Urfi Javed : ಅಯ್ಯಯ್ಯೋ ಉರ್ಫಿ ಮುಖಕ್ಕೆ ಏನಾಯ್ತು? ಮೂತಿ ಮುಸುಡಿ ಊಸ್ಟ್! ಫೋಟೋ ಫುಲ್ ವೈರಲ್
Urfi Javed : ಶನಿವಾರ, ಉರ್ಫಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮುಖದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಕಣ್ಣಿನ ಕೆಳಗೆ ಪೆಟ್ಟಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿದರೆ ಯಾರೋ ಉರ್ಫಿಗೆ ಗೂಸಾ ಕೊಟ್ಟಂತೆ ಕಾಣುತ್ತೆ.
Urfi Javed : ಬಿಗ್ ಬಾಸ್ ಓಟಿಟಿ ಮೂಲಕ ಖ್ಯಾತಿ ಪಡೆದ ಉರ್ಫಿ ಜಾವೇದ್ ವರ್ಷಪೂರ್ತಿ ಸುದ್ದಿಯಲ್ಲಿರುತ್ತಾರೆ. ಹಾಟ್ ಲುಕ್, ವಿಲಕ್ಷಣ ಫ್ಯಾಷನ್‌ಗಳಿಂದಲೇ ವಿವಾದ ಉರ್ಫಿ ಟ್ರೋಲ್ ಆಗುತ್ತಾರೆ. ಇದೀಗ ಉರ್ಫಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಟ್ರೋಲ್ ಆಗುತ್ತಿರುವುದು ಯಾವುದೇ ಹೊಸ ಅವತಾರದಿಂದಲ್ಲ, ಬದಲಾಗಿ ಅವರ ಮುಖದ ಮೇಲಾಗಿರುವ ಬದಲಾವಣೆಯಿಂದ.
ಇದನ್ನೂ ಓದಿ : Ghost Movie: ಶಿವಣ್ಣ ಅಭಿನಯದ ‘ಘೋಸ್ಟ್’ ಮೋಷನ್ ಪೋಸ್ಟರ್ ರಿಲೀಸ್
ಶನಿವಾರ, ಉರ್ಫಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮುಖದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಕಣ್ಣಿನ ಕೆಳಗೆ ಪೆಟ್ಟಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿದರೆ ಯಾರೋ ಉರ್ಫಿಗೆ ಗೂಸಾ ಕೊಟ್ಟಂತೆ ಕಾಣುತ್ತೆ. ಇದನ್ನು ನೋಡಿದ ಅಭಿಮಾನಿಗಳು ಅರೆಕ್ಷಣ ದಂಗಾಗಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಉರ್ಫಿ ಯಾರೂ ಅವಳನ್ನು ಹೊಡೆದಿಲ್ಲ. ಅದು ಅವಳ ಅಂಡರ್ ಫಿಲ್ಲರ್ ತಪ್ಪಾಗಿ ಹತ್ತಿರುವುದು ಎಂದು ಹೇಳಿದ್ದಾರೆ.
ಡಾರ್ಕ್ ಸರ್ಕಲ್ ಕ್ರೀಮ್‌ಗಳ ವಿರುದ್ಧ ಉರ್ಫಿ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಡಾರ್ಕ್ ಸರ್ಕಲ್ ಕ್ರೀಮ್‌ಗಳು ಸಂಪೂರ್ಣವಾಗಿ ತೊಡೆದುಹಾಕಲು ಸಹಾಯ ಮಾಡುವುದಿಲ್ಲ ಎಂದು ಉರ್ಫಿ ಹೇಳಿಕೊಂಡರು. "ಈ ಎಲ್ಲಾ ಡಾರ್ಕ್ ಸರ್ಕಲ್ ಕ್ರೀಮ್‌ಗಳು ಸ್ಕ್ಯಾಮ್‌ಗಳಾಗಿವೆ. ಅವುಗಳನ್ನು ಖರೀದಿಸಬೇಡಿ" ಎಂದು ಅವರು ಬರೆದಿದ್ದಾರೆ. ಡಾರ್ಕ್ ಸರ್ಕಲ್‌ಗಳನ್ನು ಅಂಡರೈ ಫಿಲ್ಲರ್‌ಗಳು ಅಥವಾ ಇತರ ಸೌಂದರ್ಯವರ್ಧಕ ಕಾರ್ಯವಿಧಾನಗಳೊಂದಿಗೆ ಮಾತ್ರ ತೊಡೆದುಹಾಕಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ : ಒಂದೇ ಹೋಟೆಲ್‌ನಲ್ಲಿ ರಶ್ಮಿಕಾ - ವಿಜಯ್ ನ್ಯೂ ಇಯರ್ ಸೆಲಿಬ್ರೆಷನ್!?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.