ನವದೆಹಲಿ: ಹರಿಯಾಣಾದ ದೇಸಿ ಕ್ವೀನ್ ಎಂದೇ ಖ್ಯಾತ ಸಪ್ನಾ ಚೌಧರಿ ಡಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳ ಮೇಲೆ ವೈರಲ್ ಆಗುತ್ತಲೇ ಇರುತ್ತವೆ.. ತನ್ನ ಮೋಹಕ ನೃತ್ಯದ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುವ ಸಪ್ನಾ ಚೌಧರಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳ ಮೇಲೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಪನಾ ಚೌಧರಿ 'ರಪಟ್ ಲಿಖೋ ದರೋಗಾಜಿ' ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋವನ್ನು ಖದ್ದು ಸಪ್ನಾ ಚೌಧರಿಯೇ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

 ಈ ವಿಡಿಯೋದಲ್ಲಿ ಸಪ್ನಾ ಚೌಧರಿಯ ಡಾನ್ಸ್ ಗಿಂತಲೂ ಮೊದಲು ಕಥೆಯೊಂದನ್ನು ಹೇಳಲಾಗಿದೆ. ಇದನ್ನು ಹಂಚಿಕೊಂಡು ಮಾತನಾಡಿರುವ ಸಪ್ನಾ, "ನಿಮ್ಮಲ್ಲಿ ಬಹಳಷ್ಟು ಜನರು ಸಪ್ನಾ ಚೌಧರಿ ಷೋ, ಮ್ಯೂಜಿಕ್ ವಿಡಿಯೋ ಹಾಗೂ ಅಭಿನಯದ ಹಿಂದಿನ ರಹಸ್ಯವೇನು ಎಂಬುದನ್ನು ಯೋಚಿಸುತ್ತಿರಬಹುದು" ಎಂದು ಬರೆದುಕೊಂಡಿದ್ದು, ವಿಡಿಯೋಗೆ ಲಕ್ಷಾಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


 

 

 

 



 

 

 

 

 

 

 

 

 

आप में से बहुत लोग उत्सुक तो होते होंगे, ये सोचके की सपना चौधरी के Shows, music videos और acting के पीछे की क्या कहानी होती होगी? इसलिए @famefoxbyfmg के साथ, मिलके produced है latest, #SapnasDiary ये सिर्फ़ पहले एपिसोड का teaser है इंडिया बावल की जनता ने रागिनी सुनी, आप उसके पीछे की कहानी देखिए । #performer for #life #blessed #thankyou everyone #workhard #countyourblessings #sapnachaudhary #loveyou #fans


A post shared by Sapna Choudhary (@itssapnachoudhary) on


'ಸಾಲಿಡ್ ಬಾಡಿ' ಹಾಡಿಗೆ ಮೊದಲ ಬಾರಿಗೆ ಹೆಜ್ಜೆ ಹಾಕಿ ಸಪ್ನಾ ಚೌಧರಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದರು. ಆಗ ಸಪ್ನಾ ಬಗ್ಗೆ ಹೆಚ್ಚೇನೂ ತಿಳಿಯದ ಜನರೂ ಕೂಡ ಲಕ್ಷಾಂತರ ಲೈಕ್ಸ್ ನೀಡಿದ್ದರು.