ಅದೇನ್‌ ಕ್ಯಾಮೆರಾ ವರ್ಕ್‌, ಅದೇನ್‌ ಸೀನ್ಸ್‌, ಅದೇನ್‌ ಕ್ಲೈಮ್ಯಾಕ್ಸ್..‌ ಅಬ್ಬಬ್ಬಾ ಅದೇನ್‌ ಬಿಜಿಎಂ ಗುರೂ.. ಅರೆರೆ ಇದು ನಾವು ಹೇಳ್ತಾ ಇರೋದು ಅಲ್ಲ, ಸದ್ಯ ‘ವಿಕ್ರಾಂತ್ ರೋಣ’ ಸಿನಿಮಾ ನೋಡಿ ಬಂದಿರುವವರ ರಿಯಾಕ್ಷನ್.‌ ಹೇಗಂದ್ರೆ ನಿಮಗೆಲ್ಲಾ ಗೊತ್ತಿರುವಂತೆ ಈಗಾಗಲೇ ಹಲವು ಕಡೆ ‘ವಿಕ್ರಾಂತ್ ರೋಣ’ ಚಿತ್ರ ಪ್ರೀಮಿಯರ್‌ ಶೋ ಮೂಲಕ ತೆರೆಕಂಡಿದೆ. ಹೀಗೆ ಪ್ರೀಮಿಯರ್‌ ಶೋಗಳಲ್ಲಿ  ‘ವಿಕ್ರಾಂತ್ ರೋಣ’ ಕಣ್ತುಂಬಿಕೊಂಡಿರುವ ಹಲವರು ಟ್ವಿಟ್ಟರ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಂ ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸುನಾಮಿ ಎಬ್ಬಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


COMMERCIAL BREAK
SCROLL TO CONTINUE READING