ನವದೆಹಲಿ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ದಿನವಿಡೀ ಟ್ರೆಂಡಿಂಗ್ ನಲ್ಲಿದ್ದಾರೆ, ಇದಕ್ಕೆ ಕಾರಣವೇನೆಂದರೆ ಮುಂಬರುವ ಅವರ ಚಿತ್ರ 'ಮೇಡೇ' ನಲ್ಲಿ ಅವರು ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಪಾಕೆಟ್ ಮನಿಗಾಗಿ ಕನ್ನಡಕ್ಕೆ ಬಂದ ಈ ನಟಿ ಬಾಲಿವುಡ್ ನಲ್ಲಿ ಫುಲ್ ಮಿಂಚಿಂಗ್..!


ತನ್ನ Bikini ಪೋಸ್ ಕುರಿತು Bold ಹೇಳಿಕೆ ನೀಡಿದ Rakul Preet Singh


ಅಮೀತಾಬ್ ಬಚ್ಚನ್ ಮತ್ತು ಅಜಯ್ ದೇವ್‌ಗನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಮೇಡೇ' ಚಿತ್ರದಲ್ಲಿ ರಾಕುಲ್ ಪ್ರೀತ್ ಸಹ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರವನ್ನು ಅಜಯ್ ದೇವ್‌ಗನ್ ನಿರ್ಮಿಸಿ ನಿರ್ದೇಶಿಸಲಿದ್ದಾರೆ.