Urfi javed : ಉರ್ಫಿ ಜಾವೇದ್ ನಾಗಿನ್ ಲುಕ್‌ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಯಾವುದೇ ಹಿಟ್‌ ಸಿನಿಮಾ ಮಾಡಿಲ್ಲವಂದ್ರೂ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ. ಅದಕ್ಕೆ ಕಾರಣ ಅವರ ಚಿತ್ರ ವಿಚಿತ್ರ ಡ್ರೆಸ್ಸಿಂಗ್‌ ಸೆನ್ಸ್‌. ಜನರ ಬಗ್ಗೆ ತೆಲೆಕಡಿಸಿಕೊಳ್ಳದ ಬಿಟೌನ್‌ ಚೆಲುವೆ ಪ್ಯಾಶನ್‌ ಹೆಸರಲ್ಲಿ ತೊಡುವ ಬಟ್ಟೆಗಳು ಆಗಾಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತವೆ. ಇದೀಗ ನಾಗಿನ್‌ ಲುಕ್‌ನಲ್ಲಿರುವ ಉರ್ಫಿ ವಿಡಿಯೋ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್‌ಗೆ ಸಖತ್‌ ಕ್ರೇಜ್ ಮತ್ತು ಫಾಲೋಯಿಂಗ್ ಇದೆ. ಸುಂದರಿಯ ಸೌಂದರ್ಯಕ್ಕೆ ಪಡ್ಡೆ ಹೈಕ್ಳು ಫಿದಾ ಆಗುತ್ತಿದ್ದಾರೆ. ಇನ್ನು ಕೆಲವರು ಅಶ್ಲೀಲ ಅಂತ ವಿರೋಧ ವ್ಯಕ್ತಪಡಿಸುತ್ತಾರೆ. ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದ ಉರ್ಫಿ ತನ್ನ ಪ್ಯಾಶನ್‌ ಪಯಣ ಮುಂದುವರೆಸಿದ್ದಾಳೆ. ವಿಚಿತ್ರ ರೀತಿಯಲ್ಲಿ ತನ್ನ ಖಾಸಗಿ ಅಂಗಗಳನ್ನು ತೋರಿಸುತ್ತಿರುವ ಚೆಲುವೆ ಸೋಷಿಯಲ್‌ ಮೀಡಿಯಾದ ಸೆಂಟರ್‌ ಆಟ್ರ್ಯಾಕ್ಷನ್‌ ಆಗುತ್ತಿದ್ದಾಳೆ.


 

 

 

 



 

 

 

 

 

 

 

 

 

 

 

A post shared by Uorfi (@urf7i)


ಇದನ್ನೂ ಓದಿ: Kabzaa trailer : ಕನ್ನಡದ ʼಕಬ್ಜʼಕ್ಕೆ ಬಾಲಿವುಡ್‌ ʼಬಿಗ್‌ಬಿʼ ಅಮಿತಾಭ್‌ ಬಚ್ಚನ್‌ ಸಾಥ್‌..! ಇಂದು ಟ್ರೈಲರ್‌ ರಿಲೀಸ್


ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಉರ್ಫಿ ದಿನವೂ ಗಲಾಟೆ ನಡೆಸಿ ಬಿಗ್‌ಹೌಸ್‌ ಮಂದಿಗೆ ಕಾಟ ನೀಡುತ್ತಿದ್ದಳು. ಅಲ್ಲಿಯೂ ತಮ್ಮ ಪ್ಯಾಶನ್‌ ಬಿಟ್ಟಿರಲಿಲ್ಲ. ಡಸ್ಟ್ ಬಿನ್ ಕವರ್‌ಗಳೊಂದಿಗೆ ಉಡುಗೆ ಸಿದ್ಧಪಡಿಸಿ ಹಾಕಿಕೊಂಡು ಅಚ್ಚರಿ ಮೂಡಿಸಿದ್ದಳು. ಹಾಗೆ ದೊಡ್ಮನೆಯಿಂದ ಹೊರಬಂದ ಉರ್ಫಿ ಜಾವೇದ್ ತನ್ನ ವಿಚಿತ್ರ ಬಟ್ಟೆಗಳಿಂದಲೇ ಎಲ್ಲರನ್ನೂ ಆಕರ್ಷಿಸುತ್ತಾ ತನ್ನ ಸೌಂದರ್ಯವನ್ನು ತೋರಿಸುತ್ತಿದ್ದಾಳೆ. ಆಕೆಯ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಸಹ ಬಹಳ ಜನಪ್ರಿಯವಾಗಿವೆ.


ಉರ್ಫಿ ಅವರ ಇತ್ತೀಚಿನ ಫೋಟೋ ಶೂಟ್ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ, ಸುಂದರಿಯ ಹಿಂಬಾಗ ಸಂಪೂರ್ಣ ಕಾಣುತ್ತಿದ್ದೆ. ಮುಂದುಗಡೆ ನೋಡಿದರೆ ಇದು ಡ್ರೆಸ್‌ ಅಂತ ಹೇಳಿದ್ರು ಜನ ನಂಬುತ್ತಿಲ್ಲ ಹಾಗಿದೆ ಉರ್ಫಿ ಅವತಾರ. ಆದ್ರೂ ಉರ್ಫಿಯ ಸೌಂದರ್ಯ ಪ್ರದರ್ಶನ ದಿನದಿಂದ ದಿನಕ್ಕೆ ಯಾಕೋ ಹೆಚ್ಚಾಗುತ್ತಲೇ ಇದೆ. ಇದೀಗ ಉರ್ಫಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಎಂದಿನಂತೆ ಕಾಮೆಂಟ್‌ಗಳ ಮಳೆ ಪ್ರಾರಂಭವಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.