Betel leaf benefits for men: ಪಾನ್ ಅಥವಾ ವೀಳ್ಯದೆಲೆ ಕೇವಲ ಮೌತ್‌ ಫ್ರೆಶ್ನರ್ ಎಂದು ನೀವು ಭಾವಿಸಿದರೆ ತಪ್ಪು. ಅದರ ಅನೇಕ ಆರೋಗ್ಯ ಪ್ರಯೋಜನಗಳ ಹೊರತಾಗಿ, ಸುಪಾರಿಯೊಂದಿಗೆ ವೀಳ್ಯದೆಲೆಯು ಪುರುಷರ ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಊಟವಾದ ನಂತರ ಹೆಂಡತಿ ತನ್ನ ಪತಿಗೆ ತಾಂಬೂಲ ನೀಡುವುದು ಹಳೆಯ ಸಂಪ್ರದಾಯವಾಗಿತ್ತು. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ಈ ಸರಳ ಪರಿಹಾರವನ್ನು ನೀವು ಬಳಸಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ವಿವಾಹಿತ ಪುರುಷರೆ ನಿಮ್ಮ ಸಮಸ್ಯೆ ದೂರ ಮಾಡುತ್ತದೆ ಶತಾವರಿ : ಹೇಗೆ? ಇಲ್ಲಿದೆ ನೋಡಿ


ವೀಳ್ಯದೆಲೆಯು ಅಡಿಕೆ, ಸುಣ್ಣ, ಲವಂಗ ಮತ್ತುಗುಲ್ಕಂದ್‌ ಜೊತೆ ಸೇರಿದಾಗ ನಿಮ್ಮ ಇಡೀ ದೇಹದ ಮೇಲೆ ಅದ್ಭುತ ಪ್ರಯೋಜನ ಬೀರುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ, ಆದರೆ ವೀಳ್ಯದೆಲೆಗಳು ಕಾಮೋತ್ತೇಜಕ ಗುಣವನ್ನು ಹೊಂದಿದೆ. ಇದು ನಿಮ್ಮ ಸಂತಾನೋತ್ಪತ್ತಿ ಅಂಗಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಗುಲ್ಕಂದ್‌ ನಿಮಗೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಇ


ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದ ತುದಿಯನ್ನು ಚಿವುಟಿ. ಎಲೆಯನ್ನು ಚೆನ್ನಾಗಿ ತೊಳೆದು ಮೃದುವಾದ ಬಟ್ಟೆಯಿಂದ ಒರೆಸಿ. ನಂತರ ಎಲೆಯ ಮೇಲೆ ಸ್ವಲ್ಪ ಸುಣ್ಣವನ್ನು ಸವರಿ, ಎಲೆಗೆ ಅರ್ಧ ಚಮಚ ಗುಲ್ಕಂದ್‌ ಅನ್ನು ಸೇರಿಸಿ. ಸ್ವಲ್ಪ ಅಡಿಕೆ ಮತ್ತು ಒಂದು ಲವಂಗವನ್ನು ಸೇರಿಸಿ. ಇದೆಲ್ಲವನ್ನೂ ಎಲೆಯಲ್ಲಿ ಸುತ್ತಿ ನಿಧಾನವಾಗಿ ಅಗಿಯಿರಿ. ಅದು ಕರಗುವ ತನಕ ಅದನ್ನು ನಿಮ್ಮ ಬಾಯಿಯಲ್ಲಿಯೇ ಇಟ್ಟುಕೊಳ್ಳಿ. ಬಳಿಕ ನುಂಗಿದರೂ, ಉಗುಳಿದರೂ ನಡೆಯುತ್ತೆ. ಹೀಗೆ ಮಾಡುವುದರಿಂದ ನಿಮ್ಮ ಲೈಂಗಿಕ ಸಮಸ್ಯೆಗಳನ್ನು ದೂರವಾಗಿಸಬಹುದು.


ಇದನ್ನೂ ಓದಿ : Benefits Of Dates : ಪುರುಷರ ಆರೋಗ್ಯಕ್ಕೆ 4 ನೆನಸಿದ ಖರ್ಜೂರ : ಇದು ನಿಮ್ಮ ಶಕ್ತಿ ಹೆಚ್ಚಿಸುತ್ತದೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.