ನವದೆಹಲಿ: ದಿನನಿತ್ಯದ ನೋಟಿನ ಬಳಕೆಯ ಮೂಲಕವೂ ಕೊರೊನಾ ಬರುವ ವಿಚಾರವಾಗಿ ಸುದೀರ್ಘವಾಗಿ ಅಧ್ಯಯನ ಮಾಡಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ಇದರಿಂದ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಎಂದು ಉಲ್ಲೇಖಿಸಿರುವ ಸಂಗತಿಯನ್ನು ಬ್ಲೂಮ್‌ಬರ್ಗ್ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

Good News:'ಈ ದಿನ ಅಮೇರಿಕಾದಲ್ಲಿ Corona Vaccineನ ಮೊದಲ ಲಸಿಕೆ ನೀಡಲಾಗುವುದು'


ಆದರೆ ಕೊರೊನಾ ಸೋಂಕಿತ ವ್ಯಕ್ತಿಯೂ ನೋಟಿಗೆ ಸೀನಿದ್ದೆ ಆದಲ್ಲಿ ಇದು ಪ್ರತಿಕೂಲ ಪರಿಮಾಣ ಬೀರಲಿದೆ ಎಂದು ಅಧ್ಯಯನ ಕಂಡುಕೊಂಡಿದೆ.ಮೇಲ್ಮೈಯಲ್ಲಿ ವೈರಸ್ ಮಟ್ಟವು ಆರು ಗಂಟೆಗಳ ನಂತರ ಅದು ಶೇ 5% ಅಥವಾ ಅದಕ್ಕಿಂತ ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.


Coronavirus ಸಂಕಷ್ಟದ ನಡುವೆಯೇ ಭರವಸೆಯ ಹೇಳಿಕೆ ನೀಡಿದ AstraZeneca


ನಗದು ಸಾಮಾನ್ಯವಾಗಿ ಪಾಕೆಟ್ ಗಳಲ್ಲಿ ಸುರಕ್ಷಿತವಾಗಿ ಸಂಗ್ರಹವಾಗುವುದರಿಂದ ಅಂತಹ ನೇರ ಅಪಾಯದ ಸಾಧ್ಯತೆಗಳು ಕಡಿಮೆ ಎಂದು ಕಂಡುಬಂದಿದೆ.