ಬೆಂಗಳೂರು: ಅಡುಗೆ ರುಚಿ ಹೆಚ್ಚಿಸಲು ತುಪ್ಪವನ್ನು ಬಳಸಲಾಗುತ್ತದೆ. ಆದರೆ ತೂಕ ಹೆಚ್ಚಾಗುವ ಭಯದಿಂದ ಹಲವರು ತುಪ್ಪ ಬಳಸಲು ಹಿಂಜರಿಯುತ್ತಾರೆ. ಆದರೆ ನೆನಪಿಡಿ ಹಸುವಿನ ತುಪ್ಪ ಸೇವನೆಯಿಂದ ಎಂದಿಗೂ ತೂಕ ಹೆಚ್ಚಾಗುವುದಿಲ್ಲ. ಹಸುವಿನ ತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಕಡಿಮೆ ಆಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. 


COMMERCIAL BREAK
SCROLL TO CONTINUE READING

ಹಸುವಿನ ತುಪ್ಪ (Ghee) ದಲ್ಲಿ ವಿಟಮಿನ್ 'ಎ', ವಿಟಮಿನ್ 'ಇ', ವಿಟಮಿನ್ 'ಕೆ', ಕ್ಯಾಲ್ಸಿಯಂ, ಪ್ರೋಸ್ಪರಸ್, ಮಿನರಲ್ಸ್, ಪೊಟ್ಯಾಸಿಯಂ, ಆಂಟಿ-ಆಕ್ಸಿಡೆಂಟ್ ತತ್ವದ ಜೊತೆಗೆ ಒಮೆಗಾ 3, ಒಮೆಗಾ 9 ಅನ್ನು ಕೂಡ ಹೊಂದಿದೆ.


ದೇಹಕ್ಕೆ ಅಗತ್ಯವಾದ ಹಲವು ಜೀವಸತ್ವ, ಖನಿಜ, ಪೋಷಕಾಂಶಗಳನ್ನು ಹೊಂದಿರುವ ಹಸುವಿನ ತುಪ್ಪದಿಂದ ಹಲವು ಪ್ರಯೋಜನಗಳಿವೆ...


ನೀವು ಧರಿಸುತ್ತಿರುವ Mask ಅಸಲಿಯೇ/ನಕಲಿಯೇ ಎಂದು ಹೀಗೆ ತಿಳಿಯಿರಿ


* ಹಸುವಿನ ತುಪ್ಪ ಸೇವನೆಯು ಮೈಗ್ರೇನ್ ತಲೆನೋವು ಹೊಂದಿರುವವರಿಗೆ ರಾಮಬಾಣ ಇದ್ದಂತೆ. ದಿನ ನಿತ್ಯ ಬೆಳಿಗ್ಗೆ, ಸಂಜೆ ಆಹಾರ ಸೇವನೆಗೂ ಮೊದಲು ಎರಡು ಹನಿ ತುಪ್ಪವನ್ನು ಮೂಗಿಗೆ ಹಾಕುವುದರಿಂದ ತಲೆನೋವಿನಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.


Honey) ಬೆರೆಸಿ ಕುಡಿಯುವುದರಿಂದ ಸುಸ್ತು, ಆಯಾಸದಂತಹ ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.


ಪ್ರತಿನಿತ್ಯ ಎಳನೀರು ಸೇವಿಸಿ, ತೂಕ ಕಡಿಮೆ ಮಾಡುವುದರ ಜೊತೆಗೆ ಪಡೆಯಿರಿ ಈ ಎಲ್ಲಾ ಪ್ರಯೋಜನ


* ಮಂಡಿ ನೋವು (Knee Pain) ಹೊಂದಿರುವವರಿಗೆ ಹಸುವಿನ ತುಪ್ಪ ಒಂದು ಪರಿಪೂರ್ಣ ಔಷಧಿ ಎಂದು ಹೇಳಲಾಗುತ್ತದೆ. ಪ್ರತಿದಿನ ಹಸುವಿನ ತುಪ್ಪವನ್ನು ಬಿಸಿ ಮಾಡಿ ಮಂಡಿಗೆ, ಜಾಯಿಂಟ್ ಗಳಿಗೆ ಮಸಾಜ್ ಮಾಡುವುದರಿಂದ ಜಾಯಿಂಟ್ ಸಮಸ್ಯೆ ನಿವಾರಣೆಯಾಗುತ್ತದೆ.



* ತುಪ್ಪ ಕೊಬ್ಬಿನ ಕರಗಬಲ್ಲ ಜೀವಸತ್ವಗಳ ಉತ್ತಮ ಮೂಲವಾಗಿದೆ. ಇದು ವಿಟಮಿನ್ K, A ಮತ್ತು E ನಂತಹ ಜೀವಸತ್ವಗಳ ಉತ್ತಮ ಮೂಲವಾಗಿದೆ. ಹಸುವಿನ ತುಪ್ಪ ದೇಹದಲ್ಲಿ ಕೊಬ್ಬನ್ನು ಬದಲಿಸಿ ವಿಟಮಿನ್ಗಳಾಗಿ ಮಾರ್ಪಡಿಸುತ್ತದೆ. ತುಪ್ಪ ಅಮೈನೊ ಆಮ್ಲಗಳನ್ನು ಹೊಂದಿರುತ್ತದೆ, ಇದು ಹೆಪ್ಪುಗಟ್ಟಿದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಆಹಾರ ತ್ವರಿತವಾಗಿ ಜೀರ್ಣವಾಗುತ್ತದೆ ಮತ್ತು ಚಯಾಪಚಯವು ಸರಿಯಾಗುತ್ತದೆ.