Rain Bath : ಪ್ರಸ್ತುತ ದೇಶದ ಬಹುತೇಕ ರಾಜ್ಯಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಲವೆಡೆ ತುಂತುರು ಮಳೆಯಾಗಿದ್ದು, ಹಲವೆಡೆ ಭಾರಿ ಮಳೆಯಿಂದ ಪ್ರವಾಹ ಉಂಟಾಗುತ್ತಿದೆ. ಸದ್ಯ ಆರೋಗ್ಯ ವಿಚಾರವಾಗಿ ಹೇಳುವುದಾದರೆ ಮಳೆಯಲ್ಲಿ ಸ್ನಾನ ಮಾಡುವುದರಿಂದ ಅನೇಕ ಆರೋಗ್ಯಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಹೌದು.. ಮಳೆಯಲ್ಲಿ ಸ್ನಾನ ಮಾಡುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಅಲ್ಲದೆ ಇದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಸದ್ಯ ಮಳೆ ಸ್ನಾನ ಆರೋಗ್ಯ ಲಾಭಗಳ ಕುರಿತು ತಿಳಿಯೋಣ ಬನ್ನಿ..


ಇದನ್ನೂ ಓದಿ: ಹಾಲಿಗೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್


ಮಳೆಯಲ್ಲಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳು


ಮಳೆನೀರು ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಇದು ಕ್ಷಾರೀಯ ಪಿಎಫ್ ಅನ್ನು ಹೊಂದಿರುತ್ತದೆ, ಇದು ಕೂದಲನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಮಳೆ ನೀರು ಕೂದಲಿನ ಮಂದತೆಯನ್ನು ಹೋಗಲಾಡಿಸುತ್ತದೆ.


ಇದನ್ನೂ ಓದಿ: ಹಲವು ಗಂಭೀರ ಕಾಯಿಲೆಗಳನ್ನು ತೊಡೆದು ಹಾಕುತ್ತೆ ಹಿಮಾಲಯದಲ್ಲಿ ಕಂಡುಬರುವ ಈ ಗಿಡಮೂಲಿಕೆ!


  • ಮಳೆನೀರು ಚರ್ಮಕ್ಕೂ ಪ್ರಯೋಜನಕಾರಿ. ಮಳೆ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ತೇವಾಂಶ ಕಾಪಾಡುತ್ತದೆ ಮತ್ತು ದೇಹದಲ್ಲಿರುವ ಕೊಳೆ ಸುಲಭವಾಗಿ ಹೊರಹಾಕುತ್ತದೆ.

  • ನೀವು ಮಳೆಯಲ್ಲಿ ಸ್ನಾನ ಮಾಡುವಾಗ, ದೇಹವು ಎಂಡಾರ್ಫಿನ್ ಮತ್ತು ಸೆರೋಟೋನಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಕೆಲಸ ಮಾಡುತ್ತವೆ. ಆದ್ದರಿಂದ ಮಳೆಯಲ್ಲಿ ಸ್ನಾನ ಮಾಡಿದ ನಂತರ ನೀವು ಸಂತೋಷವಾಗಿರುತ್ತೀರಿ.

  • ಮಳೆಯಲ್ಲಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ನಿರಾಳವಾಗುತ್ತದೆ. ಹಾರ್ಮೋನ್ ಅಸಮತೋಲನದ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಮಳೆ ಸ್ನಾನವು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

  • ಮಳೆಗಾಲದಲ್ಲಿ ಸ್ನಾನ ಮಾಡುವಾಗ ಎರಡು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಸಮಯದಲ್ಲಿ ಪರಿಸರ ಕಲುಷಿತಗೊಂಡು ಚರ್ಮದ ಸಮಸ್ಯೆಗಳು ಬರಬಹುದು ಎಂಬ ಕಾರಣದಿಂದ ಈ ಋತುವಿನ ಮೊದಲ ಮತ್ತು ಎರಡನೇ ಮಳೆಯಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಇದಲ್ಲದೇ ಮಳೆಯಲ್ಲಿ ಗಂಟೆಗಟ್ಟಲೆ ಸ್ನಾನ ಮಾಡಬಾರದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.