ಹಾರ್ಟ್ ಬ್ಲೋಕೆಜ್ ಅನ್ನು ಸುಲಭವಾಗಿ ತೆರವು ಮಾಡುತ್ತದೆ ಈ ಪಾನೀಯ ! ದಿನಕ್ಕೆರಡು ಬಾರಿ ಕುಡಿದರೆ ಸಾಕು !
Best Drink for Heart Blockage:ಕೆಲವು ಗಿಡ ಮೂಲಿಕೆಗಳನ್ನು ಅನುಸರಿಸುವ ಮೂಲಕ ಹೃದಯದ ಬ್ಲೋಕೆಜ್ ಅನ್ನು ಸುಲಭವಾಗಿ ತೆರವುಗೊಳಿಸಬಹುದು.
Best Drink for Heart Blockage : ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಘನವಸ್ತುಗಳನ್ನು ಹೊಂದಿರುವ ಪ್ಲೇಕ್‌ಗಳು ಹೃದಯದ ಅಪಧಮನಿಗಳಲ್ಲಿ ಶೇಖರಣೆ ಗೊಳ್ಳಲು ಪ್ರಾರಂಭಿಸಿದಾಗ, ಮಾರಣಾಂತಿಕ ಸ್ಥಿತಿಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಹಾರ್ಟ್ ಬ್ಲೋಕೆಜ್ ಎಂದು ಕರೆಯಲಾಗುತ್ತದೆ.ಹೀಗೆ ಬ್ಲೋಕೆಜ್ ಆದಾಗ ಹೃದಯದಲ್ಲಿ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ.ಇದರಿಂದಾಗಿ ಪಾರ್ಶ್ವವಾಯು ಅಥವಾ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಬ್ಲೋಕೆಜ್ ತೆರವುಗೊಳಿಸುವುದು ಬಹಳ ಮುಖ್ಯ.ಕೆಲವು ಗಿಡ ಮೂಲಿಕೆಗಳನ್ನು ಅನುಸರಿಸುವ ಮೂಲಕ ಹೃದಯದ ಬ್ಲೋಕೆಜ್ ಅನ್ನು ಸುಲಭವಾಗಿ ತೆರವುಗೊಳಿಸಬಹುದು.
ಅರ್ಜುನ ತೊಗಟೆ ಅಥವಾ ಸ್ಟಾರ್ ಫ್ರುಟ್ ನ ಮರದ ತೊಗಟೆಯ ಕಷಾಯ ಕುಡಿದರೆ ಹೃದಯದ ರಕ್ತನಾಳ ತೆರೆದುಕೊಳ್ಳುತ್ತದೆ.ಈ ಕಷಾಯ ಹೃದಯದ ಆರೋಗ್ಯಕ್ಕೆ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.ಈ ಕಷಾಯ ಹೃದಯದ ಆರೋಗ್ಯವನ್ನು ವೃದ್ದಿಸುತ್ತದೆ.
ಇದನ್ನೂ ಓದಿ : ಒಂದು ವೇಳೆ ಎರಡು ದಿನ ನೀವು ನೀರು ಕುಡಿಯದೆ ಇದ್ದರೆ ಏನಾಗುತ್ತದೆ ಗೊತ್ತಾ?
ಸ್ಟಾರ್ ಫ್ರುಟ್ ಮರದ ತೊಗಟೆಯ ಕಷಾಯ ಹೃದಯ ಸ್ನಾಯುಗಳನ್ನು ಸರಿಪಡಿಸಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.ಅಷ್ಟೇ ಅಲ್ಲ,ಇದು ರಕ್ತದ ಹರಿವನ್ನು ಹೆಚ್ಚಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದು ಹೃದಯದ ಬ್ಲೋಕೆಜ್ ಅನ್ನು ತೆರವುಗೊಳಿಸುತ್ತದೆ.
ಸ್ಟಾರ್ ಫ್ರುಟ್ ನ ಮರದ ತೊಗಟೆಯ ಕಷಾಯ ಹೇಗೆ ತಯಾರಿಸುವುದು? :
ಈ ವಿಶೇಷ ಪಾನೀಯವನ್ನು ತಯಾರಿಸಲು, ಮೊದಲು ಪಾತ್ರೆಯಲ್ಲಿ 1 ರಿಂದ 2 ಕಪ್ ನೀರನ್ನು ತೆಗೆದುಕೊಳ್ಳಿ. ನಂತರ ಅದರಲ್ಲಿ 1 ತುಂಡು ಸ್ಟಾರ್ ಫ್ರುಟ್ ಮರದ ತೊಗಟೆಯನ್ನು ಸೇರಿಸಿ ಚೆನ್ನಾಗಿ ಬೇಯಿಸಿ.ನಂತರ ಶೋಧಿಸಿ ಈ ಪಾನೀಯವನ್ನು ಕುಡಿಯಿರಿ.
ಇದನ್ನೂ ಓದಿ : ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಒಂದೇ ಸಲ ಹೀಗೆ ಬಳಸಿದರೆ ಸಾಕು ಕೆಮ್ಮು, ಶೀತ, ಮಂಗ ಮಾಯವಾಗಿ ಬಿಡುವುದು !
ಈ ಕಷಾಯವನ್ನು ಯಾವಾಗ ಕುಡಿಯಬೇಕು ? :
ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಈ ಕಷಾಯವನ್ನು ಕುಡಿಯಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೆಚ್ಚಿನ ರೀತಿಯಲ್ಲಿ ಪರಿಣಾಮ ಬೀರಲಿದೆ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ.ಒಮ್ಮೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮತ್ತೊಮ್ಮೆ ಊಟದ 2 ರಿಂದ 3 ಗಂಟೆಗಳ ನಂತರ ಸೇವಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.