Onion tea health benefits :ಈರುಳ್ಳಿ ಸಾಮಾನ್ಯವಾಗಿ ಆಹಾರ ಮತ್ತು ಸಲಾಡ್‌ಗಳಲ್ಲಿ ಬಳಸುವ ಆಹಾರ ಪದಾರ್ಥವಾಗಿದೆ. ಆದರೆ ನೀವು ಎಂದಾದರೂ ಈರುಳ್ಳಿ ಟೀ ಮಾಡಿ ಕುಡಿದಿದ್ದೀರಾ...? ಇಲ್ಲದಿದ್ದರೆ. ಇಂದು ಈರುಳ್ಳಿ ಟೀ ಮಾಡುವುದು ಹೇಗೆಂದು ತಿಳಿಯಿರಿ. ಅಲ್ಲದೆ, ಈರುಳ್ಳಿ ಟೀ ಆರೋಗ್ಯ ಪ್ರಯೋಜನಗಳು ಕುರಿತು ನಾವು ನಿಮಗೆ ತಿಳಿಸುತ್ತವೆ.


COMMERCIAL BREAK
SCROLL TO CONTINUE READING

ಹೌದು.. ಈರುಳ್ಳಿ ಚಹಾವನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅವುಗಳ ಪೈಕಿ ತೂಕವನ್ನು ಕಳೆದುಕೊಳ್ಳಬಹುದು ಮತ್ತು ಮಧುಮೇಹವನ್ನು ನಿಯಂತ್ರಿಸಬಹುದು. ಅಲ್ಲದೆ, ನಿಮ್ಮ ಹೃದಯವು ಆರೋಗ್ಯಕರವಾಗಿರುತ್ತದೆ. ನೀವು ಋತುಮಾನದ ಸಮಸ್ಯೆಗಳಿಂದ ಕೂಡ ಪರಿಹಾರವನ್ನು ಪಡೆಯಬಹುದು.


ಇದನ್ನೂ ಓದಿ: ʼಬಡವರ ಬಾದಾಮಿʼ ಶೆಂಗಾದಿಂದ ಬೇಗ ತೂಕ ಕಡಿಮೆಯಾಗುತ್ತದೆ..! ಹೇಗೆ ಗೊತ್ತಾ..? ತಪ್ಪದೇ ತಿಳಿಯಿರಿ


ಈರುಳ್ಳಿ ಟೀ ತಯಾರಿಸಲು ಬೇಕಾಗುವ ಸಾಮಗ್ರಿಗಳು


  • 1 ಈರುಳ್ಳಿ 

  • ನಿಂಬೆ ರಸ

  • ಹಸಿರು ಚಹಾ

  • ರುಚಿಗೆ ಜೇನುತುಪ್ಪ


ಈರುಳ್ಳಿ ಚಹಾ ಮಾಡುವುದು ಹೇಗೆ? 


  • ಈರುಳ್ಳಿ ಚಹಾ ಮಾಡಲು, ಮೊದಲು ಈರುಳ್ಳಿ ತೆಗೆದುಕೊಳ್ಳಿ.

  • ನಂತರ ಈರುಳ್ಳಿ ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿ.

  • ಇದರ ನಂತರ, ಒಂದು ಪಾತ್ರೆಯಲ್ಲಿ ನೀರು ಮತ್ತು ಈರುಳ್ಳಿ ತಂಡುಗಳನ್ನು ಕುದಿಸಿ.

  • ಕುದಿದ ನಂತರ, ಒಂದು ಪಾತ್ರೆಗೆ ಹಾಕಿಕೊಳ್ಳಿ.

  • ಆ ನಂತರ, ನಿಂಬೆ ರಸ ಮತ್ತು ಗ್ರೀನ್ ಟೀ ಬ್ಯಾಗ್ ಸೇರಿಸಿ.

  • ಜೇನುತುಪ್ಪದೊಂದಿಗೆ ಬಿಸಿ ಚಹಾವನ್ನು ಕುಡಿಯಿರಿ.


ಈರುಳ್ಳಿ ಚಹಾದ ಆರೋಗ್ಯ ಪ್ರಯೋಜನಗಳು : ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ದೇಹವನ್ನು ನಿರ್ವಿಷಗೊಳಿಸುತ್ತದೆ. ಶೀತ ಮತ್ತು ಜ್ವರಕ್ಕೆ ಇದು ತುಂಬಾ ಉಪಯುಕ್ತವಾಗಿದೆ. ಅಸ್ತಮಾ ರೋಗಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಮೂಳೆಗಳನ್ನು ಬಲಪಡಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.