ದುರದೃಷ್ಟವಂತೆ ಎಂದು ಒಂದೆ ದಿನದಲ್ಲಿ 12 ಸಿನಿಮಾಗಳಿಂದ ತೆಗೆದು ಹಾಕಲ್ಪಟ್ಟ ಈ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿ! ಇದಲ್ವಾ ಸಾಧನೆ ಅಂದ್ರೆ?!
Vidya balan: ಬಾಲಿವುಡ್‌ನ ಧಕ್ ಧಕ್ ಸುಂದರಿ ಎನಿಸಿಕೊಂಡಿರುವ ಮಾಧುರಿ ದೀಕ್ಷಿತ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ನಟಿ 17 ವಯಸ್ಸಿನಲ್ಲಿರುವಾಗ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸಕ್ಸಸ್ ಕಂಡವರು. ಈ ರೀತಿ ನಟಿಯ ಹೆಜ್ಜೆಯನ್ನೆ ಅನುಸರಿಸುತ್ತಾ ಅವರಂತೆಯೇ ಸಿನಿಮಾದಲ್ಲಿ ಸಾಧನೆ ಮಾಡುವ ಕನಸ್ಸು ಹೊತ್ತು ಬಂದಿದ್ದ ನಟಿ ಅವರ ದೇಹದ ಗಾತ್ರದಿಂದ ದರಿದ್ರ ಎಂದು ಕರೆಸಿಕೊಂಡಿದ್ದರು. ಆರಂಭದಲ್ಲಿ ಕೇವಲ ಸೋಲು ಕಂಡ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿಯಾಗಿದ್ದು ಹೇಗೆ? ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
Vidya balan: ಬಾಲಿವುಡ್‌ನ ಧಕ್ ಧಕ್ ಸುಂದರಿ ಎನಿಸಿಕೊಂಡಿರುವ ಮಾಧುರಿ ದೀಕ್ಷಿತ್ ಅವರಿಗೆ ಲಕ್ಷಾಂತರ ಅಭಿಮಾನಿಗಲಳಿದ್ದಾರೆ. ಈ ನಟಿ 17 ವಯಸ್ಸಿನಲ್ಲಿರುವಾಗ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸಕ್ಸಸ್ ಕಂಡವರು. ಈ ರೀತಿ ನಟಿಯ ಹೆಜ್ಜೆಯನ್ನೆ ಅನುಸರಿಸುತ್ತಾ ಅವರಂತೆಯೇ ಸಿನಿಮಾದಲ್ಲಿ ಸಾಧನೆ ಮಾಡುವ ಕನಸ್ಸು ಹೊತ್ತು ಬಂದಿದ್ದ ನಟಿ ಅವರ ದೇಹದ ಗಾತ್ರದಿಂದ ದರಿದ್ರ ಎಂದು ಕರೆಸಿಕೊಂಡಿದ್ದರು. ಆರಂಭದಲ್ಲಿ ಕೇವಲ ಸೋಲು ಕಂಡ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿಯಾಗಿದ್ದು ಹೇಗೆ? ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
ಮುಂಬೈನಲ್ಲಿ ಜನಿಸಿದ್ದ ನಟಿ ವಿದ್ಯಾ ಬಾಲನ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಕೂಡ ನಟಿಯಾಗಬಏಕು ಎಂಬ ಆಸೆ. 16 ನೇ ವಯಸ್ಸಿನಲ್ಲಿ ಏಕ್ತಾ ಕಪೂರ್ ಅವರ 'ಹಮ್ ಪಾಂಚ್' ಕಾರ್ಯಕ್ರಮದೊಂದಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು ಇಂಡಸ್ಡ್ರಿಯಲ್ಲಿ ಸಕ್ಸಸ್ ಕಾಣುತ್ತಾ ಬಂದವರು.
ಮಾಧುರಿ ದೀಕ್ಷಿತ್ ಅವರಿಂದ ಪ್ರೇರಣೆಗೊಂಡಿದ್ದ ಅವರು, ಇವರನ್ನು ನೋಡುತ್ತಲೆ ನಟನೆ ಮೇಲೆ ಆಸಕ್ತಿ ಬೆಳೆಸಿಕೊಂಡರು. ಟಿವಿ ಶೋಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದ ನಟಿ ವಿದ್ಯಾ ಬಾಲನ್ ಅವರು ನಂತರ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು ಆದರೆ, ಅವರಿಗೆ ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಆಗಲಿಲ್ಲ.
ತನ್ನ ಹೋರಾಟದ ದಿನಗಳಲ್ಲಿ, ವಿದ್ಯಾ ಬಾಲನ್‌ಗೆ ದಕ್ಷಿಣದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜೊತೆ 'ಚಕ್ರಂ' ಚಿತ್ರದಲ್ಲಿ ಕೆಲಸ ಮಾಡಲು ಆಫರ್ ಬಂದಿತು, ನಂತರ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ತನ್ನ ಹೋರಾಟದ ದಿನಗಳಲ್ಲಿ, ವಿದ್ಯಾ ಬಾಲನ್‌ಗೆ ದಕ್ಷಿಣದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜೊತೆ 'ಚಕ್ರಂ' ಚಿತ್ರದಲ್ಲಿ ಕೆಲಸ ಮಾಡಲು ಆಫರ್ ಬಂದಿತು, ನಂತರ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆದರೆ, ಅದೃಷ್ಟ ಅವರ ಕೈ ಹಿಡಿಯಲಿಲ್ಲ, ಮೋಹಲ್‌ಲಾಲ್ ಅವರಿಗೆ ನಿರ್ದೇಶಕರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಈ ಸಿನಿಮಾ ಸೆಟ್ಟೇರಲೆ ಇಲ್ಲ.
ಈ ಸಿನಿಮಾ ನಿಂತು ಹೋದ ನಂತರ ವಿದ್ಯಾ ಬಾಲನ್ ಅವರು ಅಪಶಕುನ ಎಂದು ಅವರು ಸಹಿ ಮಾಡಿದ್ದ 12 ಸಿನಿಮಾಗಳಿಂದ ಅವರನ್ನು ತೆಗೆದು ಹಾಕಲಾಯಿತು. ಅದಾದ ನಂತರ ನಟಿ ವಿದ್ಯಾ ಬಾಲನ್ ಅವರಿಗೆ 3 ವರ್ಷಗಳ ಕಾಲ ಸಿನಿಮಾಗಳೆ ಸಿಕ್ಕಿರಲಿಲ್ಲ. 12 ಸಿನಿಮಾಗಳಿಂದ ನಟಿಯನ್ನು ಕೈ ಬಿಟ್ಟ ನಂತರ ನಟಿ ಪ್ರತಿ ರಾತ್ರಿ ಕೂತು ನಿದೆ ಇಲ್ಲದೆ ಅಳುತ್ತಿದ್ದರಂತೆ. ವಿದ್ಯಾ ಅನೇಕ ಚಿತ್ರಗಳಿಂದ ಹೊರಹಾಕಲ್ಪಟ್ಟಳು, ನಂತರ ಅವಳು ಹೊರಗಿನವರನ್ನು ಮಾತ್ರವಲ್ಲದೆ ತನ್ನನ್ನೂ ದ್ವೇಷಿಸಲು ಪ್ರಾರಂಭಿಸಿದಳು. ನಾನು ನನ್ನ ದೇಹದೊಂದಿಗೆ ಸುದೀರ್ಘ ಯುದ್ಧ ಮಾಡಿದ್ದೇನೆ ಎಂದು ಸ್ವತಃ ವಿದ್ಯಾ ಹೇಳಿದ್ದರು. ನಾನು ನನ್ನ ದೇಹವನ್ನು ದ್ವೇಷಿಸಲು ಪ್ರಾರಂಭಿಸಿದೆ, ತುಂಬಾ ಕೋಪಗೊಂಡಿದ್ದೆ. ಆದಾಗ್ಯೂ, ನಂತರ ವಿದ್ಯಾ ತನ್ನನ್ನು ತಾನು ಫಿಟ್ ಆಗಿ ಮಾಡಿಕೊಂಡಳು ಮತ್ತು ಅನೇಕ ಬಾಲಿವುಡ್ ಚಿತ್ರಗಳಲ್ಲಿ ತನ್ನ ನಟನೆಯಿಂದ ಜನರ ಹೃದಯವನ್ನು ಗೆದ್ದಳು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.