ದಕ್ಷಿಣ ಭಾರತದ ನಟಿಯರಲ್ಲಿ ಒಬ್ಬರಾದ ಪ್ರಣಿತಾ. ತಮಿಳು ತೆಲುಗು ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. 


COMMERCIAL BREAK
SCROLL TO CONTINUE READING

ನಟಿ ಇತ್ತೀಚಿಗಷ್ಟೇ ತಮ್ಮ ಚರ್ಮದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ನಟಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುತ್ತಾರೆ ಇದರಿಂದ ದೇಹದ ವಿಷ ಹೊರ ಹಾಕಲು ಮತ್ತು ಬೆಳವಣಿಗೆಯಲ್ಲಿ ಬದಲಾವಣೆ ಕಾಣಬಹುದು. 


ಇದನ್ನು ಓದಿ : ಉಪ್ಪಿಗೆ ಎಕ್ಸ್ ಪೈರಿ ಡೇಟ್ ಇದೆಯಾ?!!


ದೇಹವನ್ನು ಹೆಚ್ಚು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳುವುದು ಒಳ್ಳೆಯದು. ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಯಬೇಕು ಇದರಿಂದ ದೇಹ ಹೈಡ್ರೇಟ್ ಆಗಿರುವುದರ ಜೊತೆಗೆ ತ್ವಚೆಯಲ್ಲಿ ಹೊಳಪು ಉಂಟು ಮಾಡುತ್ತದೆ. 


ಚರ್ಮದ ಆರೋಗ್ಯಕ್ಕಾಗಿ ಸಮತೋಲಿತ ಆಹಾರವನ್ನ ಸೇವಿಸುವುದು, ಪ್ರಮುಖ ಪಾತ್ರ ವಹಿಸುತ್ತದೆ. ಹಣ್ಣುಗಳು , ತರಕಾರಿಗಳು, ಬೀಜಗಳನ್ನು ತಿನ್ನುವುದರಿಂದ ದೇಹದಲ್ಲಿ ಜೀವ ಸತ್ವಗಳನ್ನು ಪಡೆಯಬಹುದು


ಇದನ್ನು ಓದಿ : ಅದೃಷ್ಟವಂತ ಅಂಬಾನಿ ನಾಯಿ.. ಆ ನಾಯಿಗಾಗಿ ಇರುವ ಕಾರು ಎಷ್ಟು ಕೋಟಿ ಬೆಲೆಬಾಳುತ್ತದೆ ಗೊತ್ತಾ? 


ಚರ್ಮದ ಆರೋಗ್ಯಕ್ಕಾಗಿ ಟೋನಿಂಗ್, ಮಾಯಿಶ್ಚರೈಸಿಂಗ್ ಮತ್ತು ಕ್ಲೀನಿಂಗ್ ಮಾಡುವುದರಿಂದ ಕಾಂತಿಯುತವಾಗಿ ಹೊಳೆಯುತ್ತದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.