೇಗ್‌ ಕಾಣ್ತಾರೆ ನೋಡಿ.. ಮತ್ತೆ ಟ್ರೋಲ್ ಆದ ನ್ಯಾಷನಲ್‌ ಕ್ರಶ್‌


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.