Health Tipes: ಮಾನ್ಸೂನ್ ಮಳೆಗಾಲದಲ್ಲಿ ಶೀತ ನೆಗಡಿಯೇ.. ಪರಿಹಾರಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್..!
Home Remedies For Rainy Season: ಮಳೆಗಾಲದಲ್ಲಿ ಎಷ್ಟೇ ಆರೋಗ್ಯ ಕಾಪಾಡಿದರೂ ಶೀತ ನೆಗಡಿಗೆ ತುತ್ತಾಗುತ್ತವೆ. ಈ ಸಮಸ್ಯೆಗಳನ್ನು ಹೀಗೆ ಬಿಟ್ಟರೇ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಹೀಗಾಗಿ ಅವುಗಳನ್ನು ಹೋಗಲಾಡಿಲಸು ಕೆಲವು ಸಿಂಪಲ್ ಟಿಪ್ಸ್
Health Tipes: ಮಳೆಗಾಲದಲ್ಲಿ ಎಷ್ಟೇ ಆರೋಗ್ಯ ಕಾಪಾಡಿದರೂ ಶೀತ ನೆಗಡಿಗೆ ತುತ್ತಾಗುತ್ತವೆ. ಈ ಸಮಸ್ಯೆಗಳನ್ನು ಹೀಗೆ ಬಿಟ್ಟರೇ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಅಷ್ಟೆ ಅಲ್ಲದೇ ಶ್ವಾಸಕೋಶ ಅಥವಾ ಅಸ್ತಮಾ ಇದೇ ಸಂರ್ಭಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.. ಹಾಗೂ ಎಣ್ಣೆಯಾಂಶ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ತೊಂದರೆಯಾಗುವ ಸಾಧ್ಯತೆ . ಅಂಥಹ ಆಹಾರಗಳನ್ನು ತಪ್ಪಿಸಬೇಕು. ದೇಹವು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುವುದರಿಂದ ರೋಗ ನಿರೋಧಕ ಶಕ್ತಿ ಕುಗ್ಗಬಹುದು.
ಅದಕ್ಕೂ ಮುಂಚಿತವಾಗಿ ಪರಿಹಾರ ಕಂಡುಕೊಳ್ಳುವುದು ಒಳಿತು.
ಈ ಸಮಸ್ಯೆಗಳಿಗಾಗಿ ಇಲ್ಲಿವೆ ಒಂದಿಷ್ಟು ಸಿಂಪಲ್ ಟಿಪ್ಸ್..
ಮಳೆಗಾಲದಲ್ಲಿ ಅಲಲ್ಲಿ ನೀರು ನಿಲ್ಲುವುದರಿಂದ, ಕಲುಷಿತ ವಾತಾವರಣ, ಕಲುಷಿತ ನೀರು, ಗಾಳಿಯಲ್ಲಿನ ಸೋಂಕುಗಳಿಂದ ನೀರು ಬರುವ ಸಾಧ್ಯತೆ ಇರುತ್ತದೆ.
ಮಾನ್ಸೂನ್ ವೇಳೆ ಸಾಧ್ಯವಾದಷ್ಟುಮನೆಯ ಸುತ್ತಾಮುತ್ತಾ ಸ್ಚಚ್ಛೆತೆ ಜೊತೆಗೆ ನೀರು ನಿಲ್ಲದಂತೆ,ಸೊಳ್ಳೆಗಳಿಂದ ಮುಕ್ತರಾಗಬೇಕು.
ಇದನ್ನೂ ಓದಿ: Shakti Yojana: 650 ಕೋಟಿ ದಾಟಿದ ಶಕ್ತಿ ಯೋಜನೆ; ಸ್ತ್ರೀಶಕ್ತಿಗಳಿಂದ ಸಖತ್ ರೆಸ್ಪಾನ್ಸ್..!
ಎಣ್ಣೆ ಪಾದರ್ಥಗಳಿಂದ ತಯಾರಾಗುವ ತಿಂಡಿ ತಿನಿಸುಗಳಿಂದ ಸಾಧ್ಯವಾದಷ್ಟು ನಿಯಮಿತ್ತವಾಗಿ ಸೇವಿಸಬೇಕು..
ಕಾಳು ಮೆಣಸು , ಶುಂಠಿ, ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಕೆ ಮಾಡಿ ಸೇವಿಸಬೇಕು..
ಬಿಸಿ ನೀರಿನ ಬಳಕೆ, ಸೇವನೆ ಇಂಥಹ ಸಂದರ್ಭದಲ್ಲಿ ಒಳಿತು.
ದೇಹವನ್ನು ತಂಪಾಗಿಸುವ ಆಹಾರ ಸೇವನೆಯಿಂದ ದೂರ ಇರಬೇಕು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.