Leo Vijay Daughter real name : ಇದೇ ತಿಂಗಳು 19 ರಂದು ಬಿಡುಗಡೆಯಾದ ಲೋಕೇಶ್ ಕನಕರಾಜ್ ನಿರ್ದೇಶನದ, ವಿಜಯ್ ಅಭಿನಯದ ಲಿಯೋ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಕಮಾಲ್‌ ಮಾಡುತ್ತಿದೆ. ಸಧ್ಯ ಈ ಚಿತ್ರದಲ್ಲಿ ತ್ರಿಷಾ ಮತ್ತು ವಿಜಯ್‌ಗೆ ಮಗಳಾಗಿ ನಟಿಸಿದ್ದ ಬಾಲನಟಿ ಯಾರು ಅಂತ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಲಿಯೋ ಚಿತ್ರದಲ್ಲಿ ನಟ ವಿಜಯ್‌ಗೆ ಇಬ್ಬರು ಮಕ್ಕಳಿರುತ್ತಾರೆ. ಇದರಲ್ಲಿ ಮಲಯಾಳಂ ನಟ ಮ್ಯಾಥ್ಯೂ ಥಾಮಸ್ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಎರಡನೇ ಮಗಳ ಪಾತ್ರವನ್ನು ಇಯಾಲ್ ಎಂಬ ಪುಟ್ಟ ಮಗು ನಿರ್ವಹಿಸಿದೆ. ಚಿತ್ರದಲ್ಲಿ ಇಯಾಲ್‌ ಪಾತ್ರ ಸಿನಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಲಿಯೋದಲ್ಲಿ ಈ ಪುಟ್ಟ ಕಲಾವಿದೆ ಮಾಥಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.


“ವಿಡಿಯೋ ಮಾಡಿ ಅದನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ”: ಡಿವೋರ್ಸ್ ಬಳಿಕ ಪೋಸ್ಟ್ ಶೇರ್ ಮಾಡಿ ಕಿರಿಕ್ ಕೀರ್ತಿ ಹೇಳಿದ್ದೇನು..?


ಇಯಾಲ್‌ ಬಹುಭಾಷಾ ನಟ ಅರ್ಜುನನ್‌ ಅವರ ಪುತ್ರಿ. ಅರ್ಜುನನ್‌ ಅವರಿಗೆ ಇಬ್ಬರು ಮಕ್ಕಳು, ಇಯಲ್-ಇಲಾನ್ ಅಂತ ಅವರ ಹೆಸರು. ಅವಳಿ ಮಕ್ಕಳಾದ ಚಿತ್ರರಂಗದಲ್ಲಿ ಬಾಲತಾರೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಲನ್ ಕೂಡ ಕೆಲವು ಚಿತ್ರಗಳಲ್ಲಿ ಬಾಲನಾಗಿ ನಟಿಸಿದ್ದಾಳೆ. ಕೆಲ ತಿಂಗಳ ಹಿಂದೆ ತೆರೆಕಂಡ ‘ತಡಾ’ ಚಿತ್ರದಲ್ಲಿ 5 ವರ್ಷದ ಮಗುವಾಗಿ ಕಾಣಿಸಿಕೊಂಡಿದ್ದರು. ಇಯಾಲ್‌ಗೆ ಲಿಯೋ ಚಿತ್ರದಲ್ಲಿ ನಟಿಸಿದ್ದಾಳೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.