ಅಧಿಕ ರಕ್ತದೊತ್ತಡ ಹೊಂದಿರೋರಿಗೆ ಅಮೃತವಿದ್ದಂತೆ ಈ ಹೂವು..! ಪ್ರತಿದಿನ ಸೇವಿಸಿ
High blood pressure: ಇತ್ತೀಚೆನ ದಿನಗಳಲ್ಲಿ ತೀರಾ ಸಾಮಾನ್ಯವಾಗಿರುವ ಅಧಿಕ ರಕ್ತದೊತ್ತಡ ಸಮಸ್ಯೆಗೆ ನೈಸರ್ಗಿಕ ಪರಿಹಾರವಾಗಿ ಈ ಒಂದು ಹೂವು ಸಾಕು.. ಇದನ್ನು ಪ್ರತಿ ನಿತ್ಯ ಸೇವಿಸಿದರೆ ಬಿಪಿ ನಿಯಂತ್ರಣದಲ್ಲಿರೋದು ಫಿಕ್ಸ್..
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಅಧಿಕ ಬಿಪಿ, ಪಾರ್ಶ್ವವಾಯು ಮತ್ತು ಹೃದ್ರೋಗಗಳು ತೀರಾ ಸಾಮಾನ್ಯವಾದ ಕಾಯಿಲೆಗಳಾಗಿವೆ. ಅಂತಹ ಕಾಯಿಲೆಗಳು ಬರದಂತೆ, ನಿಮ್ಮ ಜೀವನಶೈಲಿ ಉತ್ತಮವಾಗಿರಬೇಕು. ಜೊತೆಗೆ ಕೆಲವು ರೀತಿಯ ಉತ್ತಮ ಆಹಾರ ಮತ್ತು ಕೆಲವು ಹಸಿ ಹೂವು ಕಾಯಿಗಳನ್ನು ಸೇವಿಸಬೇಕು..
ಅದರಲ್ಲಿ ನುಗ್ಗೆ ಹೂವು ಕೂಡ ಒಂದು.. ಇದರಲ್ಲಿ ಪೋಷಕಾಂಶಗಳಿಂದ ಹೆಚ್ಚಾಗಿದ್ದು.. ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಹಲವು ಪ್ರಮುಖ ಹಾಗೂ ಅಗತ್ಯ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ-ಮಧುಮೇಹ ರೋಗಿಗಳಿಗೆ ಈ ಹೃದಯ ಸಂಬಂಧಿ ಸಮಸ್ಯೆಗಳಿರಬಹುದು, ಅಪ್ಪಿ ತಪ್ಪಿಯೂ ನಿರ್ಲಕ್ಷಿಸಬೇಡಿ
*ನುಗ್ಗೆ ಹೂವುಗಳು ಒತ್ತಡವನ್ನು ಕಡಿಮೆ ಮಾಡಿ ಹೃದಯಾಘಾತದಂತಹ ಅಪಾಯಗಳಿಂದ ರಕ್ಷಣೆ ನೀಡುತ್ತವೆ..
*ಈ ಹೂವುಗಳು ದೇಹದಲ್ಲಿನ ರಕ್ತದ ಹರಿವನ್ನು ಸುಧಾರಿಸುತ್ತದೆ.. ಇದರಿಂದ ಹೃದಯನಾಳಗಳು ಬಳಗೊಳ್ಳುತ್ತವೆ.
*ನುಗ್ಗೆ ಹೂವುಗಳು ಮೂತ್ರಪಿಂಡವನ್ನು ಆರೋಗ್ಯವಾಗಿಡುವುದರ ಜೊತೆಗೆ ಕಿಡ್ನಿ ಸ್ಟೋನ್‌ನ್ನು ಕಡಿಮೆ ಮಾಡುತ್ತವೆ
*ಇವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.. ಮತ್ತು ಸಂಗ್ರಹವಾದ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತವೆ
*ನುಗ್ಗೆ ಹೂವು ದೇಹದಲ್ಲಿನ ಸೋಡಿಯಂ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.