Aaradhya Bachchan Touched Feet Of Shiva Rajkumar: ಇತ್ತೀಚೆಗೆ, ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ಸ್( SIIMA) ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.ಈ ಸಮಾರಂಭದಲ್ಲಿ ಪೊನ್ನಿಯಿನ್ ಸೆಲ್ವನ್ 2 ನಲ್ಲಿನ ಅವರ ಮನೋಜ್ಞ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟಿ (ವಿಮರ್ಶಕರ ಪ್ರಶಸ್ತಿ) SIIMA 2024 ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಕಾಂಗ್ರೆಸ್ ಪ್ರಣಾಳಿಕೆ: ಬಡವರಿಗೆ ಡಬಲ್‌ ಬೆಡ್‌ರೂಂ ಮನೆ, ಉಚಿತ ವಿದ್ಯುತ್‌ & 25 ಲಕ್ಷದವರೆಗೆ ಉಚಿತ ಚಿಕಿತ್ಸೆ!


ಇದೆ ವೇಳೆ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅವರ ಮಗಳಾದ ಆರಾಧ್ಯ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು.ಇದರಲ್ಲಿ ಚಿಯಾನ್ ವಿಕ್ರಮ್ ಪ್ರಶಸ್ತಿ ಗೆದ್ದ ನಂತರ ಐಶ್ವರ್ಯಾಗೆ ಸಹಾಯ ಮಾಡುವುದನ್ನು ಕಾಣಬಹುದು.ಇದೆ ವೇಳೆ ಮೆಟ್ಟಿಲು ಇಳಿದು ಬಂದ ನಂತರ ತನ್ನ ಪುತ್ರಿಯನ್ನು ಐಶ್ವರ್ಯ ಅಪ್ಪಿಕೊಳ್ಳುತ್ತಾರೆ.


 

 

 

 



 

 

 

 

 

 

 

 

 

 

 

A post shared by @aish__a31


ವಿಕ್ರಮ್ ಮತ್ತು ಐಶ್ವರ್ಯಾ ಅವರನ್ನು ಅಭಿನಂದಿಸಲು ಶಿವರಾಜ್‌ಕುಮಾರ್ ಮುಂದಾದಾಗ ಈ ಸಮಯದಲ್ಲಿ ಐಶ್ವರ್ಯಾ ತನ್ನ ಮಗಳು ಆರಾಧ್ಯಗೆ ಶಿವಣ್ಣನನ್ನು ಪರಿಚಯಿಸುತ್ತಾರೆ.ತದ ನಂತರ ಆರಾಧ್ಯ ನಮಸ್ಕರಿಸುತ್ತಾ ಶಿವರಾಜ್‌ಕುಮಾರ್ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಈಗ ಆರಾಧ್ಯಳ ಈ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.