Weight Loss Tips: ತೂಕ ಇಳಿಸಲು ಆಹಾರ ತ್ಯಜಿಸಿದರೆ ಈ ಕಾಯಿಲೆ ವಕ್ಕರಿಸಿಕೊಳ್ಳುವುದು ಖಚಿತ!
ನಿಮ್ಮ ಆಹಾರವು ಕಾರ್ಬೋಹೈಡ್ರೇಡ್, ಪ್ರೋಟೀನ್, ನ್ಯೂಟ್ರಿಶಿಯಸ್ ಹೀಗೆ ಎಲ್ಲಾ ವಿಧವಾದ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿರಬೇಕು. ಉಪವಾಸಗಳನ್ನು ಮಾಡುವುದರಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಡಯೆಟ್ ಕಡೆ ಮುಖ ಮಾಡಿದ್ದಾರೆ. ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಡಯೆಟ್ ಮಾಡುತ್ತಾರೆ. ಆದರೆ ಡಯೆಟ್ ಮಾಡುವ ಭರದಲ್ಲಿ ಸರಿಯಾದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ತಿನ್ನದೇ ಹೋದರೆ ಸಮಸ್ಯೆ ಹೆಚ್ಚಾಗುತ್ತವೆ.
ಇದನ್ನೂ ಓದಿ: Home Remedy: ಚಳಿಗಾಲದ ಹೊಡೆತದಿಂದ ತಪ್ಪಿಸಿಕೊಳ್ಳಲು ಇಂದಿನಿಂದಲೇ ಈ ಹರ್ಬಲ್ ಡ್ರಿಂಕ್ ಕುಡಿಯಲು ಆರಂಭಿಸಿ
ನಿಮ್ಮ ಆಹಾರವು ಕಾರ್ಬೋಹೈಡ್ರೇಡ್, ಪ್ರೋಟೀನ್, ನ್ಯೂಟ್ರಿಶಿಯಸ್ ಹೀಗೆ ಎಲ್ಲಾ ವಿಧವಾದ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿರಬೇಕು. ಉಪವಾಸಗಳನ್ನು ಮಾಡುವುದರಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ತೂಕ ಇಳಿಕೆ ಮಾಡುವ ಸಲುವಾಗಿ ಆಹಾರ ಬಿಟ್ಟರೆ, ದೇಹಕ್ಕೆ ಅಗತ್ಯವಿರುವ ಕ್ಯಾಲೋರಿಗಳು ನಷ್ಟವಾಗುತ್ತವೆ. ಇದರಿಂದ ದೀರ್ಘಕಾಲದ ಫಲಿತಾಂಶಗಳನ್ನು ಪಡೆಯುವುದು ಅಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಆಹಾರ ತ್ಯಜಿಸುವುದರಿಂದ ಕೆಲ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.
ಸಮಸ್ಯೆಗಳೇನು?
ಆಹಾರ ತ್ಯಜಿಸಿದರೆ ಅಗತ್ಯ ಕ್ಯಾಲೋರಿ ನಷ್ಟವಾಗುತ್ತದೆ. ಜೊತೆಗೆ ಹೊರಗಡೆ ಆಹಾರ ಸೇವಿಸಬೇಕೆಂಬ ಮನಸ್ಸಾಗುತ್ತದೆ. ಇದರ ಜೊತೆಗೆ ವ್ಯಾಯಾಮ ನಾವು ಮಾಡಿದರೆ ಅದು ಪರಿಣಾಮ ಬೀರುವುದಿಲ್ಲ. ಈ ವಿಧಾನದಿಂದ ಮಾಡಿದ ತೂಕ ಇಳಿಕೆಯು ತಾತ್ಕಾಲಿಕವಾಗಿರುತ್ತದೆ.
ಇದನ್ನೂ ಓದಿ: Diabetes Diet Tips: ಮಧುಮೇಹಿಗಳು ಆಲೂಗಡ್ಡೆ ತಿನ್ನಬಹುದೇ? ಸಂಶೋಧನೆ ಏನ್ ಹೇಳುತ್ತೆ!
ರೋಗಗಳು ಸೃಷ್ಟಿ:
ಬೆಳಗಿನ ಉಪಹಾರವನ್ನು ತ್ಯಜಿಸಿದರೆ ಮಧುಮೇಹದಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರ ಜೊತೆಗೆ ಹೃದ್ರೋಗ ಸಮಸ್ಯೆಯೂ ಕಾಣಿಸಿಕೊಳ್ಳುತ್ತವೆ ಎಂದು ಕೆಲ ಸಂಶೋಧನೆಗಳು ಹೇಳುತ್ತವೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ