ದೇಹದ ತೂಕ ಹೆಚ್ಚಳಕ್ಕೆ ಪ್ರತಿನಿತ್ಯ ಮೊಟ್ಟೆ ಬಳಸಿ !
Health Tipes:ಬೇಯಿಸಿದ ಮೊಟ್ಟೆಗಳು, ಆಮ್ಲೆಟ್‌ಗಳು, ಡೆವಿಲ್ಡ್ ಮೊಟ್ಟೆಗಳು ಮೊಟ್ಟೆಯು ಪ್ರಮುಖವಾದ ಆಹಾರವಾಗಿದೆ.ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ.
Health Tipes:ಬೇಯಿಸಿದ ಮೊಟ್ಟೆಗಳು, ಆಮ್ಲೆಟ್‌ಗಳು, ಡೆವಿಲ್ಡ್ ಮೊಟ್ಟೆಗಳು ಮೊಟ್ಟೆಯು ಪ್ರಮುಖವಾದ ಆಹಾರವಾಗಿದೆ.ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ. ವಿಟಮಿನ್ಸ್ ಎ, (B5, B12, D, E, K,B6,)ಫೋಲೇಟ್,ರಂಜಕ,ಸೆಲೆನಿಯಮ್ ,ಕ್ಯಾಲ್ಸಿಯಂ ಹಲವು ಪೋಷಕಾಂಶಗಳನ್ನು ಹೊಂದಿದೆ. 6 ಗ್ರಾಂಗಳಷ್ಟು ಪ್ರೋಟೀನ್ ಅಂಶ ಹಾಗೂ ಅಮೈನೋ ಆಮ್ಲಗಳ ಅಂಶ ಕೂಡ ಸೇರಿದೆ.
ತೂಕ ಹೆಚ್ಚಿಸಲು ಮೊಟ್ಟೆ
ತುಂಬಾ ಸಣ್ಣ ಇರುವವರು ದಿನ ನಿತ್ಯ ಆಹಾರ ಕ್ರಮದಲ್ಲಿ ಮೊಟ್ಟೆ ಬಳಸುವುದರಿಂದ ತೂಕ ಹೆಚ್ಚಳಕ್ಕೆ ಸಹಕಾರಿಯಾಗಬಹುದು ."ಹೈಪರ್ ರೆಸ್ಪಾಂಡರ್ಸ್" ಮೊಟ್ಟೆಯಲ್ಲಿರುವ ಅಂಶವು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು.
ಇದನ್ನೂ ಓದಿ:Onion Juice : ಈ ಕಾಯಿಲೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ಜ್ಯೂಸ್ ಕುಡಿಯಿರಿ!
ಉತ್ತಮ ದೃಷ್ಠಿ
ಕೋಳಿ ಮೊಟ್ಟೆಯಲ್ಲಿರುವ ಲ್ಯೂಟೀನ್ ಮತ್ತು ಜಿಯಾಗ್ಸಾಂಥಿನ್ ಎಂಬ ಎರಡು ಶಕ್ತಿಯುತವಾದ ಆಂಟಿ - ಆಕ್ಸಿಡೆಂಟ್ ಗಳು ಕಣ್ಣಿನ ರೆಟಿನಾದ ಮೇಲೆ ಕಾರ್ಯನಿರ್ವಹಿಸುವುದರಿಂದ ಉತ್ತಮ ದೃಷ್ಠಿಗೆ ಸಹಕಾರಿಯಾಗಿದೆ.
ಸ್ನಾಯು ಬಲ
ಪ್ರತಿ ದಿನ ಪ್ರೋಟಿನ್ ಅಂಶಗಳನ್ನು ಆಹಾರ ಸೇವನೆಯಿಂದ ಮಾಂಸ ಖಂಡಗಳು, ಮೂಳೆ ಬೆಳವಣಿಗೆ , ಸ್ನಾಯುಗಳ ಬೆಳವಣಿಗೆ ವೇಗವಾಗಿ ಆಗುತ್ತದೆ.
ಬೆಳಗಿನ ಉಪಹಾರದಲ್ಲಿ ಮೊಟ್ಟೆಯ ಸೇವನೆಯಿಂದ ದೀರ್ಘ ಕಾಲದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ:ಆಲೂಗಡ್ಡೆ ಹಾಲಿನಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆಷ್ಟು ಗೊತ್ತು?https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.