ನವದೆಹಲಿ: ತೆಲುಗು ಸೂಪರ್ ಸ್ಟಾರ್ ಪ್ರಭಾಸ್ (Prabhas)  6 ಕೋಟಿ ಮೌಲ್ಯದ ಕಾರ್ ಖರೀದಿಸಿದ್ದಾರೆ. ಹೌದು ಪ್ರಭಾಸ್ Lamborghini ಕಾರ್ ಖರೀದಿಸಿದ್ದಾರೆ.  ಈ ಕಾರಿನ ಫೋಟೋವನ್ನು  ಸಾಮಾಜಿಕ ಮಾಧ್ಯಮದಲ್ಲಿ (social media) ಹಂಚಿಕೊಂಡಿದ್ದಾರೆ.  


COMMERCIAL BREAK
SCROLL TO CONTINUE READING

ಕಾರಿನ ಚಿತ್ರವನ್ನು ನೋಡಿ ಪ್ರಭಾಸ್ (Prabhas)  ಅವರ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಲಂಬೋರ್ಘಿನಿ (Lamborghini ) ಪ್ರಭಾಸ್ ಅವರ ನೆಚ್ಚಿನ ಕಾರ್ ಆಗಿತ್ತು. ಅಲ್ಲದೆ ಈ ಕಾರನ್ನು ಖರೀದಿಸುವ ಕನಸನ್ನು ಪ್ರಭಾಸ್ ಹೊಂದಿದ್ದರು. ಇದೀಗ ಈ  ಕಾರು ಖರೀದಿಸುವ ಮೂಲಕ ಪ್ರಭಾಸ್ ತನ್ನ ಕನಸನ್ನು ನನಸಾಗಿಸಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿಗಳು. 


ಇದನ್ನೂ ಓದಿ: Shahid Kapoor , ಮೀರಾ ಹೋಳಿ ಸಂಭ್ರಮ ; ವೈರಲ್ ಆಯಿತು Romantic Video


ನನಸಾಯಿತು ಪ್ರಭಾಸ್ ಕಂಡ ಕನಸು : 
ನಟನಾ ಜಗತ್ತಿಗೆ ಕಾಲಿಟ್ಟಾಗಲೇ ಪ್ರಭಾಸ್ ಒಂದು ಕನಸು ಕಂಡಿದ್ದರು. ತಾನು ಸ್ಪೋರ್ಟ್ಸ್ ಕಾರ್ (Sports car) ಖರೀದಿಸುವ ಕನಸನ್ನು ಪ್ರಭಾಸ್ ಹೊಂದಿದ್ದರು.  ಇದೀಗ ಕಷ್ಟಪಟ್ಟು ದುಡಿದು ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ಪ್ರಭಾಸ್ ತನ್ನ ತಂದೆಯ ಜನ್ಮದಿನದಂದು ಲಂಬೋರ್ಘಿನಿ  ಕಾರನ್ನು ಖರೀದಿಸಿದ್ದಾರೆ.  


Salaar) ಚಿತ್ರದ ಚಿತ್ರೀಕರಣ ನಡೆಯುತ್ತಿದೆ. 


ಇದನ್ನೂ ಓದಿ: Viral Video : ಹೋಳಿ ಬಣ್ಣ ಹಿಡಿದು ಶೃದ್ಧ ಕಪೂರ್ ಹಿಂದೆ ಬಂದ ಮಕ್ಕಳು..! ಮುಂದೆ ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.