ಡಾಲಿ ಧನಂಜಯ್‌ ಹಾಗೂ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಮ್ಯೂಸಿಕಲ್‌ ಸೂಪರ್‌ ಸಿನಿಮಾ ಮಾನ್ಸೂನ್‌ ರಾಗ. ಇದೇ ಡಿಸೆಂಬರ್‌ 9ಕ್ಕೆ ಜೀ಼5 ನಲ್ಲಿ ವರ್ಲ್ಡ್‌ ಡಿಜಿಟಲ್‌ ಪ್ರೀಮಿಯರ್‌ ಆಗ್ತಾ ಇದೆ. ಧನಂಜಯ್‌ ಹಾಗೂ ರಚಿತಾರಾಮ್‌ ಅಭಿನಯದ ಮಾನ್ಸೂನ್‌ ರಾಗ ಸೆ.16ರಂದು ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಜನರಿಂದ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಜೀ಼5 ಓಟಿಟಿಯಲ್ಲಿ ರಿಲೀಸ್‌ ಆಗ್ತಾ ಇದೆ.


COMMERCIAL BREAK
SCROLL TO CONTINUE READING

ಪಾಲಕ್ ಸೊಪ್ಪು : Lemongrass Plant : ಈ ಸುಗಂಧಭರಿತ ಲೆಮನ್ ಗ್ರಾಸ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು? ಇಲ್ಲಿದೆ ನೋಡಿ


ಸಿನಿಮಾ ರಿಲೀಸ್‌ ಆಗುವ ಮೊದಲೇ, ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನದ ಹಾಡುಗಳು ಕಮಾಲ್‌ ಮಾಡಿದ್ದವು. ಈ ಹಿಂದೆ ಪುಷ್ಪಕ ವಿಮಾನ ಸಿನಿಮಾ ಮಾಡಿದ್ದ ನಿರ್ದೇಶಕ ರವೀಂದ್ರನಾಥ್‌ ಹಾಗೂ ನಿರ್ಮಾಪಕ ವಿಖ್ಯಾತ್‌ ಕಾಂಬೋ ಈ ಸಿನಿಮಾವನ್ನ ತೆರೆಗೆ ತಂದಿತ್ತು. ಹಾಡುಗಳು, ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಹಾಗೂ ಕ್ಯಾಮರಾ ವರ್ಕ್‌ನಿಂದ ಎಲ್ಲರ ಗಮನ ಸೆಳೆದ ಮಾನ್ಸೂನ್‌ ರಾಗ ಈಗ ಜೀ಼5ನಲ್ಲಿ ವರ್ಲ್ಡ್‌ ಡಿಜಿಟಲ್‌ ಪ್ರೀಮಿಯರ್‌ ಆಗ್ತಾ ಇದೆ.[[{"fid":"269737","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ : Kiwi Benefits : ಉತ್ತಮ ನಿದ್ರೆಗೆ ಕ್ಯಾನ್ಸರ್ ತಡೆಗಟ್ಟುವಿಕೆಗೆ ಚಳಿಗಾಲದಲ್ಲಿ ಸೇವಿಸಿ ಕಿವಿ ಹಣ್ಣು!


ಡಾಲಿ, ರಚಿತಾ ಜೊತೆಗೆ ಅಚ್ಯುತ್‌ ಕುಮಾರ್‌, ಯಶ ಶಿವಕುಮಾರ್‌ ನಟಿಸಿದ್ರು.. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ನಟಿಸಿದ್ದರು. ಥಿಯೇಟರ್‌ನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಮಾನ್ಸೂನ್‌ ರಾಗ ಈಗ ಜೀ಼5 ಓಟಿಟಿ ಮೂಲಕ ನಿಮ್ಮನ್ನು ರಂಜಿಸಲಿದೆ. ಮನೆಮಂದಿಯೆಲ್ಲಾ ಕೂತು ನೋಡಿ ಎಂಜಾಯ್‌ ಮಾಡಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.