ನವದೆಹಲಿ : ವಿವಿಧ ರಾಜ್ಯಗಳಲ್ಲಿ ಬ್ಲಾಕ್ ಫಂಗಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಏಮ್ಸ್(AIIMS) ಪ್ರೊಫೆಸರ್ ಮತ್ತು ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥ ಡಾ. ನಿಖೀಲ್ ಟಂಡನ್ ಅವರು, ಬ್ಲಾಕ್ ಫಂಗಸ್‌ ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದ್ರೆ, ಸಾಧ್ಯತೆಗಳು ತುಂಬಾ ಕಡಿಮೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿದ ಡಾ. ಟಂಡನ್, 'ಬ್ಲ್ಯಾಕ್‌ ಫಂಗಸ್‌'(Black Fungus) ಗಾಳಿಯ ಮೂಲಕ ಹರಡಬಹುದು. ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ರೆ, ಇದು ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಇನ್ನು ಈ ಮ್ಯೂಕೋರ್ ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದ್ರೆ, ಸಾಧ್ಯತೆಗಳು ತುಂಬಾ ಕಡಿಮೆ'


ಇದನ್ನೂ ಓದಿ : Beauty Benefits of Chikoo: ಉತ್ತಮ ಚರ್ಮ, ಕೂದಲಿಗಾಗಿ ಬಳಸಿ ಸಪೋಟಾ ಮಾಸ್ಕ್


ಏಮ್ಸ್ ವೈದ್ಯರು(AIIMS Doctor) ದೇಹವು ಬ್ಲಾಕ್ ಫಂಗಸ್‌ ರೋಗನಿರೋಧಕತೆಯನ್ನ ಅವಲಂಬಿಸಿ ಹೋರಾಡಬಹುದು ಎಂದು ಒತ್ತಿ ಹೇಳಿದರು. 'ರೋಗನಿರೋಧಕ ಶಕ್ತಿ ಬಲವಾಗಿದ್ದರೆ ನಮ್ಮ ದೇಹವು ಅದರ ವಿರುದ್ಧ ಹೋರಾಡಲು ಸಮರ್ಥವಾಗಿದೆ' ಎಂದರು.


ಇದನ್ನೂ ಓದಿ : Good News: Black Fungus ರೋಗಿಗಳಿಗೊಂದು ನೆಮ್ಮದಿಯ ಸುದ್ದಿ MSN Laboratories ನಿಂದ Posaconazole ಬಿಡುಗಡೆ


ಕೋವಿಡ್-19(Covid-19) ರಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಕಳೆದ ಕೆಲವು ವಾರಗಳಲ್ಲಿ ಶಿಲೀಂಧ್ರ ಸೋಂಕಿನ ಹೆಚ್ಚಳದ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ ಅವರು ಶುಕ್ರವಾರ ಹೇಳಿದರು.


ಇದನ್ನೂ ಓದಿ : Oxygen : ದೇಹದಕ್ಕೆ ಆಮ್ಲಜನಕ ಕೊರತೆಯನ್ನು ಪೂರೈಸಲು ಈ ಆಹಾರಗಳನ್ನು ಸೇವಿಸಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.