Men health : ಪುರುಷರ ಖಾಸಗಿ ಅಂಗದ ಗಾತ್ರದ ವಿಚಾರವಾಗಿ ಮಹತ್ವದ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅಲ್ಲದೆ, ತೃಪ್ತಿಕರ ಲೈಂಗಿಕ ವಿಷಯದಲ್ಲಿ ಶಿಶ್ನದ ಗಾತ್ರ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಇದೀಗ ತಿಳಿಯೋಣ ಬನ್ನಿ.. 


COMMERCIAL BREAK
SCROLL TO CONTINUE READING

ಹೌದು.. ಈ ಕುರಿತು ಸಂಸ್ಥೆಯೊಂದು ಸರ್ವೆ ನಡೆಸಿತ್ತು. ಅದರಲ್ಲಿ 84% ರಷ್ಟು ಮಹಿಳೆಯರು ತಮ್ಮ ಸಂಗಾತಿಯ ಗಾತ್ರದಲ್ಲಿ ತೃಪ್ತರಾಗಿದ್ದಾರೆ. ಹೆಚ್ಚುವರಿ 2% ರಷ್ಟು ಮಹಿಳೆಯರು ತಮ್ಮ ಸಂಗಾತಿಯ ಶಿಶ್ನದ ಗಾತ್ರ 6 ಇಂಚಿನಷ್ಟು ಇರಲು ಬಯಸುತ್ತಾರೆ. 174 ಮಹಿಳೆಯರ ಮತ್ತೊಂದು ಅಧ್ಯಯನವು ಕೇವಲ 21% ಮಾತ್ರ ಶಿಶ್ನದ ಉದ್ದವನ್ನು 7ರಷ್ಟು ಇದ್ರೆ ಉತ್ತಮ ಎಂದ ಪರಿಗಣಿಸಿದ್ದಾಗಿ ವರದಿ ಮಾಡಿದೆ.


ಇದನ್ನೂ ಓದಿ: ಗರ್ಭಿಣಿಯಾಗಿದ್ದಾಗ ತೆಂಗಿನ ಕಾಯಿತಿಂದ್ರೆ ಸ್ಟ್ರೆಚ್ ಮಾರ್ಕ್‌ ಸಮಸ್ಯೆ ಇರಲ್ಲ..! ಹೇಗೆ ಗೊತ್ತೆ..?


ಮಹಿಳೆಯರಿಗೆ ಶಿಶ್ನದ ಗಾತ್ರದ ಪ್ರಾಮುಖ್ಯತೆಯು ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಪ್ರೀತಿಯ ವಿಚಾರಕ್ಕೆ ಬಂದಾಗ ಇಲ್ಲಿ ಶಿಶ್ನದ ಗಾತ್ರ ಮುಖ್ಯವಾಗುವುದಿಲ್ಲ. ಅಶ್ಲೀಲತೆಗೆ ಒಡ್ಡಿಕೊಂಡ ಕೆಲವು ಮಹಿಳೆಯರು ದೊಡ್ಡ ಗಾತ್ರದ ಶಿಶ್ನವನ್ನು ಬಯಸುತ್ತಾರೆ. ಆದ್ರೆ, ದೀರ್ಘಾವಧಿಯ ಸಂಬಂಧದಲ್ಲಿರುವ ಮಹಿಳೆಯರ ಶಿಶ್ನದ ಗಾತ್ರಕ್ಕಿಂತ ಅವರ ಪ್ರೀತಿಗೆ ಪ್ರಾಮುಖ್ಯತೆ ಕೊಡುತ್ತಾರೆ. 


ಯೋನಿಯು ಸ್ಟ್ರೆಚ್ ರಿಸೆಪ್ಟರ್‌ಗಳನ್ನು ಹೊಂದಿದೆ. ಸ್ವಾಭಾವಿಕ ಹೆರಿಗೆಯ ಕಾರಣದಿಂದಾಗಿ ಯೋನಿ ವಾಲ್ಟ್ ಗಾತ್ರ ಹೆಚ್ಚಾಗುತ್ತದೆ. ಇದರಿಂದಾಗಿ ಮಹಿಳೆಯರಲ್ಲಿ ದೊಡ್ಡ ಶಿಶ್ನ ತಮಗೆ ಹೆಚ್ಚಿನ ಸಂವೇದನೆಯನ್ನು ನೀಡುತ್ತದೆ ಎಂದು ಅವರು ಊಹಿಸುತ್ತಾರೆ. ಆದರೆ ಕೆಲವು ಮಹಿಳೆಯರು ದೊಡ್ಡ ಗಾತ್ರದ ಶಿಶ್ನ ನೋವುಂಟು ಮಾಡುತ್ತದೆ ಅಂತ ಹೇಳಿಕೊಂಡಿದ್ದಾರೆ ಅಲ್ಲದೆ, ಇನ್ನು ಕೆಲವು ಮಹಿಳೆಯರು ಬಹಳ ಚಿಕ್ಕ ಗಾತ್ರದ್ದು, ಸಂತೃಪ್ತಿ ನೀಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಹಲ್ಲುಗಳ ಹಳದಿ ಕಲೆ ಮತ್ತು ಬಾಯಿ ದುರ್ವಾಸನೆ ಹೋಗಲಾಡಿಸಲು ಈ ಪುಡಿ ಬಳಸಿ


ಲೈಂಗಿಕತೆಯ ವಿಷಯಕ್ಕೆ ಬಂದಾಗ ಅದು ದೊಡ್ಡದಾಗಿದ್ದರೆ ಉತ್ತಮವಾಗಿರುತ್ತದೆ ಎಂಬ ತಪ್ಪು ಕಲ್ಪನೆ ಕೆಲವು ಮಹಿಳೆಯರ ತಲೆಯಲ್ಲಿದೆ. ಆದರೆ ಅದರ ಗಾತ್ರಕ್ಕಿಂತ ನಿಮ್ಮ ಮನಸ್ಸು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಇದು ನೀವು ನಂಬುವ ಮತ್ತು ಊಹಿಸುವ ಎಲ್ಲವನ್ನೂ ಅವಲಂಬಿಸಿರುತ್ತದೆ. ಅಂದರೆ ಅದು ಸಣ್ಣದಿದ್ದರೂ ಕೂಡ ಮಹಿಳೆಯರಿಗೆ ಹೇಗೆ ಸಂತೋಷವನ್ನು ನೀಡಬೇಕು ಎಂದು ತಿಳಿಯುವುದು ಬಹುಮುಖ್ಯ. 


ಮಹಿಳೆಯರಿಗೂ ತಮ್ಮದೇ ಆದ ಗಾತ್ರದ ತೊಂದರೆ ಇದೆ. ಸಣ್ಣ ಯೋನಿಯನ್ನು ಹೊಂದಿದ್ದವರಿಗೆ ದೊಡ್ಡ ಶಿಶ್ನದೊಂದಿಗಿನ ಲೈಂಗಿಕ ಕ್ರಿಯೆ ನೋವಿನಿಂದ ಕೂಡಿರುತ್ತದೆ. ಅಲ್ಲದೆ, ಮಧುರ ಕ್ಷಣವನ್ನು ಹಾಳು ಮಾಡುತ್ತದೆ. ಅಲ್ಲಿ ಏನಾಗುತ್ತದೆ ಎನ್ನುವ ಭಯವೇ ಹೆಚ್ಚಿರುತ್ತದೆ. ಸಣ್ಣದು, ನೋವು ಮುಕ್ತ ಮತ್ತು ಉತ್ತಮ ಲೈಂಗಿಕತೆಗೆ ಸಾಕಷ್ಟು ಫೋರ್‌ಪ್ಲೇಯೊಂದಿಗೆ ಸಹಾಯ ಮಾಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.