General Knowledge: ಸಾವಿನ ನಂತರ ಮಾನವನ ದೇಹದ ಯಾವ ಅಂಗ.. ಎಷ್ಟು ಕಾಲ ಜೀವಂತವಾಗಿರುತ್ತದೆ?
Human Body: ಸಾವಿನ ನಂತರವೂ ಜೀವಂತವಾಗಿರುವ ಮಾನವ ದೇಹದ ಅನೇಕ ಭಾಗಗಳಿವೆ. ಅವು ಯಾವುವು ಎಂದು ಇದೀಗ ತಿಳಿಯೋಣ..
General Knowledge:ಯಾವುದೇ ವ್ಯಕ್ತಿ ಸತ್ತಾಗ, ಅವನ ದೇಹವನ್ನು ಸುಡಲಾಗುತ್ತದೆ ಅಥವಾ ಹೂಳಲಾಗುತ್ತದೆ.. ಆದರೆ ವ್ಯಕ್ತಿಯ ಮರಣದ ನಂತರವೂ ಕೆಲವು ಅಂಗಗಳು ಹಲವಾರು ಗಂಟೆಗಳವರೆಗೆ ಜೀವಂತವಾಗಿರುತ್ತವೆ ಎನ್ನುವುದು ನಿಮಗೆ ಗೊತ್ತಾ? ಇಷ್ಟೇ ಅಲ್ಲ ಇದರ ಹೊರತಾಗಿ, ಸಾವಿನ ನಂತರ ಕೆಲವು ವರ್ಷಗಳವರೆಗೆ ಜೀವಂತವಿರುವ ಕೆಲವು ಅಂಗಗಳಿವೆ.. ಅವುಗಳ ಬಗ್ಗೆ ಇದೀಗ ತಿಳಿಯೋಣ..
ಒಬ್ಬ ವ್ಯಕ್ತಿಯು ಸತ್ತ ನಂತರ, ಅವನ ದೇಹದ ಅನೇಕ ಭಾಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ವ್ಯಕ್ತಿಯ ಹೃದಯ ಬಡಿತ ನಿಂತ ಮೇಲೆ ಅವನ ಮೆದುಳಿಗೆ ಆಮ್ಲಜನಕದ ಪೂರೈಕೆಯೂ ನಿಲ್ಲುತ್ತದೆ.. ಆ ಸಮಯದಲ್ಲಿ ಮಾನವನ ದೇಹದ ಕೆಲವು ಅಂಗಗಳು ಜೀವಂತವಾಗಿ ಉಳಿದರುತ್ತವೆ.. ಅದರಲ್ಲಿ ಕಣ್ಣುಗಳು ಸೇರಿವೆ.. ಒಬ್ಬ ವ್ಯಕ್ತಿಯ ಕಣ್ಣುಗಳು ಅವನ ಮರಣದ ನಂತರ 6 ರಿಂದ 8 ಗಂಟೆಗಳವರೆಗೆ ಜೀವಂತವಾಗಿರುತ್ತವೆ.
ಇದನ್ನೂ ಓದಿ-ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್
ವ್ಯಕ್ತಿಯ ಮರಣದ ನಂತರ, ಅವನ ಕಣ್ಣುಗಳನ್ನು ಹೊರತುಪಡಿಸಿ, ಮೂತ್ರಪಿಂಡವು 72 ಗಂಟೆಗಳ ಕಾಲ ಜೀವಂತವಾಗಿರುತ್ತದೆ.. ಅದರಂತೆ ಯಕೃತ್ತು 8 ರಿಂದ 12 ಗಂಟೆಗಳವರೆಗೆ ಜೀವಂತವಾಗಿರುತ್ತದೆ .
ಒಬ್ಬ ವ್ಯಕ್ತಿಯ ಮರಣದ ನಂತರವೂ ಅವನ ಚರ್ಮ ಮತ್ತು ಮೂಳೆಗಳನ್ನು ಸುಮಾರು 5 ವರ್ಷಗಳವರೆಗೆ ಜೀವಂತವಾಗಿರುತ್ತವೆ ಎನ್ನಲಾಗಿದೆ.. ಅಂಗಾಂಗ ದಾನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾದ ಡೊನೇಟ್ ಲೈಫ್‌ನ ವೆಬ್‌ಸೈಟ್ ಪ್ರಕಾರ, ಒಬ್ಬ ವ್ಯಕ್ತಿಯ ಹೃದಯ ಕವಾಟವನ್ನು ಅವನ ಮರಣದ ನಂತರ 10 ವರ್ಷಗಳವರೆಗೆ ಜೀವಂತವಾಗಿರಿಸಬಹುದು.
ಇದನ್ನೂ ಓದಿ-ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.