ನವದೆಹಲಿ: Corona Helpline Numbers - ಕೊರೊನಾ (Covid-19) ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಕಾರಣ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ (Oxygen) ಕೊರತೆಯ ಸಮಸ್ಯೆ ಎದುರಾಗುತ್ತಿದೆ. ಕಳೆದ ಹಲವು ದಿನಗಳಿಂದ ನಿತ್ಯ ಸುಮಾರು 3 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಯಾವ ನಂಬರ್ (Helpline Number) ಅಥವಾ ವೆಬ್ ಸೈಟ್ ಗೆ (Helpline Website) ಭೇಟಿ ನೀಡಿ ಸಹಾಯ ಪಡೆಯಬಹುದು?


COMMERCIAL BREAK
SCROLL TO CONTINUE READING

ಇದನ್ನೂ ಓದಿ-Oxygen Level In Body - ಶರೀರದಲ್ಲಿ ಯಾವ ರೀತಿ Oxygen ಹೀರುತ್ತಿದೆ Coronavirus ಗೊತ್ತಾ? ವೈರಸ್ ನ ಈ ರೂಪಾಂತರಿಗೆ ಬೆಚ್ಚಿಬಿದ್ದ ವೈದ್ಯರು


ಒಂದು ವೇಳೆ ನಿಮಗೆ ಆಕ್ಸಿಜನ್, ಆಸ್ಪತ್ರೆಗಳಲ್ಲಿ ಬೆಡ್ ಅಥವಾ ಕೊರೊನಾಗೆ (Coronavirus) ಸಂಬಂಧಿಸಿದ ಮಾಹಿತಿ ಬೇಕಿದ್ದರೆ ನೀವೂ ಕೂಡ ಈ ಕೆಳಗೆ ಸೂಚಿಸಲಾಗಿರುವ ಸಂಖ್ಯೆ ಅಥವಾ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಹಾಯ ಪಡೆಯಬಹುದಾಗಿದೆ.


ಇದನ್ನೂ ಓದಿ- Big Relief: ಇನ್ಮುಂದೆ ಕೊರೊನಾ ಚಿಕಿತ್ಸೆ ಕ್ಯಾಶ್ ಲೆಸ್, ವಿಮಾ ಕಂಪನಿಗಳಿಗೆ IRDAI ಆದೇಶ


1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
03192-232102, https://dhs.andaman.gov.in/NewEvents/249.jpeg


2. ಆಂಧ್ರಪ್ರದೇಶದ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0866-2410978, http://hmfw.ap.gov.in/COVID-19%20IEC/COVID19%20Hospital.pdf


3. ಅರುಣಾಚಲ ಪ್ರದೇಶ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
9436055743, http://nrhmarunachal.gov.in/covid_19_IEC.html


4. ಅಸ್ಸಾಂ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
6913347770, https://nhm.assam.gov.in/portletinnerpage/dedicated-covid-hospitals


5. ಬಿಹಾರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://statehealths Societybihar.org/


6. ಚಂಡೀಗಡ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
9779558282, http://chdcovid19.in/


7.ಛತ್ತಿಸ್ಗಡ್  ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://cghealth.nic.in/cghealth17/


8. ದಾದರ್ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು
104, http://dnh.nic.in/Docs/COVID19/COVID19Health_Fac08052020.pdf


9. ದೆಹಲಿ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
011-22307145, https://coronabeds.jantasamvad.org/


10. ಗೋವಾ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104 https://nhm.goa.gov.in/corona-virus-importantlinks-iec/


11. ಗುಜರಾತ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://nrhm.gujarat.gov.in/cir-noti-covid19.htm


12. ಹರಿಯಾಣ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
8558893911, http://nhmharyana.gov.in/page.aspx?id=208


13. ಹಿಮಾಚಲ ಪ್ರದೇಶ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://www.nrhmhp.gov.in/content/covidhealth-facilities


14. ಜಮ್ಮು ಮತ್ತು ಕಾಶ್ಮೀರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
01912520982, 0194-2440283, https://www.jknhm.com/covidfacilities.php


15. ಜಾರ್ಖಂಡ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://jrhms.jharkhand.gov.in


16. ಕರ್ನಾಟಕ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://karunadu.karnataka.gov.in/hfw/nhm/pages/home.aspx


17. ಕೇರಳ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0471-2552056, http://arogyakeralam.gov.in/2020/03/25/guidelines/


18. ಲಡಾಕ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
01982256462, https://leh.nic.in/notice/covid19-hospital/


19. ಲಕ್ಷದ್ವೀಪ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://cdn.s3waas.gov.in/s358238e9ae2dd305d79c2ebc8c1883422/uploads/202


20. ಮಧ್ಯಪ್ರದೇಶದ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://sarthak.nhmmp.gov.in/covid/facility-bed-occupancy-dashboard/


21. ಮಹಾರಾಷ್ಟ್ರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
020-26127394, https://arogya.maharashtra.gov.in/1177/Dedicated-COVID-Facilities-Status


22. ಮಣಿಪುರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
3852411668, http://nrhmmanipur.org/?page_id=2602


23. ಮೇಘಾಲಯ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
108, http://meghalayaonline.gov.in/covid/images/materials/hospital.pdf


24. ಮಿಜೋರಾಂ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
102, http://nhmmizoram.org/page?id=202


25. ನಾಗಾಲ್ಯಾಂಡ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
7005539653, http://nhmnagaland.in/Notification_file_path/Dedicated%20COVID%20Hospitals%20in%20Nagaland.pdf


26. ಒಡಿಶಾ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
9439994859, https://statedashboard.odisha.gov.in/


27. ಪುದುಚೇರಿ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://health.py.gov.in


28. ಪಂಜಾಬ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, http://pbhealth.gov.in/


29. ರಾಜಸ್ಥಾನ್ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0141-2225624, http://rajswasthya.nic.in/PDF/COvid%20Facility%20Rajasthan.pdf


30. ಸಿಕ್ಕಿಂ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104 https://www.covid19sikkim.org/


31. ತಮಿಳುನಾಡು ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
044-29510500, https://stopcorona.tn.gov.in


32. ತೆಲಂಗಾಣ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://www.chfw.telangana.gov.in/covid_hospital.html


33. ತ್ರಿಪುರ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
0381-2315879, http://tripuranrhm.gov.in/home/0905202001.pdf


34. ಉತ್ತರ ಪ್ರದೇಶ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
18001805145, http://dgmhup.gov.in/en/CovidTestCenter ಮತ್ತು https://updgmh-covid19.maps.arcgis.com/


35. ಉತ್ತರಾಖಂಡ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
104, https://health.uk.gov.in/pages/view/102-dedicated-covid-facilities-in-state


36. ಪಶ್ಚಿಮ ಬಂಗಾಳದ ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್:
1800313444222, 03323412600, https://www.wbhealth.gov.in/uploaded_files/corona/Notification___Revised


ಕರೋನಾ ವೈರಸ್‌ಗಾಗಿ ಕೇಂದ್ರ ಸಹಾಯವಾಣಿ ಸಂಖ್ಯೆ:
+ 91-11-23978046, ಟೋಲ್ ಫ್ರೀ - 1075.


ಇದನ್ನೂ ಓದಿ- Oxygen ಕೊರತೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಈ ಉಪಾಯಗಳ ಮೇಲೆ ವಿಶೇಷ ಗಮನಕೇಂದ್ರೀಕರಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.