pineapple juice benefits: ಅನಾನಸ್ ವಿಟಮಿನ್ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಬ್ರೊಮೆಲಿನ್‌ನ ಏಕೈಕ ಪ್ರಮುಖ ಆಹಾರ ಮೂಲವಾಗಿದೆ, ಇದು ಕಿಣ್ವವಾಗಿದೆ, ಇದನ್ನು ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಶತಮಾನಗಳಿಂದ ಬಳಸಲಾಗುತ್ತದೆ.


COMMERCIAL BREAK
SCROLL TO CONTINUE READING

ಅನಾನಸ್‌ ರಸವು ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತವಾಗಿದೆ. ಹಾಗಾದರೆ ಸೂಪರ್ ಜ್ಯೂಸ್ ನಿಂದ ದೇಹಕ್ಕೆ ಆಗುವ ಲಾಭಗಳೇನು ಎನ್ನುವುದನ್ನು ತಿಳಿಯೋಣ.


ಇದನ್ನೂ ಓದಿ: ವಾಲ್ ನಟ್ಸ್.. ತೂಕ ಇಳಿಕೆಗೆ ಪ್ರತಿನಿತ್ಯ ಮುಂಜಾನೆ ಹೀಗೆ ಸೇವಿಸಿ


ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಪ್ರತಿದಿನ ಅನಾನಸ್‌ ಜ್ಯೂಸ್ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ನಮ್ಮ ದೇಹವು ರೋಗಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ


ಮೊಡವೆಗಳನ್ನು ನಿವಾರಿಸುತ್ತದೆ : ಅನಾನಸ್‌ ರಸವನ್ನು ನಿತ್ಯ ಕುಡಿಯುದರಿಂದ ಮುಖದಲ್ಲಿನ  ಮೊಡವೆ ಸಮಸ್ಯೆಗಳನ್ನು ತೊಡೆದು ನಿವಾರಣೆ ಹಾಕುವಲ್ಲಿ ಸಹಾಕರಿಸುತ್ತದೆ. ಇದು ತ್ವಚೆಯನ್ನು ಕಾಂತಿಯುತವಾಗಿಸಿ ಸ್ವಚ್ಛಗೊಳಿಸುತ್ತದೆ.


ಇದನ್ನೂ ಓದಿ: Triple Vessels Disease ತುಂಬಾ ಗಂಭೀರವಾದ ಹೃದಯ ಸಂಬಂಧಿ ಕಾಯಿಲೆ..! ಇದಕ್ಕೆ ಇಲ್ಲಿವೆ ಸುಲಭ ಪರಿಹಾರಗಳು 


ಚರ್ಮವನ್ನು ಮೃದುವಾಗಿಸುತ್ತದೆ : ವಯಸ್ಸಾದಂತೆ ಚರ್ಮವು ತಾಜಾ ಮತ್ತು ಸುಕ್ಕು-ಮುಕ್ತವಾಗಿರುತ್ತದೆ. ನೀವು ನಿಯಮಿತವಾಗಿ ಅರಿಶಿನ ರಸವನ್ನು ಕುಡಿಯುತ್ತಿದ್ದರೆ, ನಿಮ್ಮ ಚರ್ಮವು ಆರೋಗ್ಯಕರ ಮತ್ತು ಮೃದುವಾಗಿರುತ್ತದೆ.


ಹೊಟ್ಟೆನೋವು ಶಮನವಾಗುವುದು : ಹೊಟ್ಟೆನೋವಿನ ಸಂದರ್ಭದಲ್ಲಿ ಅನಾನಸ್‌ ಜ್ಯೂಸ್ ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ.


ಇದನ್ನೂ ಓದಿ: Benefits Of Tulsi Water: ತುಳಸಿ ನೀರು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ


ಜೀರ್ಣಕ್ರಿಯೆಗೆ ಒಳ್ಳೆಯದು : ಶತಾವರಿ ರಸವು ಫೈಬರ್ ಮತ್ತು ವಿಟಮಿನ್-ಸಿ ಯ ಮೂಲವಾಗಿದೆ. ಇದು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಅನಾನಸ್‌ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.


(ಸೂಚನೆ: ನಮ್ಮ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಂಬಂಧಿತ ಸಲಹೆಗಳನ್ನು ಅನುಸರಿಸುವ ಮೊದಲು ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.