Yash Viral Video : ನಟ ಯಶ್ ವರ್ಕೌಟ್ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗಿದೆ. ಇದು ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ಈಗ ಗಾಸಿಪ್‌ಗೆ ಕಾರಣವಾಗಿದೆ. ವೈರಲ್‌ ಆದ ಈ ವಿಡಿಯೋ ನೋಡಿದ ಅಭಿಮಾನಿಗಳಿಗೆ ಶಾಕ್‌ ಆಗಿದೆ. ಯಶ್‌ ಅವರಿಗೆ ಅನಾರೋಗ್ಯ ಕಾಡ್ತಿದೆಯಾ ಎಂಬ ಅನುಮಾನ ಮೂಡಿದೆ. 


COMMERCIAL BREAK
SCROLL TO CONTINUE READING

ದೇಹದ ಮೇಲಿನ ಭಾಗ ಬ್ರಾಡ್ ಆಗಿದೆ ಎಂದು ಅನೇಕರಿಗೆ ಭಾಸವಾಗ್ತಿದೆ. ಕಾಲುಗಳು ತೀರಾ ಸಣ್ಣ ಕಾಣುತ್ತಿವೆ ಎಂಬಂತಿರುವ ವಿಡಿಯೋಗಳು ವೈರಲ್‌ ಆಗಿದೆ. ಇದನ್ನು ನೋಡಿದ ಅನೇಕರು ಯಶ್‌ಗೆ ಪೊಲೀಯೋ ಅಟ್ಯಾಕ್‌ ಆಗಿದ್ಯಾ ಎಂದು ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಪೊಲೀಯೋ ಎಫೆಕ್ಟ್ ಆದ್ರೆ ಕಾಲು ಎತ್ತಿ ಇಡೋಕೆ ಸಹ ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : ಬಿಗ್ ‌ಬಾಸ್ ಕನ್ನಡ 10 : ದ್ವೇಷ ಮರೆತು ಒಂದಾದ ವಿನಯ್ - ಸಂಗೀತಾ.. ಸಂಗೀತಾ-ಕಾರ್ತಿಕ್ ಫೈಟ್‌! 


ಯಶ್ ಈ ವೈರಲ್‌ ವಿಡಿಯೋದಲ್ಲಿ, ಥೈಜ್ ವರ್ಕೌಟ್ ಮಾಡುವಂತೆ ಕಾಣುತ್ತದೆ. ಮೊದಲು ಚೆಸ್ಟ್‌ ಮತ್ತು ಬೈಸೆಪ್ಸ್, ಟ್ರೈಸಿಪ್ಸ್ ವರ್ಕೌಟ್‌ ಮಾಡುತ್ತಾರೆ. ಆದರೆ ಥೈಜ್ ಮೇಲೆ ಹೆಚ್ಚಾಗಿ ಲಕ್ಷ ಕೊಡಲ್ಲ. ಈ ವಿಡಿಯೋದಲ್ಲಿ ಯಶ್‌ ಥೈಜ್ ವರ್ಕೌಟ್ ಈ ಅನುಮಾನ ಹುಟ್ಟುಹಾಕಿದೆ ಎಂದು ಅನೇಕರು ಹೇಳಿದ್ದಾರೆ. 


 


ಬಿಗ್ ಬಾಸ್ vs ಸರೆಗಮಪ : ಉತ್ತಮ ಟಿಆರ್‌ಪಿ ಪಡೆದ ರಿಯಾಲಿಟಿ ಶೋ ಇದು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.