Sandalwood : ಈ ಜೋಡಿ ಒಂದಾಗಿ ನಟಿಸಿರುವುರಿಂದ ಈ ಚಿತ್ರ ಒಂದಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಅಲ್ಲದೇ ಹರಿಪ್ರಿಯಾ ನೆಗೆಟಿವ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಇಡೀ ಚಿತ್ರವೇ ಅವರ ಪಾತ್ರದ ಮೇಲೆ ನಿಂತಿದೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾದ ಪ್ರೀಮಿಯರ್‌ ಶೋವನ್ನು ಕೇವಲ ಒಂದು ರೂಪಾಯಿಯಲ್ಲಿ ನೋಡಬಹುದು.


COMMERCIAL BREAK
SCROLL TO CONTINUE READING

ಹೌದು ಬುಧವಾರ(ಮೇ31) ಸಂಜೆ ನಡೆಯಲಿರುವ ಯದಾ ಯದಾ ಹಿ ಸಿನಿಮಾದ ಪ್ರೀಮಿಯರ್‌ ಶೋವನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಸುಧಾ ಚಿತ್ರಮಂದಿರಗಳಲ್ಲಿ 1 ರೂ ಪ್ರವೇಶ ದರ ನೀಡಿ ಸಿನಿಮಾ ನೋಡುವ ಅವಕಾಶವನ್ನು ನಿರ್ಮಾಪಕರು ಒದಗಿಸಿದ್ದಾರೆ. 


ಇದನ್ನೂ ಓದಿ-ಅಂದು ವಿಷ್ಣುವರ್ಧನ್ ಗೆ ವೀರೇಂದ್ರ ಹೆಗ್ಡೆ ಕೊಟ್ಟ ಚಿನ್ನದ ಸರವನ್ನ ವಿಷ್ಣು ಸರ್ ಏನು ಮಾಡಿದ್ರು ಗೊತ್ತಾ..?


ಶಾಲಿನಿ ಎಂಟರ್‌ಪ್ರೈಸಸ್‌ ಮೂಲಕ ಜಾಕ್‌ ಮಂಜು ಅವರು ಈ ಚಿತ್ರವನ್ನು ರಿಲೀಸ್‌ ಮಾಡುತ್ತಿದ್ದ, ಇನ್ನೂ ವಿಶೇಷ ಎಂದರೆ ಈ ಚಿತ್ರ ಟೈಟಲ್‌ ಸಾಂಗ್‌ನ್ನು ವಸಿಷ್ಠಸಿಂಹ ಹಾಗೂ ಹರಿಪ್ರಿಯಾ ಹಾಡಿದ್ದಾರೆ. ತೆಲುಗು ಮೂಲದ ಅಶೋಕ ತೇಜ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗೈಸ್‌ ಅಂಡ್‌ ಡಾಲ್ಸ್‌ ಕ್ರಿಯೇಶನ್ಸ್‌ ಮೂಲಕ ಹೈದ್ರಾಬಾದ್‌ನ ರಾಜೇಶ್‌ ಅಗರ್‌ವಾಲ್‌ ಅವರು ನಿರ್ಮಿಸಿದ್ದಾರೆ. 


ಇದನ್ನೂ ಓದಿ-The Kerala Story: ದಿ ಕೇರಳ ಸ್ಟೋರಿ ಪ್ರದರ್ಶಿಸಿದರೆ ಥಿಯೇಟರ್‌ ಸ್ಫೋಟಿಸುವುದಾಗಿ ISIS ಬೆದರಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.