ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಜೀ ಕುಟುಂಬದ ಟಾಲೆಂಟ್ಗಳ ಕಮಾಲ್...!
ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ಡ್ರಾಮ ಜೂನಿಯರ್ಸ್‌ಗೆ ಈಗಾಗಲೇ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ..ಈಗಾಗಲೇ ಎಪಿಸೋಡ್‌ಗಳು ಟೆಲಿಕಾಸ್ಟ್ ಆಗಿದ್ದು, ಇದಕ್ಕೆ ಪ್ರೇಕ್ಷಕರಂತು ಫುಲ್ ಥ್ರಿಲ್ ಆಗಿದ್ದಾರೆ.
ಬೆಂಗಳೂರು: ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ಡ್ರಾಮ ಜೂನಿಯರ್ಸ್‌ಗೆ ಈಗಾಗಲೇ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ..ಈಗಾಗಲೇ ಎಪಿಸೋಡ್‌ಗಳು ಟೆಲಿಕಾಸ್ಟ್ ಆಗಿದ್ದು, ಇದಕ್ಕೆ ಪ್ರೇಕ್ಷಕರಂತು ಫುಲ್ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‌ವೈ ನಂತರ "ತನುಜಾ" ಸಿನಿಮಾ ಅಖಾಡಕ್ಕೆ ಸಚಿವ ಸುಧಾಕರ್ ಎಂಟ್ರಿ!
ಅದರಲ್ಲೂ ಪುಟಾಣಿಗಳ ಮಾತು, ಡೈಲಾಗ್ ಎಕ್ಸ್‌ಪ್ರೇಷನ್ ನೋಡಿದ್ರೆ ಅಬ್ಬಬ್ಬಾ ಅನಿಸಿತ್ತು..ಚಿಕ್ಕ ವಯಸ್ಸಿನಲ್ಲಿ ಇಂತಹ ಟ್ಯಾಲೆಂಟ್‌ನ ನೋಡಿ ಪ್ರತಿಯೊಬ್ಬರೂ ನಿಬ್ಬೆರಗಾಗಿದ್ದಾರೆ.. ಎಷ್ಟೊ ಜನ ತಂದೆ ತಾಯಿಯರ್ ಜೊತೆಗೆ ಮಕ್ಕಳುಗಳು ಕೂಡಾ ಕೂತು ಶೋ ನೋಡ್ತಾರೆ ಅಷ್ಟರ ಮಟ್ಟಿಗೆ ಕಮಾಲ್ ಮಾಡಿದೆ ಡ್ರಾಮ ಜೂನಿಯರ್ಸ್.. Yash Father : ಆ ಘಟನೆ ನಡೆದಾಗ ಯಶ್ ತಂದೆ ಗಳಗಳನೆ ಅತ್ತುಬಿಟ್ರಂತೆ!
ಯೆಸ್ ,ಅವ್ರು ಮತ್ತಾರು ಅಲ್ಲಾ ನಮ್ ಜೀ ಕುಟುಂಬದ ಟ್ಯಾಲೆಂಟ್‌ಗಳೆ.. ಸಿಕೆಸಿ, ಡಿಕೆಡಿ ಹಾಗೂ ಸರಿಗಮಪ ಕಂಟೆಸ್ಟೆಂಟ್‌ಗಳು ಈ ವಾರ ಡ್ರಾಮ ಜೂನಿಯರ್ಸ್ ವೇದಿಯಲ್ಲಿ ಕಮಾಲ್ ಮಾಡಲಿದ್ದಾರೆ.. ಬೇರೇ ಬೇರೇ ಶೋನ ಕಂಟೆಸ್ಟೆಂಟ್‌ಗಳು ಒಂದೆ ವೇದಿಕೆಯಲ್ಲಿ ಒಂದಾದ್ರೆ ಸ್ಟೇಜ್ ಉಡಿಸ್ ಆಗೊದು ಪಕ್ಕಾ.. ಹಾಡು, ಡ್ಯಾನ್ಸ್, ಡ್ರಾಮ್ ಹಾಗೂ ಕಾಮಿಡಿ ಎಲ್ಲವು ಒಟ್ಟಿಗೆ ಕೂಡಿದ್ರೆ ಪ್ರೇಕ್ಷಕರಿಗೆ ಫುಲ್ ಪ್ಯಾಕ್ಡ್ ಎಂಟರ್‌ಟೈನ್ಮೆಂಟ್ ಸಿಗೊದು ಪಕ್ಕಾ.. ಹಾಡುಗಾರು ಡ್ಯಾನ್ಸ್ (Dance) ಕೂಡಾ ಮಾಡ್ತಾರೆ, ಡ್ಯಾನ್ಸ್‌ರ್ಸ್ ಡ್ಯಾಮ ಮಾಡ್ತಾರೆ.. ಇನ್ನು ನಮ್ ಕಾಮಿಡಿಯನ್ ನಾವು ಯಾವುದಕ್ಕು ಕಡಿಮೆಯಿಲ್ಲಾ ಎಂಬುದನ್ನ ಈ ವೇದಿಕೆ ಮೇಲೆ ಪ್ರೂ ಮಾಡಲು ಸಿದ್ದರಾಗಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.