Vijaya Lakshmi Darshan : ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಆರೋಪಿಯಾಗಿರೋ ದರ್ಶನ್ ಜೈಲಿನಲ್ಲಿ ಕಾಲಕಳೆಯುವಂತೆ ಆಗಿದೆ. ಮೊನ್ನೆಮೊನ್ನೆಯಷ್ಟೇ ರೇಣುಕಾಸ್ವಾಮಿ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಚರ್ಚೆ ಶುರುವಾಗಿದೆ. ಅದೇನು ಅನ್ನೋದನ್ನ ಹೇಳ್ತಿವಿ ನೋಡಿ. 


COMMERCIAL BREAK
SCROLL TO CONTINUE READING

ರೇಣುಕಾಸ್ವಾಮಿ ಕೊಲೆ ನಡೆದು ಮೂರ್ನಾಲ್ಕುತಿಂಗಳು ಕಳೆಯಿತು. ರೇಣುಕಾಸ್ವಾಮಿ ಕೊಲೆಯಾದ ಸಂದರ್ಭದಲ್ಲಿ ಪತ್ನಿ ಸಹನಾ 5 ತಿಂಗಳ ಗರ್ಭಿಣಿ. ಇದೀಗ ರೇಣುಕಾಸ್ವಾಮಿ ಮತ್ತೇ ಹುಟ್ಟಿ ಬಂದ ಅನ್ನೋ ಹಾಗೇ ಗಂಡುಮಗುವಿಗೆ ಪತ್ನಿ ಜನ್ಮ ನೀಡಿದ್ದಾಳೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಒಂದು ಚರ್ಚೆ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. 


ಇದನ್ನೂ ಓದಿ: ಪತ್ನಿ ಜೊತೆ NTR ಜಗಳ..! ಆ ವಿಚಾರದಲ್ಲಿ ಹೆಂಡತಿ ಜೊತೆ ನೋ ಕಾಂಪ್ರಮೈಸ್ ಎಂದ ಯಂಗ್‌ ಟೈಗರ್‌


ಯಸ್... ರೇಣುಕಾಸ್ವಾಮಿ ಮಗುವನ್ನ ನೋಡಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೋಗುತ್ತಾರಾ..! ಮಗುವಿಗೆ ಆಧಾರವಾಗಿ ನಿಲ್ಲುತ್ತಾರಾ ಅನ್ನೋ ಚರ್ಚೆಯ ಪೋಸ್ಟ್ ಗಳು ಕೂಡ ಹರಿದಾಡುತ್ತಿದೆ. ರೇಣುಕಾಸ್ವಾಮಿಗೆ ಮಗುವಾಗಿದೆ ಅನ್ನೋ ವಿಷಯವನ್ನ ದರ್ಶನ್ ಗೆ ಜೈಲು ಅಧಿಕಾರಿಗಳು ಹೇಳಿದಾಗ ದರ್ಶನ್ ಹೌದ ಅಂತ ಹೇಳಿ ಸುಮ್ಮನಾಗಿದ್ರು ಅನ್ನೋ ವಿಷಯ ಕೂಡ ಹೊರಬಿದ್ದಿತ್ತು.
 
ದರ್ಶನ್ ಪತ್ನಿ ರೇಣುಕಾಸ್ವಾಮಿ ಮಗುವನ್ನ ನೋಡಲು ಹೋಗುತ್ತಾರೋ ಬಿಡುತ್ತಾರೋ ಅದು ಅವರ ವಿವೇಚನೆಗೆ ಬಿಟ್ಟಿದ್ದು. ಆದರೆ ದರ್ಶನ್ ಹೊರಬಂದರೆ ಪಕ್ಕಾ ಆ ಕುಟುಂಬದ ಪರವಾಗಿ ನಿಲ್ಲುತ್ತಾರೆ ಅನ್ನೋದು ಅವರ ಅಭಿಮಾನಿಗಳು ಮತ್ತು ಆಪ್ತರ ಉತ್ತರ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ