Helth Tipes: ಕ್ಯಾರೆಟ್‌ ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುವ ತರಕಾರಿ ಇದಾಗಿದೆ. ಕ್ಯಾರೆಟ್‌ ಯಾರು ಬೇಕಾದರೂ ಸೇವಿಸಬಹುದು. ಇದರಲ್ಲಿ ಅಧಿಕವಾದ ಪ್ರೋಟಿನ್‌, ಹಾಗೂ ವಿಟಮಿನ್ಸ್‌ ಕಂಡು ಬರುತ್ತದೆ.


COMMERCIAL BREAK
SCROLL TO CONTINUE READING

ಕ್ಯಾರೆಟ್‌ ನ್ನು ಹೆಚ್ಚಿನವರು ಹಾಗೆ ಸೇವಿಸಲು ಇಷ್ಟಪಡುತ್ತಾರೆ. ಇದನ್ನು ಸಂಬಾರ್‌ ಅಥವಾ, ಪಲಾವ್‌ ಸೇರಿಸಿಕೊಳ್ಳ ಬಹುದು. ಹಾಗೆ ಸೇವಿಸಲು ಇಷ್ಟ ಆಗದೇ ಇದ್ದಲ್ಲಿ ಇದರಿಂದ ಹಲ್ವಾ ಕೂಡ ತಯಾರಿಸಿ ಸೇವಿಲು ಬಲು ಉಪಯೋಗಕಾರಿಯಾಗಿದೆ. 


ಇದನ್ನೂ ಓದಿ: Avarekalu Benefits: ಅವರೆಕಾಳು ತುಂಬಾನೇ ಆರೋಗ್ಯಕಾರಿ..!


ಇನ್ನು ಕ್ಯಾರೆಟ್‌ನಲ್ಲಿ ವಿಟಮಿನ್ ಕೆ ,ಕ್ಯಾಲ್ಸಿಯಂ,ವಿಟಮಿನ್ ಎ ,ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಅಂಶ ಹೇರಳವಾಗಿ ಕಂಡುರುತ್ತದೆ. ಇದರ ಉಪಯೋಗ ನೋಡೊದಾದರೇ, ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. 


ಕಣ್ಣಿನ ಆರೋಗ್ಯ ಸುಧಾರಣೆ: ಕ್ಯಾರೆಟ್‌ನಲ್ಲಿ ನಲ್ಲಿ ವಿಟಮಿನ್‌ ಎ ಅಂಶ ಸಮೃದ್ದವಾಗಿರುವುದರಿಂದ ಇದನ್ನು ನಿಯಮಿತ್ತ ಸೇವನೆಯಿಂದ ಇರುಳುಗುರುಡನ್ನು  ಹೋಗಲಾಡಿಸಲು ಸಹಕಾರಿಯಾಗಿದೆ.


ಇದನ್ನೂ ಓದಿ: Lajalu Plant : ನಾಚಿಕೆ ಮುಳ್ಳು, ʼಮುಟ್ಟಿದರೆ ಮುನಿʼಯಿಂದ ಮುಟ್ಟಿನ ಸಮಸ್ಯೆಗೆ ಪರಿಹಾರ..!


ತೂಕ ಇಳಿಕೆಗೆ ಸಹಾಕಾರಿ: ಕ್ಯಾರೆಟ್‌ ನಲ್ಲಿನ ಫೈಬರ್  ಅಂಶವು ಉತ್ತಮ ಜೀರ್ಣಕ್ರಿಯೆ ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದೆ.   


ಕೆಮ್ಮು ನಿವಾರಣೆ: ಅತೀಯಾದ ಕೆಮ್ಮಿನಿಂದ ಬಳಲುತ್ತಿದ್ದರೇ ಕ್ಯಾರೆಟ್ ರಸಕ್ಕೆ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆ ಸಮಯದಲ್ಲಿ ನೆಗಡಿಯಿಂದ ಮುಕ್ತಿ ನೀಡುತ್ತದೆ. ಹಾಗೆಯೇ ಇದರಲ್ಲಿ ವಿಟಮಿನ್ಸ್‌ ಮೆದುಳಿನ ಆರೋಗ್ಯಕ್ಕೂ ಕಾಪಾಡಲು ಸಹಕರಿಸುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.