Urfi javed: ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಆಸ್ಪತ್ರೆಯ ಬೆಡ್ ಮೇಲೆ ಉರ್ಫಿ ..ಏನಾಯ್ತು ಈ ಬೋಲ್ಡ್ ಬಾಲೆಗೆ?
Urfi Javed in Hospital: ವಿಚಿತ್ರ ಉಡುಗೆಗಳನ್ನು ಜನರಿಗೆ ಪರಿಚಯಿಸಿದ ಬೋಲ್ಡ್ ಬಾಲೆ ಉರ್ಫಿ ಜಾವೇದ್.. ಸದ್ಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು.. ಆಕೆಯ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ..
Urfi Javed: ಉರ್ಫಿ ಜಾವೇದ್ ಅವರ ಬಗ್ಗೆ ಹೆಚ್ಚಿನ ಪರಿಷಯ ಅಗತ್ಯವಿಲ್ಲ.. ಸೋಷಿಯಲ್ ಮೀಡಿಯಾದಲ್ಲಿ ಅವರ ವಿಡಿಯೋಗಳನ್ನು ನೋಡದವರೇ ಇಲ್ಲ. ಈಕೆ ತನ್ನ ವಿವಿಧ ವೇಷಭೂಷಣಕ್ಕಾಗಿ ಟೀಕೆಗೆ ಗುರಿಯಾದ್ದಾಳೆ..
ಇದನ್ನೂ ಓದಿ-Toxic movie : ಯಶ್ ʼಟಾಕ್ಸಿಕ್ʼ ಮೂಲಕ ಸ್ಯಾಂಡಲ್‌ವುಡ್‌ಗೆ ಬಿಟೌನ್ ಬೇಬಿ ಕರೀನಾ ಎಂಟ್ರಿ..!
ಆದರೆ ಇದೀಗ ನಟಿ ಉರ್ಫಿ ಆಸ್ಪತ್ರೆಯ ಹಾಸಿಗೆಯಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಮಲಗಿದ್ದಾರೆ.. ಸದ್ಯ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು.. ಈ ನಟಿಗೆ ಏನಾಯಿತು ಎಂದು ಜನರು ಆತಂಕಗೊಂಡಿದ್ದಾರೆ.. ಸದ್ಯ ಉರ್ಫಿ ಅವರ ಪೋಸ್ಟ್‌ಗೆ ನಟಿ ಸಂಭಾವನಾ ಸೇಠ್ ಪ್ರತಿಕ್ರಿಯಿಸಿದ್ದು.. ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ-ಕ್ಯಾಪ್ಟನ್ ಮಿಲ್ಲರ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಲೈಂಗಿಕ ಕಿರುಕುಳ! ಖ್ಯಾತ ನಟಿಯಿಂದ ಧರ್ಮದೇಟು
ಬಿಗ್ ಬಾಸ್ OTT ನಲ್ಲಿ ಭಾಗವಹಿಸಿದ ನಂತರ ಉರ್ಪಿ ಜಾವೇದ್ ಇದ್ದಕ್ಕಿದ್ದಂತೆ ಜನಸಾಮಾನ್ಯರಿಗೆ ಪರಿಚಿತರಾದರು. ಇವೆಲ್ಲಕ್ಕಿಂತ ಹೆಚ್ಚಾಗಿ ಉರ್ಫಿ ತನ್ನ ಡ್ರೆಸ್ಸಿಂಗ್ ಸ್ಟೈಲ್ ನಿಂದಾಗಿ ವೈರಲ್ ಆದಳು. ವೈವಿಧ್ಯಮಯ ವೇಷಭೂಷಣಗಳನ್ನು ಧರಿಸಿ ಜನಸಂದಣಿಯ ಮಧ್ಯದಲ್ಲಿ ನಿಯಮಿತವಾಗಿ ಪ್ರದರ್ಶನ ನೀಡುವ ಉರ್ಫಿ ಮೇಲೆ ಸಾಕಷ್ಟು ಟೀಕೆಗಳಿವೆ. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ನಟಿ ವಿಚಿತ್ರ ಉಡುಗೆಯಲ್ಲಿ ಪೋಸ್ ನೀಡುತ್ತಲೇ ಇದ್ದಾರೆ. ಉರ್ಫಿ ಪ್ರಸ್ತುತ 'ಲವ್ ಸೆಕ್ಸ್ ಔರ್ ಧೋಕಾ 2' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.