ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ  ,ಫೈಬರ್ ಅಂಶ ಹೇರಳವಾಗಿದೆ. 


COMMERCIAL BREAK
SCROLL TO CONTINUE READING

ಇದರಲ್ಲಿರುವ ಫೀನಾಲಿಕ್, ಫ್ಲೇವನಾಯ್ಡ್‌ ಸಂಯುಕ್ತಗಳು ದೇಹದ ರೋಗ ನಿರೋಧಕಗಳನ್ನು ಹೆಚ್ಚಿಸಲು ಸಹಕರಿಸುತ್ತದೆ. ಇದರ ಸೇವನೆಯಿಂದ ದೇಹವನ್ನು ಉತ್ತಮವಾಗಿರಿಸುತ್ತದೆ.  ದೀರ್ಘಕಾಲದ ಕಾಯಿಲೆಗಳ ಮಟ್ಟವನ್ನು ನಿಯಂತ್ರಿಸುತ್ತದೆ. 


ಇದನ್ನೂ ಓದಿ: Oranges Benefits: ಕಿತ್ತಳೆ ಹಣ್ಣಿನ ಸೇವನೆ ಬಗ್ಗೆ ತಜ್ಞರು ಹೇಳೊದೇನು...? ಇಲ್ಲಿದೆ ನೋಡಿ ಮಾಹಿತಿ..!


ಅಮಟೆಯಲ್ಲಿ ವಿಟಮಿನ್ ಎ ಕಣ್ಣಿನ ಆರೋಗ್ಯ ವೃದ್ದಿಸುತ್ತದೆ. ಹಾಗೆಯೇ ಇದರಲ್ಲಿನ ಫೈಬರ್ ಅಂಶವು  ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಕರುಳಿನ ಆರೋಗ್ಯ ಸಮಸ್ಯೆಯನ್ನು ವೃದ್ದಿಸುತ್ತದೆ.ಅದರ ಜೊತೆಗೆ  ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ ತೂಕ ಇಳಿಕೆಗೆ ಸಹಕಾರಿಯಾಗಿದೆ..


ಇದನ್ನೂ ಓದಿ: Pineapple Benefits: ಹುಳಿ ಸಿಹಿ ಹೊಂದಿರುವ ಅನಾನಸ್ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿ!


ಅಮಟೆಕಾಯಿ ಉಪ್ಪಿನಕಾಯಿ
ಹದವಾಗಿ ಬೆಳೆದ, ಗೊರಟು ಇನ್ನೂ ಬಲಿಯದ ಅಮಟೆಕಾಯಿಯನ್ನು ಉಪ್ಪಿನಕಾಯಿ ಹಾಕಬಹುದಾಗಿದೆ. ಕಡಿಮೆ ಎಣ್ಣೆ ಬಳಸಿ ಇದನ್ನು ಶೇಕರಿಸಿರುವುದರಿಂದ ಒಂದು ವರ್ಷಗಳ ಕಾಲ ಇದರ ಉಪ್ಪಿನಕಾಯಿಯನ್ನು ಬಳಸಬಹುದಾಗಿದೆ.  ಈ ಕಾಯಿಯನ್ನು ಹಾಗೆ ಉಪ್ಪು ಮತ್ತು ಖಾರ ಪುಡಿ ಸೇರಿಸಿ ತಿನ್ನ ಬಹುದಾಗಿದೆ. ಚಿತ್ರದುರ್ಗ, ಭರಮಸಾಗರ, ಹರಪನಹಳ್ಳಿ, ದಾವಣಗೆರೆ ಸೇರಿದಂತೆ ಬಯಲುಸೀಮೆ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.