Diabetes Control : ಡಯಾಬಿಟಿಸ್ ನಿಯಂತ್ರಣಕ್ಕೆ `ಮಾವಿನ ಎಲೆ` ಮದ್ದು!
ಮಧುಮೇಹವನ್ನು ಗುಣಪಡಿಸಲು ಮಾವಿನ ಎಲೆಗಳು ಅತ್ಯುತ್ತಮ ಔಷಧ
ವಿಶ್ವದಾದ್ಯಂತ ಮಧುಮೇಹ ವೇಗವಾಗಿ ಹೆಚ್ಚುತ್ತಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದು ದೇಹದ ಇನ್ಸುಲಿನ್ ಉತ್ಪಾದನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಮಧುಮೇಹ(Diabetes) ಬಂದ ಮೇಲೆ ಪಶ್ಚಾತಾಪ ಪಡುವ ಬದಲು ಬರುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕೆಲ ಮನೆಮದ್ದುಗಳ ಮೂಲಕ ಮಧುಮೇಹವನ್ನು ದೂರವಿಡಬಹುದು. ಚೀನಾದಲ್ಲಿ ಪ್ರಾಚೀನ ಕಾಲದಿಂದಲೂ ಮಧುಮೇಹ ನಿಯಂತ್ರಣಕ್ಕಾಗಿ ಈ ವಿಧಾನವನ್ನು ಬಳಸಲಾಗುತ್ತಿದೆ.
ಇದನ್ನೂ ಓದಿ : Wheat Flour Benefits For Skin: ಚರ್ಮದ ಮೇಲೆ ಮ್ಯಾಜಿಕ್ನಂತೆ ಕಾರ್ಯನಿರ್ವಹಿಸುತ್ತೆ ಗೋಧಿ ಹಿಟ್ಟು
ಚೀನೀಗಳ ಪ್ರಕಾರ, ಮಧುಮೇಹವನ್ನು ಗುಣಪಡಿಸಲು ಮಾವಿನ ಎಲೆಗಳು ಅತ್ಯುತ್ತಮ ಔಷಧ. ಮಾವಿನ ಎಲೆಗಳು(Mango Leaves) ಪೆಕ್ಟಿನ್, ಫೈಬರ್ ಮತ್ತು ವಿಟಮಿನ್ ಸಿ ನಂತಹ ಪೌಷ್ಟಿಕಾಂಶವನ್ನು ಹೊಂದಿವೆ. ಇದರಿಂದಾಗಿ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಸ್ತಮಾ ಮತ್ತು ಡಯಾಬಿಟೀಸ್ ಖಾಯಿಲೆಗೆ ಈ ಎಲೆಗಳು ಉತ್ತಮ ಔಷಧ.
ಇದನ್ನೂ ಓದಿ : food to avoid with milk : ಹಾಲಿನ ಜೊತೆ ಈ ಕಾಂಬಿನೇಷನ್ ಒಳ್ಳೆಯದಲ್ಲ..ಗೊತ್ತಿರಲಿ
ಸಂಶೋಧನೆಯ ಪ್ರಕಾರ ಮಾವಿನ ಎಲೆಗಳಲ್ಲಿ ರಕ್ತ(Blood)ದಲ್ಲಿನ ಸಕ್ಕರೆ ಪ್ರಮಾಣವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಹಿರಂಗಪಡಿಸಲಾಗಿದೆ. ಮಾವಿನ ಎಲೆಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಸರಿಪಡಿಸುತ್ತವೆ. ಇದು ಕ್ರಮೇಣ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.
ಇದನ್ನೂ ಓದಿ : ಹೆಲ್ತಿ ಹೃದಯಕ್ಕಾಗಿ ಊಟ-ತಿಂಡಿಯಲ್ಲಿ ಈ ನಾಲ್ಕು ತಪ್ಪು ಮಾಡಲೇಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ