Matte Maduve Film : ಪವಿತ್ರಾ ಹಾಗೂ ನರೇಶ್‌ ಇಬ್ಬರೂ ಒಟ್ಟಿಗೆ ಇರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿತ್ತು. ಆ ವಿಡಿಯೋದಲ್ಲಿ ಪವಿತ್ರಾ ಲೋಕೇಶ್‌ರನ್ನು ಚುಂಬಿಸುವ ದೃಶ್ಯವಿತ್ತು. ಆ ಬಳಿಕ ನರೇಶ್ ಹಾಗೂ ಪವಿತ್ರಾ ಇಬ್ಬರೂ ಮದುವೆ ಆಗುವ ವಿಡಿಯೋವನ್ನೂ ಹೊರಬಿಟ್ಟಿದ್ದರು. ಈ ಎರಡೂ ವಿಡಿಯೋಗಳು ಹರಿದಾಡುತ್ತಿದ್ದವು. 


COMMERCIAL BREAK
SCROLL TO CONTINUE READING

ವಿಡಿಯೋಗಳು ವೈರಲ್‌ ಆಗುತ್ತಿದಂತೆ ಇದು ಅವರ ಹೊಸ ಸಿನಿಮಾದ ತುಣುಕು ವಿಡಿಯೋಗಳು ಅನ್ನೋದು ತಿಳಿದು ಬಂತು. ಪವಿತ್ರಾ ಹಾಗೂ ನರೇಶ್‌ ಇಬ್ಬರೂ ನಟಿಸಿರುವ 'ಮಳ್ಳಿಪೆಳ್ಳಿ' ಚಿತ್ರದ ವಿಡಿಯೋಗಳಾಗಿದ್ದವು. 


ಇದನ್ನೂ ಓದಿ-Nani Dasara : ಬ್ಲಾಕ್ಬಸ್ಟರ್ ʼದಸರಾʼ ಸಿನಿಮಾ ಓಟಿಟಿ ರಿಲೀಸ್‌..! ಎಲ್ಲಿ, ಯಾವಾಗ, ಇಲ್ಲಿದೆ ನೋಡಿ ಡಿಟೈಲ್ಸ್‌


ತೆಲುಗಿನ ಹಿರಿಯ ನಟ ನರೇಶ್‌ ಚಿತ್ರರಂಗದಲ್ಲಿ 50 ವರ್ಷ ಪಣಗಿದವರು. ಅಲ್ಲದೇ ಇದೀಗ ಅವರು ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಚಿತ್ರವೇ 'ಮಳ್ಳಿ ಪೆಳ್ಳಿ'. ಈ ಸಿನಿಮಾದಲ್ಲಿ ಪವಿತ್ರಾ ನಾಯಕ ನಟಿ ನರೇಶ್ ನಾಯಕ ನಟರಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಮಳ್ಳಿಪೆಳ್ಳಿ ಸಿನಿಮಾ ಎಂ ಎಸ್‌ ರಾಜು ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.  ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಈ ಸಿನಿಮಾವಬನ್ನು ನಿರ್ಮಾಣ ಮಾಡಲಾಗಿದೆ. 


ಹೈಕೋರ್ಟ್‌ ಮೆಟ್ಟಿಲೇರಿದ ʼಐಶ್ವರ್ಯಾ ಪುತ್ರಿ..! ಬಚ್ಚನ್‌ ವಂಶ ಕುಡಿಗೆ ಆಗಿದ್ದೇನು..