Lajalu Plant : ನಾಚಿಕೆ ಮುಳ್ಳು, ʼಮುಟ್ಟಿದರೆ ಮುನಿʼಯಿಂದ ಮುಟ್ಟಿನ ಸಮಸ್ಯೆಗೆ ಪರಿಹಾರ..!
Lajalu Plant Benefits: ನಾಚಿಕೆ ಮುಳ್ಳು, ಅಥವಾ ʼಮುಟ್ಟಿದರೆ ಮುನಿ ಕರೆಯುವ ಇದು ಹಳ್ಳಿ ಕಡೆ ಹೇರಳವಾಗಿ ಗದ್ದೆ ತೋಟಗಳಲ್ಲಿ ಲಭ್ಯವಾಗುತ್ತದೆ. ಈ ಮುಳ್ಳಿನ ಸಸ್ಯದಿಂದ ಅನೇಕ ಸಮಸ್ಯೆಗೆ ಪರಿಹಾರ ಪಡೆಯಬಹುದು.
Health Tipes: ನಾಚಿಕೆ ಮುಳ್ಳು, ʼಮುಟ್ಟಿದರೆ ಮುನಿ ಹಳ್ಳಿ ಕಡೆ ಹೇರಳವಾಗಿ ಗದ್ದೆ ತೋಟಗಳಲ್ಲಿ ಲಭ್ಯವಾಗುತ್ತದೆ. ಆದರೆ ಇದು ತನ್ನ ಕಾಂಡಗಳಲ್ಲಿ ಮುಳ್ಳು ಹೊಂದಿರುವುದರಿಂದ ಜೊತೆಗೆ ಒಂದು ಬಳ್ಳಿಯಿಂದ ಬಹಳ ವಿಸ್ತರವಾಗಿ ಹಬ್ಬುತ್ತದೆ.
ತೋಟಗಳಲ್ಲಿ ಬೆಳೆಯುವುದರಿಂದ ಕಾಲುಗಳಿಗೆ ಚುಚ್ಚುವ ಸಾಧ್ಯತೆ ಇರುತ್ತದೆ. ಆದರೆ ಇದರಿಂದ ಸಹ ಅನೇಕ ಪ್ರಯೋಜನಗಳಿವೆ.
ನಾಚಿಕೆ ಮುಳ್ಳಿನ ಎಲೆ, ಕಾಂಡವನ್ನು ಜಜ್ಜಿ,ಅದರ ರಸವನ್ನು ಕುದಿಸಿ ಕುಡಿಯುವುದರಿಂದ ರಕ್ತಹೀನತೆ ಸಮಸ್ಯೆ, ಹಾಗೂ ಮಲಬದ್ದತೆಯನ್ನು ನಿವಾರಿಸುತ್ತದೆ. ಹಾಗೆಯೇ ಮಹಿಳೆಯರ ಮುಟ್ಟಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಇದನ್ನೂ ಓದಿ: Condom Use: ಕಾಂಡೋಮ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!
ಬಾಣಂತನ ಆದ ಬಳಿಕ ಹೇಗೆ ಆರಕೈ ಮಾಡಿದರೂ ಹೊಟ್ಟೆ ಮೊದಲಿನಂತೆ ಕಾಣುವುದಿಲ್ಲ. ಅಂಥಹ ಸಂದರ್ಭದಲ್ಲಿ ನಾಚಿಕೆ ಗಿಡದ, ಎಲೆಯಿಂದ ರಸ ಹೊರ ತೆಗೆದು ಹೊಟ್ಟೆ ಸುತ್ತಾ ಹಚ್ಚಿ ಮಸಾಜ್ ಮಾಡುವುದರಿಂದ ಹೊಟ್ಟೆ ಭಾಗ ಸ್ವಲ್ಪ ಇಳಿಯುತ್ತದೆ.
ಇದನ್ನೂ ಓದಿ: Dal Benefits: ಹಲವು ರೋಗಳನ್ನು ತೊಲಗಿಸಲು ತೊಗರಿ ಬೇಳೆ ಸಹಕಾರಿ..!
ಗಾಯಗಳು ಸಂಭವಿಸಿ, ತೀವ್ರ ರಕ್ತಸ್ರಾವ ಆದಾಗ ಈ ಸಸ್ಯದ ಎಲೆಯನ್ನು ಜಜ್ಜಿ ಹಚ್ಚುವುದರಿಂದ ಸ್ವಲ್ಪ ಮಟ್ಟಿನ ರಕ್ತಸ್ರಾವ ನಿಲ್ಲುತ್ತದೆ.
ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಇದ್ದರೆ ಅಂಥಹ ವೇಳೆ ಇದರ ಕಷಾಯ ಸೇವಿಸಬಹುದು.
( ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.