ಗಂಟುಗಳಲ್ಲಿ ಅಂಟಿದ ಯೂರಿಕ್ ಆಸಿಡ್ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ʼಈʼ ಚಟ್ನಿ! ನಿತ್ಯ ಊಟದೊಂದಿಗೆ ತಿಂದ್ರೆ ಮತ್ತೆಂದೂ ಆ ಸಮಸ್ಯೆ ಕಾಡಲ್ಲ!!
Uric Acid Control Tips: ಅಧಿಕ ಯೂರಿಕ್ ಆಮ್ಲವು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.. ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗಿ ಅದು ದೇಹದಿಂದ ಹೊರಬರಲು ಸಾಧ್ಯವಾಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ.
high uric acid: ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಇದನ್ನು ನಿಯಂತ್ರಿಸಬಹುದು. ಹೆಚ್ಚಿನ ಯೂರಿಕ್ ಆಮ್ಲದಿಂದ ಬಳಲುತ್ತಿರುವ ಜನರಿಗೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಯೆಂದರೇ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಏನು ಮಾಡಬೇಕು? ಎನ್ನುವುದು.. ಅದಕ್ಕಾಗಿಯೇ ಇಂದು ನಾವು ನಿಮಗೆ ವಿಶೇಷವಾದ ಚಟ್ನಿ ಬಗ್ಗೆ ಹೇಳುತ್ತಿದ್ದೇವೆ, ಇದು ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚಟ್ನಿ ಮಾಡುವ ವಿಧಾನ:
1 ಕಪ್ ಕೊತ್ತಂಬರಿ ಸೊಪ್ಪು
ಅರ್ಧ ಕಪ್ ಪುದೀನ ಎಲೆಗಳು
1 ಇಂಚಿನ ಶುಂಠಿ ತುಂಡು
1 ಟೀಸ್ಪೂನ್ ನಿಂಬೆ ರಸ
1/4 ಟೀಸ್ಪೂನ್ ಇಂಗು
1-2 ಹಸಿರು ಮೆಣಸಿನಕಾಯಿಗಳು ರುಚಿಗೆ ಉಪ್ಪು)
ತಯಾರಿಸುವ ವಿಧಾನ:
ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ಮಿಕ್ಸರ್ ಗ್ರೈಂಡರ್ನಲ್ಲಿ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಎಲೆಗಳನ್ನು ಹಾಕಿ. ಇದಕ್ಕೆ ನಿಂಬೆ ರಸ, ಇಂಗು ಮತ್ತು ಸ್ವಲ್ಪ ನೀರು ಸೇರಿಸಿ.
ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ ಇದರಿಂದ ನಯವಾದ ಚಟ್ನಿ ಸಿದ್ಧವಾಗುತ್ತದೆ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ.
ಬಳಕೆಯ ವಿಧಾನ:
ಈ ಚಟ್ನಿಯನ್ನು ನಿಮ್ಮ ದೈನಂದಿನ ಆಹಾರದೊಂದಿಗೆ ಸೇವಿಸಬಹುದು. ಇದನ್ನು ದಾಲ್, ಚಪಾತಿ, ಸಲಾಡ್ ಅಥವಾ ಅನ್ನದೊಂದಿಗೆ ಸೇವಿಸುವುದು ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಇದನ್ನು ತಿನ್ನುವುದರಿಂದ ಯೂರಿಕ್ ಆಸಿಡ್ ಮಟ್ಟ ಕಡಿಮೆಯಾಗುವ ಸಾಧ್ಯತೆಯಿದೆ ಮತ್ತು ಇದು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ-Uric Acid: ಈ ತರಕಾರಿ ಸೇವಿಸುವುದರಿಂದ ರಾತ್ರೋರಾತ್ರಿ ಮಾಯವಾಗುತ್ತೆ ಯೂರಿಕ್ ಆಸಿಡ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ