Urfi Javed Pregnant: ಅಭಿಮಾನಿಗಳಿಗೆ ಬರ್ಫಿ ತಿನ್ನಿಸಿದ ಉರ್ಫಿ: ಮದುವೆಯಾಗದೆ ಗರ್ಭಿಣಿಯಾದ ಫ್ಯಾಶನ್ ಕ್ವೀನ್!!
Urfi Javed Semi Pregnant Photo: ಉರ್ಫಿ ಕೆಲವು ಸಮಯದ ಹಿಂದೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಒಂದು ನೋಟದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಅವಳು ಕ್ಯಾಮೆರಾದ ಮುಂದೆ ಎದುರು ಬದುರು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ಫೋಟೋಗಳಲ್ಲಿ ಜನರನ್ನು ಹೆಚ್ಚು ಆಶ್ಚರ್ಯಗೊಳಿಸಿರುವುದು ಆಕೆಯ ಬಟ್ಟೆ ಅಥವಾ ಅವಳ ಮೈಯಲ್ಲಿರುವ ವಿಚಿತ್ರ ವಸ್ತು ಕಂಡು ಅಲ್ಲ.
Urfi Javed Semi Pregnant Photo: ಉರ್ಫಿ ಜಾವೇದ್ ತುಂಬಾ ಬೋಲ್ಡ್ ಟಿವಿ ನಟಿಯಾಗಿದ್ದು, ಅವರ ಕೆಲಸ ಮತ್ತು ನಟನೆಗಿಂತ ಹೆಚ್ಚಾಗಿ ಅವರ ಲುಕ್, ಫ್ಯಾಶನ್ ಸೆನ್ಸ್ ಮತ್ತು ಅಸಾಮಾನ್ಯ ಸ್ಟೈಲ್ ಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಸುಂದರಿ ಇಂದು ಬೆಳಿಗ್ಗೆ ತನ್ನ ಹೊಸ ಫೋಟೋಶೂಟ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾಳೆ.
ಈ ಫೋಟೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಉರ್ಫಿ ಜಾವೆದ್ ಗರ್ಭಿಣಿಯಾಗಿದ್ದಾಳೆ ಎಂದು ಭಾವಿಸುತ್ತಿದ್ದಾರೆ. ಅಷ್ಟೇ ಅಲ್ಲ ಸ್ವತಃ ಉರ್ಫಿ ಅವರೇ ಫೋಟೋ ಶೇರ್ ಮಾಡುವ ಮೂಲಕ ಈ ಫೋಟೋ ನೋಡಿ ‘ಗರ್ಭಿಣಿ’ ಎಂಬ ಭಾವ ಮೂಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ವಾಸ್ತವ ಏನು? ಮದುವೆಗೆ ಮುಂಚೆ ಉರ್ಫಿ ನಿಜವಾಗಿಯೂ ಗರ್ಭಿಣಿಯಾಗಿದ್ದಾಳಾ? ಆಕೆಯ ಹೊಟ್ಟೆ ಏಕೆ ದೊಡ್ಡದಾಗಿದೆ? ಎಂಬೆಲ್ಲಾ ಪ್ರಶ್ನೆಗಳು ಮೂಡಿದ್ದು, ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಇದನ್ನೂ ಓದಿ: Pavitra Naresh : ʼನನ್ನ ಸಾಯಿಸೋಕೆ ಸೂಪಾರಿ ಕೊಟ್ಟಿದ್ದಾಳೆ..ʼ ನಟ ನರೇಶ್ ಹೊಸ ಬಾಂಬ್..!
ಉರ್ಫಿ ಜಾವೇದ್ 'ಗರ್ಭಿಣಿ' ಎಂದು ತಾನೇ ಹೇಳಿಕೊಂಡಿದ್ದಾಳೆ!
ಉರ್ಫಿ ಕೆಲವು ಸಮಯದ ಹಿಂದೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಒಂದು ನೋಟದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಅವಳು ಕ್ಯಾಮೆರಾದ ಮುಂದೆ ಎದುರು ಬದುರು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ಫೋಟೋಗಳಲ್ಲಿ ಜನರನ್ನು ಹೆಚ್ಚು ಆಶ್ಚರ್ಯಗೊಳಿಸಿರುವುದು ಆಕೆಯ ಬಟ್ಟೆ ಅಥವಾ ಅವಳ ಮೈಯಲ್ಲಿರುವ ವಿಚಿತ್ರ ವಸ್ತು ಕಂಡು ಅಲ್ಲ. ಆದರೆ ಗರ್ಭಿಣಿಯಾಗಿರುವಂತೆ ಬೆಳೆದ ನಟಿಯ ಹೊಟ್ಟೆಯನ್ನು ಕಂಡು ಶಾಕ್ ಆಗಿದ್ದಾರೆ. ಇದರ ಜೊತೆ ನಟಿ ಸ್ವತಃ ಹೀಗೆ ಬರೆದಿದ್ದಾರೆ- “ನಾನು ಈ ಫೋಟೋದಲ್ಲಿ ಅರೆ ಗರ್ಭಿಣಿಯಾಗಿ ಕಾಣುತ್ತಿದ್ದೇನೆ”
ಉರ್ಫಿಯ ಹೊಟ್ಟೆ ನೋಡಿ ಜನ ತಬ್ಬಿಬ್ಬು:
ಈ ಫೋಟೋದಲ್ಲಿ, ಉರ್ಫಿಯ ಹೊಟ್ಟೆಯು ತುಂಬಾ ಎದ್ದು ಕಾಣುತ್ತಿರುವುದನ್ನು ನೀವು ನೋಡಬಹುದು. ಅದನ್ನು ಕಾಣುವಾಗ ನಟಿ ಗರ್ಭಾವಸ್ಥೆಯಲ್ಲಿ ಈ ಫೋಟೋವನ್ನು ತೆಗೆದುಕೊಂಡಿದ್ದಾರೆ ಎಂದು ತೋರುತ್ತದೆ. 'ಅರೆ ಗರ್ಭಿಣಿ' ಎಂಬ ಹೇಳಿಕೆ ನೀಡುವುದರ ಜೊತೆಗೆ, ಉರ್ಫಿ ಈ ಫೋಟೋವನ್ನು ತನ್ನ ಪಿರಿಯಡ್ಸ್ ಪ್ರಾರಂಭವಾದಾಗ ತೆಗೆದದ್ದು ಎಂದು ಬರೆದಿದ್ದಾರೆ. “ಅದು ಮೊದಲ ದಿನ. ಈ ಕಾರಣಕ್ಕಾಗಿ ನನ್ನ ಹೊಟ್ಟೆ ತುಂಬಾ ಉಬ್ಬುತ್ತದೆ. ಇದನ್ನು ನೋಡಿದರೆ ನನಗೆ ನಾನು ಅರೆ ಗರ್ಭಿಣಿಯಂತೆ ಕಾಣುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: Taraka Ratna : ʼಅಣ್ಣನಿಗೆ ಅಸಂಖ್ಯಾತ ಅಭಿಮಾನಿಗಳ ಆರ್ಶೀವಾದ ಇದೆʼ ಗುಣಮುಖರಾಗ್ತಾರೆ
ಇದ್ ಜೊತೆಗೆ ಹೆಣ್ಣುಮಕ್ಕಳಿಗೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾಳೆ. ಅದೇನೆಂದರೆ, “ಹುಡುಗಿಯರು ಈ ವಿಷಯಗಳ ಬಗ್ಗೆ ಚಿಂತಿಸಬಾರದು. ದೊಡ್ಡ ಹೊಟ್ಟೆ ಹೊಂದುವುದು ಸಮಸ್ಯೆಯಲ್ಲ. ಅದು ಕಟ್ಟುಕಥೆ” ಎಂದು ಫೋಟೋದೊಂದಿಗೆ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.