ಮರೆಯಾಗುತ್ತಿರುವ ಕಲೆ ನೆನಪಿಸಿದ ಕಾಮಿಡಿ ಕಿಲಾಡಿಗಳು : ಕಂಪನಿ ನಾಟಕ ಸ್ಕಿಟ್ ಸೂಪರ್..!
ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು 4 ಕರ್ನಾಟಕ ಜನತೆಗೆ ನಗುವಿನ ಹಬ್ಬದೂಟ ಉಣ ಬಡಿಸುವ ಒಂದು ಅದ್ಭುತ ಕಾರ್ಯಕ್ರಮ. ನಗುವಿನೊಂದಿಗೆ ಕನ್ನಡನಾಡಿನ ವಿಶೇಷತೆಗಳನ್ನು ಅನಾವಣಗೊಳಿಸುತ್ತದೆ. ಸದ್ಯ ಕಂಪನಿ ನಾಟಕದಲ್ಲಿ ಬರುವ ಪಾತ್ರಧಾರಿಗಳು, ಅಲ್ಲಿ ನಡೆಯುವ ಹಾಸ್ಯ ಸನ್ನಿವೇಶದ ಝಲಕ್‌ನ್ನು ಕಾಮಿಡಿ ಕಿಲಾಡಿಗಳು ಜನರ ಮುಂದೆ ಇಟ್ಟಿದ್ದಾರೆ.
ಬೆಂಗಳೂರು : ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು 4 ಕರ್ನಾಟಕ ಜನತೆಗೆ ನಗುವಿನ ಹಬ್ಬದೂಟ ಉಣ ಬಡಿಸುವ ಒಂದು ಅದ್ಭುತ ಕಾರ್ಯಕ್ರಮ. ನಗುವಿನೊಂದಿಗೆ ಕನ್ನಡನಾಡಿನ ವಿಶೇಷತೆಗಳನ್ನು ಅನಾವಣಗೊಳಿಸುತ್ತದೆ. ಸದ್ಯ ಕಂಪನಿ ನಾಟಕದಲ್ಲಿ ಬರುವ ಪಾತ್ರಧಾರಿಗಳು, ಅಲ್ಲಿ ನಡೆಯುವ ಹಾಸ್ಯ ಸನ್ನಿವೇಶದ ಝಲಕ್‌ನ್ನು ಕಾಮಿಡಿ ಕಿಲಾಡಿಗಳು ಜನರ ಮುಂದೆ ಇಟ್ಟಿದ್ದಾರೆ.
ಹೌದು.. ಕಂಪನಿ ನಾಟಕಗಳಿಗೆ ಕರ್ನಾಟಕದಲ್ಲಿ ಬಹಳ ವಿಶೇಷತೆ ಇದೆ. ಹಬ್ಬ ಹರಿದಿನ, ಜಾತ್ರೆಗಳಲ್ಲಿ ಮಾಡುವ ಕಂಪನಿ ನಾಟಕಗಳು ಒಂದು ಹಿಟ್ ಸಿನಿಮಾಗೆ ಸಮ. ಅದ್ದೂರಿ ವೇದಿಕೆ, ಜಗಮಗಿಸುವ ಲೈಟ್ಸ್ ಊರಿಗೆ ಕಳೆ ಬಂದಂತೆ. ಈ ನಾಟಕಗಳನ್ನು ನೋಡಲು ಸುತ್ತ ಮುತ್ತಲಿನ ಊರಿನ ಜನರು ಸಹ ನೆರೆದಿರುತ್ತಾರೆ. ಅಲ್ಲದೆ, ನಾಟಕದಲ್ಲಿ ಅಭಿನಯಿಸುವ ಮಹಿಳಾ ಪಾತ್ರಧಾರಿಗಳಿಗೆ ಹಳ್ಳಿಗಳಲ್ಲಿ ಸಿನಿಮಾ ಹಿರೋಯಿನ್ಸ್‌ಗಿಂತಲೂ ಬಲು ಬೇಡಿಕೆ. ಒಂದು ರೀತಿ ಅವರು ಕೂಡ ಸ್ಟಾರ್ ನಟರಿಗೆ ಸಮ ಅಂದ್ರೂ ತಪ್ಪಾಗಲ್ಲ.
ಇದನ್ನೂ ಓದಿ: ‘ಅಪ್ಪು’ ಸರ್ ನಮ್ಮ ಎಮೋಷನ್...’ಡಿ ಬಾಸ್’ ನನ್ನ ಅಣ್ಣ ಅಂದ್ರು ಪ್ರಜ್ವಲ್ ದೇವರಾಜ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.