Health tipes:ಕೇವಲ ಅಡುಗೆಯ ಸ್ವಾದ ಮಾತ್ರವಲ್ಲದೆ ನಮ್ಮ ಆರೋಗ್ಯದ ವಿಚಾರದಲ್ಲೂ ಕೂಡ ಹಸಿ ಬಟಾಣಿ ಕಾಳುಗಳು  ಉಪಯೋಗಕ್ಕೆ ಬರುತ್ತವೆ. ಕಾರ್ಬೋಹೈಡ್ರೇಟ್ಗಳು ಪ್ರೋಟೀನ್‌,ಗ್ರಾಫೈಬರ್ ,ಕಬ್ಬಿಣ ,ಕ್ಯಾಲ್ಸಿಯಂ ,ಮೆಗ್ನೀಸಿಯಮ್, ಸೋಡಿಯಂ,ಪೊಟ್ಯಾಸಿಯಮ್ ,ರಂಜಕ,ತಾಮ್ರ ವಿಟಮಿನ್ ಸಿ40ಮಿಗ್ರಾಂವಿಟಮಿನ್ ಬಿ 1 0.266 ವಿಟಮಿನ್ ಬಿ 2 ವಿಟಮಿನ್ ಬಿ,ವಿಟಮಿನ್ , ವಿಟಮಿನ್ ಬಿ ,ವಿಟಮಿನ್ ಎ ಪೋಷಕಾಂಶಗಳ ಹೊಂದಿದೆ.


COMMERCIAL BREAK
SCROLL TO CONTINUE READING

 ಹಸಿರು ಬಟಾಣಿಯ ಉಪಯೋಗಗಳು:


ಮಧುಮೇಹಕ್ಕೆ  ಬಟಾಣಿ
 ಹಸಿರು ಬಟಾಣಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುತ್ತದೆ. ಮತ್ತೊಂದು ಕ್ಲಿನಿಕಲ್ ಪ್ರಯೋಗದಲ್ಲಿ ಕಂಡುಬರುವಂತೆ ಹಸಿರು ಬಟಾಣಿ ಆಹಾರವು ಟೈಪ್ ಟು ಡಯಾಬಿಟಿಸ್ನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿರು ಬಟಾಣಿಯಲ್ಲಿ  ಫೈಬರ್ ಅಂಶವು ಹೆಚ್ಚಿರುವುದರಿಂದ   ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.ಬಟಾಣಿ ಕಾಳುಗಳನ್ನು  ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ.  ಏಕೆಂದರೆ ಇವುಗಳಲ್ಲಿ ನಾರಿನಂಶ ಹೆಚ್ಚಾಗಿ ಕಂಡು ಬರುತ್ತದೆ. 


ಇದನ್ನೂ ಓದಿ: Weight Loss Diet: ಈ ಬಿಳಿ ಬೀಜಗಳಲ್ಲಿ ಅಡಗಿದೆ ತೂಕ ಇಳಿಕೆಯ ರಹಸ್ಯ.!


ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಹಸಿರು ಬಟಾಣಿಯಲ್ಲಿ ಫೈಬರ್  ಅಂಶವು  ಹೇರಳವಾಗಿರುವ  ಆಹಾರಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಅದರ ಸಾಲಿನಲ್ಲಿ ಬಟಾಣಿಯು ಸೇರುತ್ತದೆ   ರಕ್ತದಲ್ಲಿನ ಲಿಪಿಡ್ ಮಟ್ಟವನ್ನು ಸುಧಾರಿಸುತ್ತದೆ.ದ್ವಿದಳ ಧಾನ್ಯ ಗಳು ಹೃದಯದ ಆರೋಗ್ಯದಲ್ಲಿ ಸುಧಾರಣೆಗಳನ್ನು  ನೀಡುತ್ತವೆ ಎಂದು ಅಧ್ಯಯನ ವರದಿ ತಿಳಿಸಿದೆ.   ಆಹಾರದಲ್ಲಿ  ಕ್ರಮದಲ್ಲಿ ಹಸಿರು ಬಟಾಣಿಗಳನ್ನು ಸೇರಿಸುವುದರಿಂದ  ಹೃದಯದ  ಆರೋಗ್ಯದ ಮೇಲೆ   ಉತ್ತಮ ಪರಿಣಾಮ ಬೀರುತ್ತದೆ.   ಹೃದಯ ಸಂಬಂಧಿ ಖಾಯಿಲೆಗೆ ಯಾವುದೇ ಇತರ ಮನೆಮದ್ದು  ಬಳಸುವ ಮೊದಲು  ವೈದ್ಯರನ್ನು ಸಂಪರ್ಕಿಸುವುದು ಉತ್ತಮ. 


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.